menu-iconlogo
huatong
huatong
kumar-ide-prema-sanketa-cover-image

ide prema sanketa

Kumarhuatong
kumaraswamy24huatong
بول
ریکارڈنگز
ಹೆ: ಇದೇ ಪ್ರೇಮ ಸಂಕೇತ

ಇದೇ ಮಾತ ಸಂಗೀತ

ಜೀವ ಜೀವ ಸಂಭಂದ

ಅಮರ ಪ್ರೇಮ ಅನುಭಂಧ.... ಅ...

ಗಂ:ಇದೇ ಪ್ರೇಮ ಸಂಕೇತ

ಹೆ: ಸಂಕೇತ..... ಸಂಕೇತ

ಗಂ: ಕಡಲ ಅಲೆ ಹೊಮ್ಮಿ ಬಂದಂತೆ

ಮುಗಿಲು ಮಿಂಚಾಗಿ ಸುಳಿದಂತೆ

ಭಾವ ಎದೆ ತುಂಬಿ ಬಂದಾಗ...ಅ..

ಮೌನ ರಸಕಾವ್ಯ ಅನುರಾಗ

ಹೆ: ವರುಷ ವರುಷಗಳು ಕಳೆದಂತೆ

ನೆನಪು ಹಸಿರಾಗಿ ಉಳಿದಂತೆ...ಏ..

ಆಸೆ ತಂದ ರಾಗಕೆ

ಭಾಗ್ಯ ಇಲ್ಲ ಪ್ರೇಮಕೆ

ಗಂ: ಆ.... ಇದೇ ಪ್ರೇಮ ಸಂಕೇತ

ಇದೇ ಮಾತ ಸಂಗೀತ

ಜೀವ ಜೀವ ಸಂಭಂದ

ಅಮರ ಪ್ರೇಮ ಅನುಭಂಧ.... ಅ.ಅ..

ಹೆ:ಇದೇ ಪ್ರೇಮ ಸಂಕೇತ

ಗಂ: ಸಂಕೇತ... ಸಂ..ಕೇತ

ಹೆ: ಸ್ವರವು ಶ್ರುತಿಯಲ್ಲಿ ಬೆರೆತಂತೆ

ಗಾಳಿ ಸೌಗಂಧ ತಳೆದಂತೆ

ಮನಸು ಮನಸ್ಸನ್ನು ಅರಿತಾಗ

ಆತ್ಮ ಆತ್ಮದಿ ಕಲೆತಾಗ

ಗಂ: ಸಾವು ಬದುಕೆಂಬ ಮಿತಿಯಿಲ್ಲ

ನೋವು ನಲಿವೆಂಬ ತಡೆಯಿಲ್ಲ

ಏಳು ಜನ್ಮ ಬಂಧನ

ಪ್ರೇಮ ತಂದ ಸ್ಪಂಧನ...ಅ

ಹೆ: ಇದೇ ಪ್ರೇಮ ಸಂಕೇತ

ಗಂ: ಸಂಕೇತ

ಹೆ: ಸಂಕೇತ

ಗಂ: ಸಂ.ಕೇತ

Kumar کے مزید گانے

تمام دیکھیںlogo