menu-iconlogo
huatong
huatong
dr-rajkumars-janaki-raagavo-anuragavo-cover-image

Raagavo anuragavo

Dr. Rajkumar/S. Janakihuatong
اپ لوڈ کردہ بذریعہ ꧁🕊🦋☬𝕛𝕒𝕘𝕒𝕕𝕖𝕖𝕤𝕙.𝕔☬🦋༒🕊꧂
ಚಿತ್ರ: ಯಾರಿವನು (1984)

ಗಾಯಕರು: ಡಾ.ರಾಜ್ ಕುಮಾರ್ ಮತ್ತು ಎಸ್.ಜಾನಕಿ

ಅಪ್ಲೋಡ್:ಜಗದೀಶ್•ಸಿ

ಗಂಡು: ಹೇ ಹೇ ಹೇ…

ಲಲಲ್.. ಲಲಲ್… ಲಲಾ

ಲಲಲ್ಲ..ಲಲ್… ಲಲಾ

ಹೆಣ್ಣು: ಲಾ..ಲಲಾ …

ಲಲಲ್ಲ..ಲಲ್..ಲಲಾ

ಲಲಲ್ಲ..ಲಲ್ಲ..ಲಾ..ಲಾ

ಗಂಡು: ಲಾ..

ಹೆಣ್ಣು: ಲಾ..

ಗಂಡು: ಲಾ..

ಗಂಡು: ರಾಗವೋ ಅನುರಾಗವೋ

ಹೆಣ್ಣು: ಯೋಗವೋ ಶುಭಯೋಗವೋ

ಗಂಡು: ಬಯಸದೆ ಬಂದಿದೆ..ಏ..

ಹೆಣ್ಣು: ಹರುಷವ ತಂದಿದೆ..ಏ..

ಗಂಡು: ಒಲವ ನೀಡಿದೆ

ಹೆಣ್ಣು: ಓ ಓ ಓ..ಒಲವ ನೀಡಿದೆ

ಗಂಡು: ರಾಗವೋ

ಹೆಣ್ಣು: ಅನುರಾಗವೋ

ಗಂಡು: ಯೋಗವೋ

ಹೆಣ್ಣು: ಶುಭಯೋಗವೋ

>>>ಸಾಂಗ್ ಅಪ್ಲೋಡೆಡ್ ಬೈ<<<

>>>ಜಗದೀಶ್.ಸಿ<<<

ಗಂಡು: ಬಿಳುಪಾದ ಮಂಜು

ನೆಲವೆಲ್ಲ ತುಂಬಿ

ತಂಪು ಚೆಲ್ಲಿದೆ..ಏ

ಚಳಿಯಲು ಏನೋ

ಹಿತವನು ಇಂದು

ಈ ಸ್ನೇಹ ತಂದಿದೆ..ಏ

****** ******

ಹೆಣ್ಣು: ಭುವಿಯಲ್ಲಿ ಬೇರೆ

ಹೊಸಲೋಕ ಕಂಡ

ಭ್ರಾಂತಿ ಬಂದಿದೆ..ಏ

ಹಿಮದಲಿ ಸೇರಿ ಜಾರುವ ಆಸೆ

ನನ್ನನ್ನು ಕಾಡಿದೆ..ಏ

ಗ & ಹೆ: ನನ್ನನ್ನು ಕಾಡಿದೆ..

ಹೆಣ್ಣು: ರಾಗವೋ ಅನುರಾಗವೋ

ಗಂಡು: ಯೋಗವೋ ಶುಭಯೋಗವೋ

ಹೆಣ್ಣು: ಬಯಸದೆ ಬಂದಿದೆ..ಏ..

ಗಂಡು: ಹರುಷವ ತಂದಿದೆ..ಏ..

ಹೆಣ್ಣು:ಒಲವ ನೀಡಿದೆ..

ಗಂಡು: ಓ ಓ ಓ..ಒಲವ ನೀಡಿದೆ

ಹೆಣ್ಣು: ರಾಗವೋ..

ಗಂಡು: ಅನುರಾಗವೋ..

ಹೆಣ್ಣು: ಯೋಗವೋ..

ಗಂಡು: ಶುಭಯೋಗವೋ..

****** ******

ಹೆಣ್ಣು: ಆ… ಆ.. ಆಹ.. ಲ ಲಾ

ಗಂಡು: ಲಾ..ಲಾ…ಲಾಲ.. ಲಾ…

ಹೆಣ್ಣು: ಓ...ಲಲಲಾ..

ಗಂಡು: ಲಾ…ಲಲಲಾ…

ಲಲ್ಲಲ್…ಲಲ್ಲಲಾ…

ಲಲ್ಲಲ್…ಲಲ್ಲಲಾ…

ಲಲ್ಲಲ್

******* ******

ಗಂಡು: ಸೊಗಸಾದ ನೋಟ

ಹಿತವಾದ ಆಟ

ಸುಖವ ತಂದಿದೆ…ಏ

ಹೆಣ್ಣು: ಅನುದಿನ ಹೀಗೆ

ನಲಿಯುವ ಆಸೆ

ಎದೆಯಲ್ಲಿ ತುಂಬಿದೆ…ಏ

******* ******

ಹೆಣ್ಣು: ದಿನವೆಲ್ಲ ಕೂಡಿ

ಒಂದಾಗಿ ಹಾಡೋ

ಬಯಕೆ ಬಂದಿದೆ.. ಏ..

ಗಂಡು: ಜೊತೆಯಲಿ ಜೋಡಿ

ಹಕ್ಕಿಯಾ ಹಾಗೆ

ಹಾರೋಣ ಎನಿಸಿದೆ.. ಏ..

ಗ & ಹೆ: ಹಾರೋಣ ಎನಿಸಿದೆ..

ಗಂಡು: ರಾಗವೋ ಅನುರಾಗವೋ

ಹೆಣ್ಣು: ಯೋಗವೋ ಶುಭಯೋಗವೋ

ಗಂಡು: ಬಯಸದೆ ಬಂದಿದೆ..ಏ..

ಹೆಣ್ಣು: ಹರುಷವ ತಂದಿದೆ..ಏ..

ಗಂಡು: ಒಲವ ನೀಡಿದೆ..

ಗ & ಹೆ: ಓ ಓ ಓ..ಒಲವ ನೀಡಿದೆ

ಗಂಡು: ಲಾ…ಲಲಾ

ಹೆಣ್ಣು: ಲಲ್ ಲಾ… ಲಲಾ

ಗಂಡು: ಲಾ..ಲಲಾ

ಗ & ಹೆ: ಲಲ್ ಲಾ…ಲ ಲಾ

>>>ಧನ್ಯವಾದಗಳು<<<

ریکارڈنگز

یہ بھی پسند آسکتا ہے

مزید دیکھیںlogo

متعلقہ پلےلسٹس

مزید دیکھیںlogo