M - ನಾನೊಂದು ತೀರ ನೀನೊಂದು ತೀರ
ನಾನೊಂದು ತೀರ ನೀನೊಂದು ತೀರ
ಮನಸು ಮನಸು ದೂರಾ ಆ ...
ಪ್ರೀತಿ ಹೃದಯ ಭಾರ ..
F - ನಾನೊಂದು ತೀರ ನೀನೊಂದು ತೀರ
ನಾನೊಂದು ತೀರ ನೀನೊಂದು ತೀರ
ಮನಸು ಮನಸು ದೂರಾ ಆ ...
ಪ್ರೀತಿ ಹೃದಯ ಭಾರ ..
M - ಹೂವು ಚಲುವಾಗಿ ಅರಳಿ
ದುಂಬಿ ಸೆಳೆಯೋದು ಸಹಜಾ
ಹೆಣ್ಣು ಸೊಗಸಾಗಿ ಬೆಳೆದು
ಗಂಡ ಬಯಸೋದು ಸಹಜಾ ..
ಹೀಗೇಕೆ ನಿನಗೆ ಏಕಾಂಗಿ ಬದುಕು
ಹೀಗೇಕೆ ನಿನಗೆ ಏಕಾಂಗಿ ಬದುಕು ..
ಸಂಗಾತಿ ಇರದೇ ಬಾಳೆಲ್ಲ ಬರಿದು
ನಾನೊಂದು ತೀರ ನೀನೊಂದು ತೀರ
ಮನಸು ಮನಸು ದೂರಾ ಆ ...
ಪ್ರೀತಿ ಹೃದಯ ಭಾರ ..
F - ಭೂಮಿ ಆಕಾಶ ಸೇರಿ
ಕಲೆತು ಕೂಡೋದು ಉಂಟೆ
ಕಡಲು ತಾನಾಗಿ ಹರಿದು
ನದಿಗೆ ಸೇರೋದು ಉಂಟೆ
ಚೂರಾದ ಹೃದಯ ಮತ್ತೊಮ್ಮೆ ಮಿಡಿದು
ಚೂರಾದ ಹೃದಯ ಮತ್ತೊಮ್ಮೆ ಮಿಡಿದು
ಜೀವಂತ ಬದುಕೇ ಸಂಬಂಧ ತರದೂ ..
ನಾನೊಂದು ತೀರ ನೀನೊಂದು ತೀರ
ನಾನೊಂದು ತೀರ ನೀನೊಂದು ತೀರ
ಮನಸು ಮನಸು ದೂರಾ ಆ ...
ಪ್ರೀತಿ ಹೃದಯ ಭಾರ
M - ನಾನೊಂದು ತೀರ ನೀನೊಂದು ತೀರ
ನಾನೊಂದು ತೀರ ನೀನೊಂದು ತೀರ
ಮನಸು ಮನಸು ದೂರಾ ಆ ...
ಪ್ರೀತಿ ಹೃದಯ ಭಾರ ..
F - ಹ್ಮ್ಮ್ಮ್ .. ಹ್ಮ್ಮ್ ಹ್ಮ್ಮ್ . .
M - ಹ್ಮ್ಮ್ಮ್ .. ಹ್ಮ್ಮ್ ಹ್ಮ್ಮ್ .
F - ಹ್ಮ್ಮ್ಮ್ .. ಹ್ಮ್ಮ್ ಹ್ಮ್ಮ್
M - ಹ್ಮ್ಮ್ಮ್ .. ಹ್ಮ್ಮ್ ಹ್ಮ್ಮ್