ನೀನೆ ಮೊದಲು.....ನೀನೆ ಕೋನೆ....
ಬೇರೆ ಯಾರು.....ಬೇಡ ನನಗೆ....
ಉಸಿರು ಇರುವ......ಕೊನೆಯವರೆಗು.....
ಇರಲೇ ಬೇಕು.....ನನ್ನ ಜೊತೆಗೆ....
ನನ್ನನ್ನು ಪ್ರೀತಿಸು......ಒಂದು ಬಾರಿ....
ನಿನ್ನೇಲ್ಲ ಪ್ರೀತಿಯ....ನನಗೆ ತೋರಿ....
ಆ ಏಳು ಜನ್ಮದ ಪ್ರೀತಿಗೆ ಇದು ಮೊದಲ ದಿವಸ....
S2 ನೀನೆ ಮೊದಲು.....ನೀನೆ ಕೋನೆ....
ಬೇರೆ ಯಾರು.....ಬೇಡ ನನಗೆ....ಏಏಏ
S1 ನೀನಿರುವುದು ನನಗೆ ನಾನು ಇರುವುದು ನಿನಗೆ
ನಮ್ಮಿಂದ ಇನ್ನು ಪ್ರೀತಿ
ಬೆಳೆಯಲಿ ಆಕಾಶದ ತುದಿಗೆ
ಕಡಲು ಇರುವುದು ಅಲೆಗೆ ಮಳೆಯು ಇರುವುದು ಇಳೆಗೆ
ಎದೆಯಲ್ಲಿ ಇನ್ನು ಜೀವ ಉಳಿದಿದೆ
ನಿನ್ನಾ ಒಲವಿನ ಕರೆಗೆ
ಆಮಂತ್ರಿಸು ನನ್ನ......ನಿನ್ನ
ಪ್ರೀತಿ ಅರಮನೆಗೆ...
ಕಾದಿರಲಿ ನನಗೊಂದು...ಅಂಬಾರಿ ಮೆರವಣಿಗೆ
ನಿನ್ನಿಂದಲೆ...ನಿನ್ನಿಂದಲೆ.ನಿನ್ನಿಂದಲೇ..
ಏಲ್ಲಾ ನಿನ್ನಿಂದಲೆ....
ಆ ಏಳು ಜನ್ಮದ ಪ್ರೀತಿಗೆ ಇದು ಮೊದಲ ದಿವಸ
ಜೀವ ಹೋದರುನೂ ಈ ಜೀವಕೆ ಜೀವ ನೀನು
ಸಾಕೆನ್ನುವಂತೆ ಪ್ರೀತಿಸಬೇಕು ಸಾಯುವವರೆಗೂ ನಾನು
ಪ್ರತಿಯೊಂದು ಹೆಜ್ಜೆಯೂ
ನನ್ನ.ನಿನ್ನ ಹತ್ತಿರ ತಂದು ಬಿಡಲಿ
ನೀ ಎಲ್ಲೇ ಹೋದರು ನನ್ನ
ಜೊತೆಗೆ ನಿನ್ನಾ ನೆರಳೆ ಬರಲಿ
ಮನಸಾರೆ ನಿನ್ನನ್ನು ನಾ ಒಪ್ಪಿಕೊಂಡಿರುವೆ
ನಿನ್ನನ್ನು ನೊಡುತ್ತಾ ನಾ ಮೌನಿಯಾಗಿರುವೆ
ನಿನ್ನಿಂದಲೆ...ನಿನ್ನಿಂದಲೆ.ನಿನ್ನಿಂದಲೇ..
ಏಲ್ಲಾ ನಿನ್ನಿಂದಲೆ....
ಆ ಏಳು ಜನ್ಮದ ಪ್ರೀತಿಗೆ ಇದು ಮೊದಲ ದಿವಸ