
Tamnam Tamnam Manasu
ತಮ್ ನಮ್ ತಮ್ ನಮ್
ತಮ್ ನಮ್
ಮನಸು ಮಿಡಿಯುತಿದೆ
ಹೋ..ಸೋತಿದೆ..
ಕೈಯಲ್ಲಿ ಕುಣಿವ
ಈ ಹೊನ್ನ ಬಳೆಯ
ಘಲ್ ಘಲ್ ಘಲ್ ಘಲ್ ತಾಳಕೆ
ನನ್ನೆದೆಯ ವೀಣೆ
ತನ್ನಂತೆ ತಾನೇ
ತಮ್ ನಮ್ ತಮ್ ನಮ್ ಎಂದಿದೆ
ಘಲ್ ಘಲ್ ಘಲ್ ಘಲ್ ತಾಳಕೆ
ತಮ್ ನಮ್ ತಮ್ ನಮ್ ಎಂದಿದೆ
ತಮ್ ನಮ್ ತಮ್ ನಮ್
ನನ್ನೀ ಮನಸು ಮಿಡಿಯುತಿದೆ
ಹೋ...ಸೋತಿದೆ
ಕೈಯಲ್ಲಿ ಕುಣಿವ
ಈ ಹೊನ್ನ ಬಳೆಯ
ಘಲ್ ಘಲ್ ಘಲ್ ಘಲ್ ತಾಳಕೆ
ನನ್ನೆದೆಯ ವೀಣೆ
ತನ್ನಂತೆ ತಾನೇ
ತಮ್ ನಮ್ ತಮ್ ನಮ್ ಎಂದಿದೆ
ಘಲ್ ಘಲ್ ಘಲ್ ಘಲ್ ತಾಳಕೆ
ತಮ್ ನಮ್ ತಮ್ ನಮ್ ಎಂದಿದೆ
ನೀ ಸನಿಹಕೆ ಬಂದರೆ
ತನುವಿದು ನಡುಗುತಿದೆ ಏತಕೆ
ಎದೆ ಝಲ್ ಎಂದಿದೆ ಅಹ
ನೀ ಸನಿಹಕೆ ಬಂದರೆ
ತನುವಿದು ನಡುಗುತಿದೆ ಏತಕೆ
ಎದೆ ಝಲ್ ಎಂದಿದೆ
ಅಹಹ..ಒಲಿದಿಹ
ಜೀವವು ಬೆರೆಯಲು
ಮನ ಹೂವಾಗಿ ತನು ಕೆಂಪಾಗಿ
ನಿನ್ನ ಕಾದಿದೆ
ತಮ್ ನಮ್ ತಮ್ ನಮ್
ತಮ್ ನಮ್
ಮನಸು ಮಿಡಿಯುತಿದೆ
ಅಹಹ.....
ನೀ ನಡೆಯುವ ಹಾದಿಗೆ
ಹೂವಿನ ಹಾಸಿಗೆಯ ಹಾಸುವೆ
ಕೈ ಹಿಡಿದು ನಡೆಸುವೆ ಅಹ
ನೀ ನಡೆಯುವ ಹಾದಿಗೆ
ಹೂವಿನ ಹಾಸಿಗೆಯ ಹಾಸುವೆ
ಕೈ ಹಿಡಿದು ನಡೆಸುವೆ
ಅಹಹ....ಮೆಲ್ಲಗೆ ನಲ್ಲನೆ
ನಡೆಸು ಬಾ ಎಂದೂ ಹೀಗೆ
ಇರುವ ಆಸೆ ನನ್ನೀ ಮನಸಿಗೆ
ತಮ್ ನಮ್ ತಮ್ ನಮ್
ತಮ್ ನಮ್
ಮನಸು ಮಿಡಿಯುತಿದೆ
ಹೋ..ಸೋತಿದೆ..
ಕೈಯಲ್ಲಿ ಕುಣಿವ
ಈ ಹೊನ್ನ ಬಳೆಯ
ಘಲ್ ಘಲ್ ಘಲ್ ಘಲ್ ತಾಳಕೆ
ನನ್ನೆದೆಯ ವೀಣೆ
ತನ್ನಂತೆ ತಾನೇ
ತಮ್ ನಮ್ ತಮ್ ನಮ್ ಎಂದಿದೆ
ಘಲ್ ಘಲ್ ಘಲ್ ಘಲ್ ತಾಳಕೆ
ತಮ್ ನಮ್ ತಮ್ ನಮ್ ಎಂದಿದೆ
ಘಲ್ ಘಲ್ ಘಲ್ ಘಲ್ ತಾಳಕೆ
ತಮ್ ನಮ್ ತಮ್ ನಮ್ ಎಂದಿದೆ
ಧನ್ಯವಾದಗಳು
ಮಂಜುನಾಥ್ ಯಾದವ್
Tamnam Tamnam Manasu بذریعہ PB Srinivas - بول اور کور