ಬೊಂಬೆಯಾಟವಯ್ಯ
ಇದು ಬೊಂಬೆಯಾಟವಯ್ಯ
ನೀ ಸೂತ್ರಧಾರಿ
ನಾ ಪಾತ್ರಧಾರಿ
ದಡವ ಸೇರಿಸಯ್ಯ
ಆ ಆ ಆ ಆ ಬೊಂಬೆಯಾಟವಯ್ಯ
ಯಾವ ಕಾಲಕೆ
ಯಾವ ತಾಣಕೆ..ಏ ಏ ಏ ಏ ಏ
ಆ ಆ ಆ ಆ ಆ ಆ ಆ ಆ
ಯಾವ ಕಾಲಕೆ
ಯಾವ ತಾಣಕೆ
ಏಕೆ ಕಳಿಸುವೆಯೋ ನಾ ಅರಿಯೇ..
ಯಾರ ಸ್ನೇಹಕೆ ಯಾ~ರ ಪ್ರೇಮಕೆ
ಯಾರ ಸ್ನೇಹಕೆ ಯಾರ ಪ್ರೇಮಕೆ
ಯಾರ ನೂಕುವೆಯೊ ನಾ ತಿಳಿಯೆ
ನಡೆಸಿದಂತೆ ನಡೆವೆ
ನುಡಿಸಿದಂತೆ ನುಡಿವೆ
ವಿನೋದವೋ
ವಿಷಾದವೋ
ನಗುತಾ
ಇರುವೆ
ದಿನವೂ
ಬೊಂಬೆಯಾಟವಯ್ಯ...
ಯಾರ ನೋಟಕೆ ಕಣ್ಣ ಬೇಟೆಗೆ
ಯಾ~ರ ನೋಟಕೆ ಕಣ್ಣ ಬೇಟೆಗೆ
ಸೋತು ಸೊರಗುವೆನೊ
ನಾ ಅರಿಯೆ..
ಯಾವ ಸಮಯಕೆ ಯಾರ ಸರಸಕೆ
ಯಾ~ವ ಸಮಯಕೆ ಯಾರ ಸರಸಕೆ
ಬೇಡಿ ಕೊರಗುವೆನೊ
ನಾ ತಿಳಿಯೇ..
ಕವಿತೆ ನುಡಿಸಿಬಿಡುವೆ
ಕವಿಯ ಮಾಡಿ ನಗುವೆ
ಸಂಗೀತವೊ
ಸಾಹಿತ್ಯವೊ
ಸಮಯ
ನೋಡಿ
ಕೊಡುವೆ
ಬೊಂಬೆಯಾಟವಯ್ಯ
ಮಪದನಿ ಬೊಂಬೆಯಾಟವಯ್ಯ
ರಿಗಪ ಪದನಿ ಬೊಂಬೆಯಾಟವಯ್ಯ
ಪರಿಸರಿಸನಿದ ಪದ ಮಪದನಿ
ಬೊಂಬೆಯಾಟವಯ್ಯ
ರಿರಿಗ ರಿರಿಗ ರಿಸ ನಿನಿಸ ನಿನಿಸ ನಿದ
ಸಸ ನಿನಿ ದದ ಪಪ ಮಪದನಿ
ಬೊಂಬೆಯಾಟವಯ್ಯ
ರಿರಿಗ ರಿರಿಗ ರಿಸ ನಿನಿಸ ನಿನಿಸ ನಿದ
ಸಸ ನಿನಿ ದದ ಪಪ ಮಪದನಿ
ಬೊಂಬೆಯಾಟವಯ್ಯ
ಗಗಗ ರಿಗಗಗ ರಿಗ ಸರಿಗ...
ಆ ಆ ಆ ಆ.....
(F)ರಿಗ ಸರಿಗ ರಿಗ ಸರಿಗ
(M)ಗಗಗ ರಿಗ ಗಗ ರಿಗ ಸರಿಗ
(F)ಗಗ ಪದನಿ ಗಗ ಗಗ
(M)ರಿರಿ ಗರಿಸ ರಿಗ ರಿಗ
(F)ಸಸ ಸನಿನಿ
(M)ನಿನಿ ನಿಸದ
(F)ದ ದನಿಪ
(M)ಪ ಪದಮ
(F)ದಮಪ ಮಪದ
(M)ಪದನಿ ದನಿಸ
(F)ಗರಿಸ
(M)ರಿಸನಿ
(F)ಸನಿದ
(M)ನಿದಪ
(F)ಪದನಿ ದನಿಸ ಗಮಪ ಮಪದ
(M)ಸರಿ ಗರಿಸ ಸರಿಗ ರಿಸನಿದ
ನಿಸ ನಿಸರಿ ನಿಸರಿ ಸನಿದಪ
ಮಪ ದಪದ ಸನಿದ ಮಪದನಿ
ಬೊಂಬೆಯಾಟವಯ್ಯ...
ಇದು ಬೊಂಬೆಯಾಟವಯ್ಯ...
ನೀ ಸೂತ್ರಧಾರಿ ನಾ ಪಾತ್ರಧಾರಿ
ದಡವ ಸೇರಿಸಯ್ಯ...
ಆಆಆಆ ಬೊಂಬೆಯಾಟವಯ್ಯ..