ಒಂದು ಅಪರೂಪದ ಗಾನಾ ಇದು ಲವ್ ಇನ ಮಂಡ್ಯಾ
ಗಂ ಒಂದು ಅಪರೂಪದ ಗಾನಾ ಇದು
ನಮ್ಮ ಅನುಗಾಲದ ಯಾನಾ ಇದು
ಇಲ್ಲ ಅವಮಾನಾವೂ
ಇಲ್ಲ ಅವಸಾನವು
ಈ ನಮ್ಮ ಅನುರಾಗದೀ
ಹೆ ಒಂದು ಅಪರೂಪದ ಗಾನಾ ಇದು
ನಮ್ಮ ಅನುಗಾಲದ ಯಾನಾ ಇದು
ಇಲ್ಲ ಅವಮಾನಾವೂ
ಇಲ್ಲ ಅವಸಾನವು
ಈ ನಮ್ಮ ಅನುರಾಗದೀ
ಗಂ ಆರಂಭದಿಂದ ಅರಂಭಗೊಂಡ
ಆಲೋಚನೆ ಅಲಾಪಾನೆ
ಪ್ರೀತಿ ಕಣೆ
ಹೆ ಆಶ್ಚರ್ಯ ಕೂಡ ಅಶ್ಚರ್ಯಗೊಂಡ
ಆಕರ್ಷಣೆ ಆತ್ಮಾರ್ಪಣೆ
ಪ್ರೀತಿ ಕಣೊ
ಗಂ ಆಕ್ಷೇಪಣೆ ಇಲ್ಲ
ಹೆ ಆರೋಹಣ ಇಲ್ಲ
ಗಂ ಆಕ್ಷೇಪಣೆ ಇಲ್ಲ
ಹೆ ಆರೋಹಣ ಇಲ್ಲ
ಇ ಈ ನಮ್ಮ ಅನುರಾಗದೀ
ಹೆ ಒಂದು ಅಪರೂಪದ
ಗಂ ಗಾನಾ ಇದು
ಹೆ ನಮ್ಮ ಅನುಗಾಲದ
ಗಂ ಯಾನಾ ಇದು...
ಹೆ ಆಯಾಸ ಕೂಡ
ಆರಾಮು ನೋಡು
ಆಂತರ್ಯದ ಆನಂದದ
ಪ್ರೀತಿಯಲಿ
ಗಂ ಆಕಾರವಿಲ್ಲ ಅಚಾರವಿಲ್ಲ
ಆಮಂತ್ರಿಸೊ ಆಲಂಗಿಸೊ
ಪ್ರೀತಿಯಲ್ಲಿ
ಹೆ ಆಧಾರವೂ ಒಂದೇ
ಗಂ ಆರೈಕೆ ಕಣ್ಮುಂದೆ
ಹೆ ಆಧಾರವೂ ಒಂದೇ
ಗಂ ಆರೈಕೆ ಕಣ್ಮುಂದೆ
ಇ ಈ ನಮ್ಮ ಅನುರಾಗದೀ
ಗಂ ಒಂದು ಅಪರೂಪದ ಗಾನಾ ಇದು
ಹೆ ನಮ್ಮ ಅನುಗಾಲದ ಯಾನಾ ಇದು
ಗಂ ಇಲ್ಲ ಅವಮಾನಾವೂ
ಹೆ ಇಲ್ಲ ಅವಸಾನವು
ಇ ಈ ನಮ್ಮ ಅನುರಾಗದೀ