menu-iconlogo
huatong
huatong
avatar

ಶ್ರಾವಣ ಮಾಸ ಬಂದಾಗ

💕ಸ್ವೀಟಿ ಅನು 💕huatong
💞SWEETY💞ANU💞huatong
بول
ریکارڈنگز
ಗಾನ ಸಂಗಮ ಕುಟುಂಬದ ಕೊಡುಗೆ

ಅಪ್ಲೋಡರ್ ಸ್ವೀಟಿ ಅನು

**G S**

(M) ಶ್ರಾವಣ ಮಾಸ ಬಂದಾಗ ಆ..ನಂದ

ತಂದಾಗ ವಿರಹ ಗೀತೆ ಇನ್ನಿಲ್ಲ...

ಪ್ರಣಯ ಗೀತೆ ಬಾಳೆಲ್ಲ

**Bit**

(F) ಶ್ರಾವಣ ಮಾಸ ಬಂದಾಗ ಆ...ನಂದ ತಂದಾಗ

ವಿರಹ ಗೀತೆ ಇನ್ನಿಲ್ಲ..ಪ್ರಣಯ ಗೀತೆ ಬಾಳೆಲ್ಲ..

Music

(M) ನೀ ನನ್ನ ಜೊತೆಯಾಗಿ

ಇರುವಾಗ ಹಿತವಾಗಿ...

ಬಿಸಿಲೆಲ್ಲ ತಂಪಾಗಿ ಬೆಳದಿಂಗಳಂತಾಗಿ...

**Bit**

(F) ನೀ ನನ್ನ ಜೊತೆಯಾಗಿ ಇರುವಾಗ ಹಿತವಾಗಿ

ಬಿಸಿಲೆಲ್ಲ ತಂಪಾಗಿ ಬೆಳದಿಂಗಳಂತಾಗಿ..

(M) ಮಾತೆಲ್ಲ ಹಾಡಾಗಿ ಆ ಹಾಡು ಇಂಪಾಗಿ

ಯುಗವೊಂದು ದಿನವಾಗಿ ದಿನವೊಂದು ಕ್ಷಣವಾಗಿ

ವಿರಹ ಗೀತೆ ಇನ್ನಿಲ್ಲ..

ಪ್ರಣಯ ಗೀತೆ ಬಾಳೆಲ್ಲ

(F) ಶ್ರಾವಣ ಮಾಸ ಬಂದಾಗ ಆ..ನಂದ ತಂದಾಗ

(M)ವಿರಹ ಗೀತೆ ಇನ್ನಿಲ್ಲ...

ಪ್ರಣಯ ಗೀತೆ ಬಾಳೆಲ್ಲ..

Music

(F) ಮುಗಿಲೆಲ್ಲ ಕಪ್ಪಾಗಿ ಮಿಂಚಿಂದ ಬೆಳಕಾಗಿ

ಗುಡುಗಿಂದ ಸದ್ದಾಗಿ ಮಳೆಬಂದು ತಂಪಾಗಿ...

**Bit**

(M) ಮುಗಿಲೆಲ್ಲ ಕಪ್ಪಾಗಿ ಮಿಂಚಿಂದ ಬೆಳಕಾಗಿ

ಗುಡುಗಿಂದ ಸದ್ದಾಗಿ ಮಳೆಬಂದು ತಂಪಾಗಿ.

(F) ಸಂತೋಷ ಹೆಚ್ಚಾಗಿ ನವಿಲೊಂದು ಹುಚ್ಚಾಗಿ

ಕುಣಿದಾಗ ಸೊಗಸಾಗಿ ನಮಗಾಗ ಚಳಿಯಾಗಿ

ವಿರಹ ಗೀತೆ ಇನ್ನಿಲ್ಲ..ಪ್ರಣಯ ಗೀತೆ ಬಾಳೆಲ್ಲ..

(M) ಶ್ರಾವಣ ಮಾಸ ಬಂದಾಗ ಆ...ನಂದ ತಂದಾಗ

ವಿರಹ ಗೀತೆ ಇನ್ನಿಲ್ಲ...ಪ್ರಣಯ ಗೀತೆ ಬಾಳೆಲ್ಲ

**Bit**

(F) ಶ್ರಾವಣ ಮಾಸ ಬಂದಾಗ ಆ...ನಂದ ತಂದಾಗ

ವಿರಹ ಗೀತೆ ಇನ್ನಿಲ್ಲ...ಪ್ರಣಯ ಗೀತೆ ಬಾಳೆಲ್ಲ

(M) ಆ.......ಆ........ಆ...........ಆ...

(F) ಆ.......ಆ........ಆ..........ಆ....

** ಧನ್ಯವಾದಗಳು **

💕ಸ್ವೀಟಿ ಅನು 💕 کے مزید گانے

تمام دیکھیںlogo
ಶ್ರಾವಣ ಮಾಸ ಬಂದಾಗ بذریعہ 💕ಸ್ವೀಟಿ ಅನು 💕 - بول اور کور