menu-iconlogo
huatong
huatong
arfaz-ullal-o-malenadina-cover-image

O Malenadina

arfaz ullalhuatong
🌺ಮಹಾಲಕ್ಷ್ಮಿ🌺huatong
بول
ریکارڈنگز
ಓ ಓ ಓ........

ಓ ಓ ಓ....

ಓ ಮಲೆನಾಡಿನ ಮೈಸಿರಿಯೇ

ಆ ರವಿ ಜಾರಿಸೊ ಹೂಗರಿಯೆ

ನನ್ನಯ ಆಣೆಗೆ ನೀಡಿರೆ ಸಾಕ್ಷಿಗೆ

ನೀಡುವೆ ನನ್ನೆ ನಾ ಮೆಚ್ಚಿನ ಚೆಲುವೆಗೆ

ಓ ಮಲೆನಾಡಿನ ಮೈಸಿರಿಯೇ

ಆ ರವಿ ಜಾರಿಸೊ ಹೂಗರಿಯೆ

ನನ್ನಯ ಆಣೆಗೆ ನೀಡಿರೆ ಸಾಕ್ಷಿಗೆ

ನೀಡುವೆ ನನ್ನೆ ನಾ ಮೆಚ್ಚಿನ ಚೆಲುವಗೆ

ಓ ಮಲೆನಾಡಿನ ಮೈಸಿರಿಯೇ

ಆ ರವಿ ಜಾರಿಸೊ ಹೂಗರಿಯೇ

ಈ ಗಂಗೆಯ ಆಣೆಗೆ ಕೈ ಕೊಡು

ಪನ್ನೀರಿನ ಮನಸಲಿ ಬರೆದಿಡು

ಅಂತರಗಂಗೆ ನೀನು ನನ್ನ ಪ್ರೇಮಕ್ಕೆ..

ಮಂದದ ಹೂವು ನಾನು ನಿನ್ನ ಸ್ನೇಹಕ್ಕೆ..

ಮರೆಯ ಬೇಡವೇ

ಓ ಮಲೆನಾಡಿನ ಮೈಸಿರಿಯೇ

ಆ ರವಿ ಜಾರಿಸೊ ಹೂಗರಿಯೆ

ದೇವರ ಗುಡಿಯಂತೆ ವೇದದ ನುಡಿಯಂತೆ

ನಾದದ ಅಲೆಯಂತೆ ಪ್ರೇಮವು

ಮೇಘದ ಧ್ವನಿಯಂತೆ ವರ್ಷದ ಶರದಂತೆ

ಧರಣಿಯ ಹಸಿರಂತೆ ಪ್ರೇಮವು..

ಈ ದೇವರ ಆಣೆಗೆ ಕೈ ಕೊಡು

ಈ ಜ್ಯೋತಿಯ ಕಣ್ಣಲ್ಲಿ ನೆನಪಿಡು...

ಆತ್ಮಕ್ಕೆ ಸಾವುಇಲ್ಲ ಎಂದು ತೋರಿಸು

ಪ್ರೇಮಕ್ಕೆ ಸಾವುಇಲ್ಲ ಎಂದು ಪ್ರೀತಿಸು

ಮರೆಯಬೇಡವೋ....

ಓ ಮಲೆನಾಡಿನ ಮೈಸಿರಿಯೇ

ಆ ರವಿ ಜಾರಿಸೊ ಹೂಗರಿಯೆ

ನನ್ನಯ ಆಣೆಗೆ ನೀಡಿರೆ ಸಾಕ್ಷಿಗೆ

ನೀಡುವೆ ನನ್ನೆ ನಾ ಮೆಚ್ಚಿನ ಚೆಲುವೆಗೆ

ಓ ಮಲೆನಾಡಿನ ಮೈಸಿರಿಯೇ

ಆ ರವಿ ಜಾರಿಸೊ ಹೂಗರಿಯೆ

ನನ್ನಯ ಆಣೆಗೆ ನೀನಿರೆ ಸಾಕ್ಷಿಗೆ

ನೀಡುವೆ ನನ್ನೆ ನಾ ಮೆಚ್ಚಿನ ಚೆಲುವಗೆ

ಓ ಮಲೆನಾಡಿನ ಮೈ ಸಿರಿಯೇ

ಆ ರವಿ ಜಾರಿಸೊ ಹೂಗರಿಯೇ

arfaz ullal کے مزید گانے

تمام دیکھیںlogo