ಆ..ಆಆಆ ಆಆಆಆ ಆ..ಆಆಆ.....
ಆಆಆಆ.......ಆಆಆ.......ಆಆಆ...
ಆಆಆಆ ಆಆಆಆ ಆಆಆಆ....
ಸ... ಸರಿಗಮಪಾ.......
ಮಪಮಪದಾ....ಪ..
ಮದಪಮ..ಗಾರಿಗರಿಸ...
ರಾಗಕೆ ಸ್ವರವಾಗಿ ಸ್ವರಕೆ ಪದವಾಗಿ..
ಪದಗಳಿಗೆ ನಾ ಸ್ಪೂರ್ತಿಯಾಗಿ
ಇರುವೆ ಜೊತೆಯಾಗಿ... ನಿನ್ನ ಕಣ್ಣಾಗಿ
ಅಅಅಅಅಅ ಅಅಅಅಅ....
ರಾಗಕೆ ಸ್ವರವಾಗಿ ಸ್ವರಕೆ ಪದವಾಗಿ
ಪದಗಳಿಗೆ ನಾ ಸ್ಪೂರ್ತಿಯಾಗಿ
ಇರುವೆ ಜೊತೆಯಾಗಿ... ನಿನ್ನ ಕಣ್ಣಾಗಿ
ಆ.......ಆ....
ಆಆಆಅ.......ಆಆಆ.....
ಸಾ.........ಸನಿದ ಸನಿದ ಸನಿದ
ದಗರಿ..... ಸದಪದಪ.....
ತನನಂ ತನನಂ ತನನಂ ತನನಂ
ತನನಂ ತನನಂ ತನ ತನನ
ಸಸದ ಸಸದ ಸಸದ ಸಸದ
ಸಸದ ಸಸದ ಪದಸಗರಿ..
ಮುಂಜಾನೆಯಾ......
ಎಳೆಬಿಸಿಲಲ್ಲಿ ಮುತ್ತಿನಹನಿಗಳ ತಂಪು..
ಸಾಗರದ ಈ ಅಲೆಗಳಲಿ
ಪ್ರಕೃತಿಯ ಶಕ್ತಿಯ ಇಂಪು
ಕಡಲಲಿ ನದಿಯ ಸಂಗಮವು
ದೇವನ ಸೃಷ್ಠಿಯ ರೀತಿ
ಗಂಡು ಹೆಣ್ಣಿನ ಹೃದಯ ಸಂಗಮ
ಇದರ ಹೆಸರೇ ಪ್ರೀತಿ
ರಾಗಕ್ಕೆ ಸ್ವರವಾಗಿ ಸ್ವರಕ್ಕೆ ಪದವಾಗಿ
ಪದಗಳಿಗೆ ನಾ ಸ್ಪೂರ್ತಿಯಾಗಿ
ಇರುವೆ ಜೊತೆಯಾಗಿ ನಿನ್ನ ಕಣ್ಣಾಗಿ
ಆ........ಆಆ....ಆ....
ಆಆ.... ಆಆ....ಆ...
ಆಆಆಆ..... ಆಆಆಆ...
ಆಆಆ....ಆಆಆಆ........ಆಆಆ...
ಪದಸರಿಗರಿ ಪದಸರಿಗರಿ
ಸರಿಗಪದಪ ಸರಿಗಪದಪ
ರಿಗಪದಸದ ರಿಗಪದಸದ
ಸರಿಗ ಗರಿಗ ಗರಿಗ
ಗ ದಪದ ದಪದ ದಪದ
ದಸರಿ ರೀಸ ರಿರಿಸ ರಿಸ
ಪದಸರಿಗರಿ ಪದಸರಿಗರಿ ಪದಸರಿಗ.....