menu-iconlogo
logo

Barede Neenu Ninna Hesara

logo
بول
ಬರೆದೆ ನೀನು ನಿನ್ನ ಹೆಸರ

ನನ್ನ ಬಾಳ ಪುಟದಲಿ

ಬಂದು ನಿಂತೆ ಹೇಗೊ ಏನೋ

ನನ್ನ ಮನದ ಗುಡಿಯಲಿ..

ಬರೆದೆ ನೀನು ನಿನ್ನ ಹೆಸರ

ನನ್ನ ಬಾಳ ಪುಟದಲಿ

ಮಿಡಿದೆ ನೀನು ಪ್ರಣಯನಾದ

ಹೃದಯ ವೀಣೆ ಅದರಲಿ

ಮಿಡಿದೆ ನೀನು ಪ್ರಣಯನಾದ

ಹೃದಯ ವೀಣೆ ಅದರಲಿ

ಬೆರೆತು ಹೋದೆ ಮರೆತು ನಿಂತೆ

ಅದರ ಮಧುರ ಸ್ವರದಲಿ

ಬರೆದೆ ನೀನು ನಿನ್ನ ಹೆಸರ

ನನ್ನ ಬಾಳ ಪುಟದಲಿ

ನಿನ್ನ ನಗೆಯ ಬಲೆಯ ಬೀಸಿ

ಹಿಡಿದೆ ನನ್ನ ಜಾಲದೆ

ನಿನ್ನ ನಗೆಯ ಬಲೆಯ ಬೀಸಿ

ಹಿಡಿದೆ ನನ್ನ ಜಾಲದೇ..ಏ

ಬಂಧಿಸಿದೆ ನನ್ನನ್ನಿಂದು

ನಿನ್ನ ಪ್ರೇಮ ಪಾಶದೇ

ಬರೆದೆ ನೀನು ನಿನ್ನ ಹೆಸರ

ನನ್ನ ಬಾಳ ಪುಟದಲಿ

ಬಂದು ನಿಂತೆ ಹೇಗೊ ಏನೋ

ನನ್ನ ಮನದ ಗುಡಿಯಲಿ..

ಬರೆದೆ ನೀನು ನಿನ್ನ ಹೆಸರ

ನನ್ನ ಬಾಳ ಪುಟದಲಿ...ಈಈಈ...