menu-iconlogo
logo

Hoo Kanasa Jokaali

logo
avatar
Hemanth/Nandithalogo
ಮಂಜುನಾಥ್🕊️ಯಾದವ್💞MHK💞logo
ایپ میں گائیں
بول
?ಮತ್ತೆ ಹಾಡಿತು ಕೋಗಿಲೆ?

?ಕುಟುಂಬ?ಕರುನಾಡ ಕಣ್ಮಣಿಗಳು ?

?ಮಂಜುನಾಥ್ ಯಾದವ್?

F)ಹೂ ಕನಸ ಜೋಕಾಲಿ,ಜೀಕುವೆ ನಾ ಜೊತೆಯಲ್ಲಿ?

ಕಾಯುವೆನು ಕಣ್ಣಲ್ಲಿ,ಜೊತೆಗಿರುವೆ ಚಿತೆಯಲ್ಲಿ?

ಈ ಮೊದಲ ನೋಟಕೆ ಹೆಜ್ಜೆ ತಾಳ ತಪ್ಪಿದೆ?

ನಾ ನಿಂತ ನೆಲವನು ಕಾಲ ಬೆರಳು ತಪ್ಪಿದೆ?

ಕಣ್ಣಲ್ಲಿ ಕಣ್ಣಿಡುವ ಹೊಸ ಕೋರಿಕೆಯೋ?

ನನ್ನನ್ನು ಕೊಲ್ಲುತಿದೆ ನಸು ನಾಚಿಕೆಯೋ?

ಹೂ ಕನಸ ಜೋಕಾಲಿ,ಜೀಕುವೆ ನಾ ಜೊತೆಯಲ್ಲಿ,ಜೋಕಾಲಿ?

?ಮಂಜುನಾಥ್ ಯಾದವ್?

M)ಬಿಡದ ಕನಸು ಬಿಡದ ನೋವು ಬಿಡದ ಮಿಡಿತ ಕೊನೆಯವರೆಗೆ?

ಜೀವದ ಜೊತೆಗೆ ಎದೆಯ ಸುಡುವ ತಂಪು ನೆನಪುಗಳೋ?

ಪ್ರತಿಯೊಬ್ಬರಲೂ ಕಾಡುವಳು ಅವಳು?‍?‍?

ಬೆಂಬಿಡದಂಥ ಆ ನಗುವಿನ ನೆರಳು?

ನಗುತ ಕೊಲುವ ಒಲವೋ........?

F)ಹೂ ಕನಸ ಜೋಕಾಲಿ,ಜೀಕುವೆ ನಾ ಜೊತೆಯಲ್ಲಿ?

ಈ ಮೊದಲ ನೋಟಕೆ ಹೆಜ್ಜೆ ತಾಳ ತಪ್ಪಿದೆ?

ಕಣ್ಣಲ್ಲಿ ಕಣ್ಣಿಡುವ ಹೊಸ ಕೋರಿಕೆಯೋ ಹೂ ಕನಸ ಜೋಕಾಲಿ?

?ಮಂಜುನಾಥ್ ಯಾದವ್?

F)ಮೊದಲ ನೋಟ,ಮೊದಲ ಮಾತು,ಮೊದಲ ಸ್ಪರ್ಶ,ಮೊದಲ ಆಹಾ

ಹೃದಯದ ಒಳಗೆ ಉಸಿರ ಜೊತೆಗೆ ಪಯಣಿಸುವ ನೆನಪೋ?

ಈ ಮೊಗ್ಗನ್ನ ಹೂವಾಗಿಸು ಬಾರೋ?

ನಾನಾಗುವೆನು ನಿನ್ನ ಹೂವಿನ ತೇರು ಹೆಣ್ಣಾ ಮನವಾ ತಿಳಿಯೋ..?

M)ಏಕಾಂಗಿ ಯಾನದಲಿ ಗುರಿ ಮರೆತ ಅಲೆಮಾರಿ?

ಯಾಕಾಗಿ ಸಂಗಾತಿ ನೀ ಬರುವೆ ಜೊತೆಯಲ್ಲಿ?

ಬಿಡದ ನೆನಪಿನ ಜೊತೆಗೆ ಮುಗಿದ ದಾರಿಯೋ?

ಮಡಿದಾ ಕನಸಿನ ಮುಗಿಲಿಗೆ ಮೌನದೇಣಿಯೋ?

ಈ ನಗುವ ಮುಖದಲ್ಲಿ ಬರಿ ನೋವಿದೆಯೋ s?

ಉಸಿರಾಡೋ ಶವಕೆಲ್ಲಿ ಸಾವಿದೆಯೋ..?

ಏಕಾಂಗಿ ಯಾನದಲಿ ಗುರಿ ಮರೆತ ಅಲೆಮಾರಿ...?

?ಧನ್ಯವಾದಗಳು?

?ಮಂಜುನಾಥ್ ಯಾದವ್?

Hoo Kanasa Jokaali بذریعہ Hemanth/Nanditha - بول اور کور