menu-iconlogo
huatong
huatong
avatar

Neenello Naanalle

Dr. Rajkumar/S. Janakihuatong
بول
ریکارڈنگز

ನೀನೆಲ್ಲೋ ..... ನಾನಲ್ಲೇ

ಈ ಜೀವಾ ..... ನಿನ್ನಲ್ಲೇ

ನೀನೆಲ್ಲೋ ..... ನಾನಲ್ಲೇ

ಈ ಜೀವಾ ..... ನಿನ್ನಲ್ಲೇ

ನಾನಿನ್ನ ಕಣ್ಣಾಗಿ

ನೀನಾಡೋ ನುಡಿಯಾಗಿ

ಗಿಡವಾಗಿ ಮರವಾಗಿ ನೆರಳಾಗಿ ಜೊತೆಯಾಗಿ

ನಾನಿರುವೇ....ಏ ಏ ಏ

ನೀನೆಲ್ಲೋ ..... ನಾನಲ್ಲೇ

ಈ ಜೀವಾ ..... ನಿನ್ನಲ್ಲೇ

ನಾನಿನ್ನ ಕಣ್ಣಾಗಿ

ನೀನಾಡೋ ನುಡಿಯಾಗಿ

ಗಿಡವಾಗಿ ಮರವಾಗಿ ನೆರಳಾಗಿ ಜೊತೆಯಾಗಿ

ನಾನಿರುವೇ....ಏ ಏ ಏ

ನೀನೆಲ್ಲೋ ..... ನಾನಲ್ಲೇ

ಈ ಜೀವಾ ..... ನಿನ್ನಲ್ಲೇ

ಬಳಿಯಲೆ ಬಂಗಾರ ಇರುವಾಗ...ಆ

ಅದನ್ನು ನೋಡದೆ.....ಏ

ಅಲೆಯುತ ದಿನ ಬಳಲಿದೆ

ಕಣ್ಣೀಗ ತೆರೆಯಿತು....... ಉ

ಬಯಸಿದ ಸೌಭಾಗ್ಯ ಕೈಸೇರಿ.....ಈ

ಹರುಷ ಮೂಡಿತು.....ಉ

ಒಲವಿನ ಲತೆ ಚಿಗುರಿತು

ಕನಸಿನ್ನೂ ಮುಗಿಯಿತು

ಇನ್ನೆಂದು ನಿನ್ನನ್ನು ಚೆಲುವೆ ಬಿಡಲಾರೆನಾ

ಓ.........ಬಾಗಿಲಿಗೆ....ಹೊಸಿಲಾಗಿ

ತೋರಣದಾ ..... ಹಸಿರಾಗಿ

ಪೂಜಿಸುವ ಹೂವಾಗಿ

ಇಂಪಾದ ಹಾಡಾಗಿ

ಮನಸಾಗಿ ಕನಸಾಗಿ ಬಾಳೆಲ್ಲ ಬೆಳಕಾಗಿ

ನಾ ಬರುವೆ.....ಏ ಏ ಏ

ನೀನೆಲ್ಲೋ ..... ನಾನಲ್ಲೇ

ಈ ಜೀವಾ ..... ನಿನ್ನಲ್ಲೇ

ಚಿತ್ರ: ಚಲಿಸುವ ಮೋಡಗಳು

ಗಾಯಕರು: ಡಾ.ರಾಜ್ ಕುಮಾರ್

ಮತ್ತು ಎಸ್.ಜಾನಕಿ ಅಮ್ಮ

ಸಂಗೀತ: ರಾಜನ್ ನಾಗೇಂದ್ರ

ಸಾಹಿತ್ಯ: ಚಿ.ಉದಯಶಂಕರ್

ಬದುಕಿನ ಹಾಡಲ್ಲಿ ಜೊತೆಯಾಗಿ...ಈ

ಶ್ರುತಿಯ ಬೆರೆಸುವೆ.....ಏ

ರಾಗದಿ ಹೊಸ ರಾ..ಗದಿ

ಇಂಪನ್ನು ತುಂಬುವೆ.....ಏ

ಹೃದಯದ ಗುಡಿಯಲ್ಲಿ ಓ ನಲ್ಲೇ...ಏ

ನಿನ್ನ ಇರಿಸುವೆ.....ಏ

ಪ್ರೀತಿಯ ಸುಮದಿಂದಲಿ

ಸಿಂಗಾರ ಮಾಡುವೆ

ಆನಂದ ಹೆಚ್ಚಾಗಿ

ಕಣ್ಣೀರು ತುಂಬಿದೆ

ಓ.........ನಿನ್ನೊಡಲಾ.....ಉಸಿರಾಗಿ

ನಿನ್ನಾಸೇ ..... ಕಡಲಾಗಿ

ಕೆಂದುಟಿಯ ನಗೆಯಾಗಿ

ಒಲವೆಂಬ ಸಿರಿಯಾಗಿ

ಜೇನಾಗಿ ಸವಿಯಾಗಿ ಸಂತೋಷ ನಿನಗಾಗಿ

ನಾ ತರುವೆ ...ಏ ಏ ಏ

ನೀನೆಲ್ಲೋ ..... ನಾನಲ್ಲೇ

ಈ ಜೀವಾ ..... ನಿನ್ನಲ್ಲೇ

ನೀನೆಲ್ಲೋ ..... ನಾನಲ್ಲೇ

ಈ ಜೀವಾ ..... ನಿನ್ನಲ್ಲೇ

Dr. Rajkumar/S. Janaki کے مزید گانے

تمام دیکھیںlogo
Neenello Naanalle بذریعہ Dr. Rajkumar/S. Janaki - بول اور کور