menu-iconlogo
logo

Hrudayave Ninna Hesarige

logo
بول
Part 1 Male, Part 2 Female

M : ಹೃದಯವೇ ನಿನ್ನ ಹೆಸರಿಗೆ

ಬರೆದೆ ನನ್ನೇ ನಾ..........

music

ಪುಟ್ಟ ಪುಟ್ಟ ಹೆಜ್ಜೆ ಇಟ್ಟು ಬಂದ

ಬೆಳ್ಳಿ ಬೆಳ್ಳಿ ಬೆಳ್ಳಿ ಮೋಡ ಚೆಂದ

ಆಕಾಶ ನಾನಾದೆ ನಾ

F : ಹೃದಯವೇ ನಿನ್ನ ಹೆಸರಿಗೆ

ಬರೆದೆ ನನ್ನೇ ನಾ

ಮಾತಿನಲ್ಲೆ ತಂದೆ ಮಳೆಬಿಲ್ಲ

ನಾಚಿ ನಿಂತ ಹೂ ಬಳ್ಳಿಲೆಲ್ಲ

ಬಾನಲ್ಲಿ ಒಂದಾದೆ ನಾ ....

M : ಹೃದಯವೇ ನಿನ್ನ ಹೆಸರಿಗೆ

ಬರೆದೆ ನನ್ನೇ ನಾ

music

M : ಕಣ್ಣಿನಲಿ ಆಸೆ ಅಂಕುರಿಸಿ

ಪ್ರಥಮಗಳು ಪಲ್ಲವಿಸಿ

F : ಉದಯಗಳ ತೀರ ಸಂಚರಿಸಿ

ಹೃದಯಗಳು ಝೇಂಕರಿಸಿ

M : ಪ್ರಣಯದ ಹಾಡಾದೆ ನಾ

F : ಅರಳಿದ ಹೂವಾದೆ ನಾ

M : ಋತುವಲಿ ಒಂದಾದೆ ನಾ

F : ಓ... ಓ ..

ಓ ಆ ಆ...

ಹೃದಯವೇ ನಿನ್ನ ಹೆಸರಿಗೆ ಬರೆದೇ ನನ್ನೇ ನಾ

M : ಹೃದಯವೇ ನಿನ್ನ ಹೆಸರಿಗೆ

ಬರೆದೇ ನನ್ನೇ ನಾ....

music

F : ಮಳೆ ಹನಿಯ ಮೋಡ ನಾನಾಗಿ

ಹನಿ ಇಡುವೆ ನೆನಪಾಗಿ

M : ಉದಯಗಳ ಊರೇ ನಾನಾಗಿ

ಬೆಳಕಿಡುವೆ ನಿನಗಾಗಿ

F : ಪ್ರಣಯದ ಆರಾಧನಾ

M : ಋತುವಿನ ಆಲಾಪನ

F : ಮಿಥುನದ ಆಲಿಂಗನ

M : ಓ ಓ...

ಹೂಂ.... ಆ ಆ ......

ಹೃದಯವೇ ನಿನ್ನ ಹೆಸರಿಗೆ

ಬರೆದೆ ನನ್ನೇ ನಾ

F : ಹೃದಯವೇ ನಿನ್ನ ಹೆಸರಿಗೆ

ಬರೆದೆ ನನ್ನೇ ನಾ

M : ಪುಟ್ಟ ಪುಟ್ಟ ಹೆಜ್ಜೆ ಇಟ್ಟು ಬಂದ

F : ಮಾತಿನಲ್ಲೆ ತಂದೆ ಮಳೆಬಿಲ್ಲ

M : ಆಕಾಶ ನಾನಾದೆ ನಾ

F : ಬಾನಲ್ಲಿ ಒಂದಾದೆ ನಾ ....

Both : ಹೃದಯವೇ ನಿನ್ನ ಹೆಸರಿಗೆ

ಬರೆದೆ ನನ್ನೇ ನಾ ಆ ಆ ಆ

ಹೃದಯವೇ ನಿನ್ನ ಹೆಸರಿಗೆ

ಬರೆದೆ ನನ್ನೇ ನಾ ಆ ಆ ಆ

Hrudayave Ninna Hesarige بذریعہ Mano/S. Janaki - بول اور کور