menu-iconlogo
logo

Muttu Muttu Maathu Muttu

logo
بول
ಮುತ್ತು ಮುತ್ತು ಮಾತು ಮುತ್ತು

ನಿನ್ನ ಮುತ್ತು ತಂದ ಮತ್ತು

ಮುತ್ತು ಮುತ್ತು ಮಾತು ಮುತ್ತು

ನಿನ್ನ ಮುತ್ತು ತಂದ ಮತ್ತು

ಹಿತವಾಗಿ ಸುಖವಾಗಿ

ಸವಿಯಾದ ಕನಸಾಗಿ

ಮನ ಉಯ್ಯಾಲೆಯ ಆಡಿದೆ...

ಮುತ್ತು ಮುತ್ತು ಮಾತು ಮುತ್ತು

ನಿನ್ನ ಮುತ್ತು ತಂದ ಮತ್ತು

ಹಿತವಾಗಿ...ಸುಖವಾಗಿ

ಸವಿಯಾದ...ಕನಸಾಗಿ

ಮನ ಉಯ್ಯಾಲೆಯ ಆಡಿದೆ...

ಮುತ್ತು ಮುತ್ತು ಮಾತು ಮುತ್ತು

ನಿನ್ನ ಮುತ್ತು ತಂದ ಮತ್ತು

ನಲ್ಲೆ ನಡೆವಾಗ ನಡುವೆನು ಅಂದ

ಗಿರಿ ನವಿಲೊಂದು ಕುಣಿದಂತೆ ಚಂದ

ನಲ್ಲೆ ನಡೆವಾಗ ನಡುವೆನು ಅಂದ

ಗಿರಿ ನವಿಲೊಂದು ಕುಣಿದಂ..ತೆ ಚಂದ

ನಲ್ಲ ನುಡಿವಾಗ ಧ್ವನಿ ಏನು ಚಂದ

ಅರಗಿಣಿಯಂತೆ ಮಾತೆಲ್ಲ ಅಂದ

ಜೊತೆಯಾಗಿ..ನಡೆವಾಗ

ಒಲವಿಂದ...ನುಡಿವಾಗ

ಮತ್ತೆ ಮಧು ಮಾಸವು ಬಂದಿದೆ...

ಮುತ್ತು ಮುತ್ತು ಮಾತು ಮುತ್ತು..

ನಿನ್ನ ಮುತ್ತು ತಂದ ಮತ್ತು

ಹಿತವಾಗಿ...ಸುಖವಾಗಿ..

ಸವಿಯಾದ...ಕನಸಾಗಿ..

ಮನ ಉಯ್ಯಾಲೆಯ ಆಡಿದೆ...

ಮುತ್ತು ಮುತ್ತು ಮಾ...ತು ಮುತ್ತು

ನಿನ್ನ ಮುತ್ತು ತಂದ ಮತ್ತು

ಸುಳಿ ಮಿಂಚೊನ್ದು ಬಾನಿಂದ ಜಾರಿ

ನನ್ನ ಮೈ ಎಲ್ಲಾ ಹರಿದಾಡಿತೆನೊ

ಸುಳಿ ಮಿಂಚೊನ್ದು ಬಾನಿಂದ ಜಾ..ರಿ

ನನ್ನ ಮೈ ಎಲ್ಲಾ ಹರಿದಾಡಿತೆನೊ

ನನ್ನ ಉಸಿರಾಟ ಬಿಸಿಯಾಗಿ ಹೋಗಿ

ತನು ಅರಳುತ್ತಾ ಹೂವಾಯಿತೇನೋ

ಇದು ತಾನೇ...ಅನುರಾಗ

ಇದು ತಾನೇ...ಶುಭಯೋಗ

ಮನ ಆನಂದವಾ ಕಂಡಿದೆ...

ಮುತ್ತು ಮುತ್ತು

ಹ್ಞುಂ ಹ್ಞುಂ

ಮಾತು ಮುತ್ತು

ಹ್ ಹ್

ನಿನ್ನ ಮುತ್ತು ತಂದ ಮತ್ತು

ಹಿತವಾಗಿ ಸುಖವಾಗಿ

ಸವಿಯಾದ ಕನಸಾಗಿ

ಮನ ಉಯ್ಯಾಲೆಯ ಆಡಿದೆ...

ಮುತ್ತು ಮುತ್ತು ಮಾತು ಮುತ್ತು

ನಿನ್ನ ಮುತ್ತು ತಂದ ಮತ್ತು

ಮುತ್ತು ಮುತ್ತು ಮಾತು ಮುತ್ತು

ನಿನ್ನ ಮುತ್ತು ತಂದ ಮತ್ತು

ರವಿ ಎಸ್ ಜೋಗ್

Muttu Muttu Maathu Muttu بذریعہ KS Chithra - بول اور کور