menu-iconlogo
logo

Ka Thalkattu Ka Airaavata

logo
بول
ಡಾರ್ಲಿಂಗ್

ಡಾರ್ಲಿಂಗ್

ಕಾ ತಲ್ಕಟ್ಟು ಕಾ ಕಾ ಕೀ ಲಿ

ಕಾ ಕ ಗುಣಿಸಿ ಕೀ

ಗುಣ್ಸಿನ್ ಧೀರ್ಘ ಕೀ

ಡಾರ್ಲಿಂಗ್

ಕಾ ತಲ್ಕಟ್ಟು ಕಾ ಕಾ ಕೀ ಲಿ

ಕಾ ಕ ಗುಣಿಸಿ ಕೀ

ಗುಣ್ಸಿನ್ ಧೀರ್ಘ ಕೀ

ಡಾರ್ಲಿಂಗ್

ಇದು ತುಂಬಾ ಪೆಷಲು ಕ್ಲಾಸು

ಅಡ್ಮಿಶನು ಮಾಡ್ಕೊಳ್ಳಿ ಪ್ಲೀಸು

ನಮ್ ಸೌಂದರ್ಯನ ಸವಿಯೋದಕ್ಕೂ

ಬೇಕ್ರಿ ಟ್ಯೂಶನ್ನು

ನಾವು ಅಚ್ಚ ಕನ್ನಡ ಮೀಡಿಯಮ್ಮು

ಕ ಕಾ ಕಾ ಕೀ ಕು ಕೂ ಖಾಯಮ್ಮು

ಕಾ ತಲ್ಕಟ್ಟು ಕಾ ಕಾ ಕೀ ಲಿ

ಕಾ ಕ ಗುಣಿಸಿ ಕೀ

ಗುಣ್ಸಿನ್ ಧೀರ್ಘ ಕೀ

ಡಾರ್ಲಿಂಗ್

ಕಾ ತಲ್ಕಟ್ಟು ಕಾ ಕಾ ಕೀ ಲಿ

ಕಾ ಕ ಗುಣಿಸಿ ಕೀ

ಗುಣ್ಸಿನ್ ಧೀರ್ಘ ಕೀ

ಡಾರ್ಲಿಂಗ್

ಸೈಕಲ್ ಶಾಪು ಹಿಂದುಗಡೆ

ಮೂರ್ನೆ ಕ್ರಾಸು ನನ್ನ ಮನೆ

ಗಾರ್ಡನ್ ನಲ್ಲಿ ತೂಗುತಿದೆ

ಯಾಲಕ್ಕಿ ಬಾಳೆಗೊನೆ

ಎರಡು ಕಣ್ಣಲ್ಲೂ ಮೆಗಾ ಸೀರಿಯಲ್ಲು

ಅರ್ಧ ಗಂಟೆ ಎಪಿಸೋಡು

ಹಳ್ಳಿ ಕಡೆ ಇರೋದು

ಸಂಜೇಲಿ ಕರೆಂಟು

ಏನೋ ಒಂದು ಡಿಷಿಶನ್ನು

ತಕೊಳ್ಳಿ ಅರ್ಜೆಂಟು

ನಾವ್ ಊರಲ್ಲಿದ್ದರು ಕೂಡ

ನೀವ್ ಮನೇಲಿರ್ಬೋದೇನ್ರೀ

ಹಿಂಗೆ ಇಂಥ ಕಡೆ

ಒಂದು ರೌಂಡ್ ವಾಕಿಂಗ್ ಬನ್ರೀ

ನಾವು ಅಚ್ಚ ಕನ್ನಡ ಮೀಡಿಯಮ್ಮು

ನಮ್ಮ ಆಮಂತ್ರಣ ಪತ್ರ ಖಾಯಮ್ಮು

ಕಾ ತಲ್ಕಟ್ಟು ಕಾ ಕಾ ಕೀ ಲಿ

ಕಾ ಕ ಗುಣಿಸಿ ಕೀ

ಗುಣ್ಸಿನ್ ಧೀರ್ಘ ಕೀ

ಡಾರ್ಲಿಂಗ್

ಕಲಾ ರಸಿಕರೆ ಬನ್ನಿ

ಬಲಗಾಲು ಒಳಗಿಟ್ಟು

ಮನೆಯಲ್ಲಿ ಹೇಳದಿರಿ

ನಮ್ಮ ನಿಮ್ಮ ಒಳಗುಟ್ಟು

ಇರಬೇಡಿ ಬರಗೆಟ್ಟು

ಕೈ ಚಾಚಿ ನಾಚಿಕೆ ಬಿಟ್ಟು

Rings ringa roses

ನಾವು ಹೇಳೋದೆ ಇಲ್ಲ

ಒಂದು ಎರಡು ಬಾಳೆಲೆ ಹರಡು

ಎಂದೂ ಬಿಡಲ್ಲ

ಮನೆಪಾಠದಲ್ಲಿ ನಾನು

ಏರಿಯಾಗೆ ನಂಬರ್ ವನ್ನು

ಹಿಂಗೆ ನಂದೊಂಥರ

ವಯಸ್ಕರ ಸಿಕ್ಸಣ ಕಣ್ರೀ

ನಾವು ಶುದ್ಧ ಕನ್ನಡ ಮೀಡಿಯಮ್ಮು

ನಿಮಗೆ ಚ ಛ ಜ ಝ ಞ ಞ ಖಾಯಮ್ಮು

ಕಾ ತಲ್ಕಟ್ಟು ಕಾ ಕಾ ಕೀ ಲಿ

ಕಾ ಕ ಗುಣಿಸಿ ಕೀ

ಗುಣ್ಸಿನ್ ಧೀರ್ಘ ಕೀ

ಡಾರ್ಲಿಂಗ್

ಕಾ ಕೊಂಬು ಕೂಕು ನಲ್ಲೀ

ಕೂಕ ಕೊತ್ವಾಕೋ ಕಾ ಕೋತ್ವಕೌ

ಡಾರ್ಲಿಂಗ್