menu-iconlogo
huatong
huatong
avatar

Yaare neenu cheluve ninnastakke neene

KJ Jesudashuatong
rickwils924huatong
بول
ریکارڈنگز
ಚಿತ್ರ : ನಾನು ನನ್ನ ಹೆಂಡ್ತಿ (1985)

ಗಾಯಕರು : ಕೆ ಜೆ ಜೇಸುದಾಸ್

S1: ಯಾರೇ... ನೀನು ಚೆಲುವೆ

ಯಾರೇ... ನೀನು ಚೆಲುವೆ

ನಿನ್ನಷ್ಟಕ್ಕೆ ನೀನೇ....

ನಿನ್ನಷ್ಟಕ್ಕೆ ನೀನೆ ಏಕೆ ನಗುವೇ...

ನಿನ್ನಷ್ಟಕ್ಕೆ ನೀನೆ ಏಕೆ ನಗುವೇ...

ಯಾರೇ... ನೀನು ಚೆಲುವೆ

ಯಾರೇ... ನೀನು ಚೆಲುವೆ

ನಿನ್ನಷ್ಟಕ್ಕೆ ನೀನೇ....

ನಿನ್ನಷ್ಟಕ್ಕೆ ನೀನೆ ಏಕೆ ನಗುವೇ...

ನಿನ್ನಷ್ಟಕ್ಕೆ ನೀನೆ ಏಕೆ ನಗುವೇ...

ಸಾಹಿತ್ಯ : ಹಂಸಲೇಖ

ಸಂಗೀತ : ಶಂಕರ್ ಗಣೇಶ್

S2: ಮುಂಜಾನೆ ಹೊತ್ತಿನಲೀ

ನಮ್ಮೂರಿನ ದಿಬ್ಬದಲಿ

ಮುಂಜಾನೆ ಹೊತ್ತಿನಲೀ

ನಮ್ಮೂರಿನ ದಿಬ್ಬದಲಿ

ಬಂಗಾರದ ತಿಳಿ ಬಣ್ಣದ ಸೂರ್ಯನ

ನೋಡಲು ಕಾಯುತ್ತಿದ್ದೆ

ಬಂಗಾರದ ತಿಳಿ ಬಣ್ಣದ ಸೂರ್ಯನ

ನೋಡಲು ಕಾಯುತ್ತಿದ್ದೆ

S1 : ಎಲ್ಲಿಂದಲೊ ನೀನು ಬಂದೆ

ಸೂರ್ಯನ ಮರೆ ಮಾಡಿ ನಿಂದೆ

ಎಲ್ಲಿಂದಲೊ ನೀನು ಬಂದೆ

ಸೂರ್ಯನ ಮರೆ ಮಾಡಿ ನಿಂದೆ

ದಾಳಿಂಬೆ ಹಣ್ಣಂತೆ ನೀನು

ನಗು ಚೆಲ್ಲಿದ ಕಾರಣವೇನು

ಇನ್ನೊಮ್ಮೆ ನಕ್ಕರೆ ನೀನು

ಆ ಸೂರ್ಯನೇ ನಾಚಿಕೊಂಡಾನು

ಯಾರೇ... ಯಾರೇ... ಯಾರೇ...

ನಿನ್ನಷ್ಟಕ್ಕೆ ನೀನೆ ಏಕೆ ನಗುವೇ...

ಯಾರೇ... ನೀನು ಚೆಲುವೆ

ನಿನ್ನಷ್ಟಕ್ಕೆ ನೀನೆ ಏಕೆ ನಗುವೇ...

ಯಾರೇ...... ನೀನು ಚೆಲುವೆ

ಅಪ್ಲೋಡ್ : ಶಾಂತಲ ತುಮಕೂರು

S1 : ಹುಣ್ಣಿಮೆ ರಾತ್ರಿಯಲೀ

ಬೆಳದಿಂಗಳ ಬೆಳಕಿನಲಿ

ಹುಣ್ಣಿಮೆ ರಾತ್ರಿಯಲೀ

ಬೆಳದಿಂಗಳ ಬೆಳಕಿನಲಿ

ಚಂದ್ರನ ಮೇಲೊಂದು

ಕಾವ್ಯವ ಕಟ್ಟಲು ಏಕಾಂತದಲ್ಲಿದ್ದೆ

ಚಂದ್ರನ ಮೇಲೊಂದು

ಕಾವ್ಯವ ಕಟ್ಟಲು ಏಕಾಂತದಲ್ಲಿದ್ದೆ

S2: ಮೇಲೆ ನೋಡಿದರೆ ಅಲ್ಲಿ

ಚಂದ್ರನಿಲ್ಲ ಬಾನಿನಲ್ಲಿ

ಮೇಲೆ ನೋಡಿದರೆ ಅಲ್ಲಿ

ಚಂದ್ರನಿಲ್ಲ ಬಾನಿನಲ್ಲಿ

ನೀನೆ ನಿಂತಿದ್ದೆ ಅಲ್ಲಿ

ಹಾಲಿನಂತ ನಗುವನ್ನ ಚೆಲ್ಲಿ

ಚಂದ್ರನಿಲ್ಲ ಬಾನಿನಲ್ಲಿ

ನೀನಿದ್ದೆ ನನ್ನ ಕಾವ್ಯದಲ್ಲಿ

ಯಾರೇ... ಯಾರೇ... ಯಾರೇ...

ನಿನ್ನಷ್ಟಕ್ಕೆ ನೀನೆ ಏಕೆ ನಗುವೇ...

S1: ಯಾರೇ... ನೀನು ಚೆಲುವೆ

ನಿನ್ನಷ್ಟಕ್ಕೆ ನೀನೆ ಏಕೆ ನಗುವೇ...

ಯಾರೇ...... ನೀನು ಚೆಲುವೆ

️ ️ ️

ಧನ್ಯವಾದಗಳು

️ಶಾಂತಲ ತುಮಕೂರು ️

13ಸೆಪ್ಟೆಂಬರ್ 2019

KJ Jesudas کے مزید گانے

تمام دیکھیںlogo