ಚಂದವಳ್ಳಿ ತೋಟದಲ್ಲಿ ಚಂದಮಾಮ
ನಲ್ಲೆ ನಗುವಲ್ಲೇ ಅಂದ ತುಂಬಿ ಕೊಟ್ಟನಮ್ಮ
ಚಂದವಳ್ಳಿ ತೋಟದಲ್ಲಿ ಚಂದಮಾಮ
ನಲ್ಲೆ ನಗುವಲ್ಲೇ ಅಂದ ತುಂಬಿ ಕೊಟ್ಟನಮ್ಮ
ಎದುರಲಿ ಅವಳು ಮಾತಾಡಳು
ಮನಸಲೇ ಹಾಡು ಹೇಳೇಂದಳೂ
ಅದರ ಅದರ ಮಧುರ ಮಧುರ
ನಾನೀಗ ನಿನಗೆಂದಲು
ಚಂದವಳ್ಳಿ ತೋಟದಲ್ಲಿ ಚಂದಮಾಮ
ನಲ್ಲೆ ನಗುವಲ್ಲೇ ಅಂದ ತುಂಬಿ ಕೊಟ್ಟನಮ್ಮ
ಚಂದವಳ್ಳಿ ತೋಟದಲ್ಲಿ ಚಂದಮಾಮ
ನಲ್ಲೆ ನಗುವಲ್ಲೇ ಅಂದ ತುಂಬಿ ಕೊಟ್ಟನಮ್ಮ
Upload by Radhe
ಹೋಳಿಯ ಹುಣ್ಣಿಮೆ ಚಂದ್ರ ಹಾಡುತ್ತಿದ್ದ
ತನ್ನ ಜೊತೆ ನನ್ನ ಕೂಗಿದೆ
ಹತ್ತಿರ ಹೋದರೆ ಅಲ್ಲಿ ಅವನಿಲ್ಲ
ನಗೋ ನಲ್ಲೆ ಎದೆ ಸೇರಿದ
ಎಲ್ಲೋ ಅವಳ ಕಂಡ ನೆನಪೂ
ಯಾರೇ ಚೆಲುವೆ ಎಂದೆನು
ನನ್ನ ಚೆಲುವು ಕಂಡವನಿಗೆ ರಾಣಿ ಎಂದಳು ಹಹಹ
ಎಲ್ಲಿ ಹೋದಳು
ಚಂದವಳ್ಳಿ ತೋಟದಲ್ಲಿ ಚಂದಮಾಮ
ನಲ್ಲೆ ನಗುವಲ್ಲೇ ಅಂದ ತುಂಬಿ ಕೊಟ್ಟನಮ್ಮ
ಚಂದವಳ್ಳಿ ತೋಟದಲ್ಲಿ ಚಂದಮಾಮ
ನಲ್ಲೆ ನಗುವಲ್ಲೇ ಅಂದ ತುಂಬಿ ಕೊಟ್ಟನಮ್ಮ
Upload by Radhe
ಮರದ ನೆರಳಿನಲಿ ಕುಳಿತಿದ್ದೆ
ತಂಪು ಕಂಪು ತಾನಾದಳುಉಉ
ಸುಖದ ನಿದಿರೆಯಲಿ ಮುಳುಗಿದ್ದೆ
ಕಣ್ಣು ಕಟ್ಟೋ ಕನಸಾದಳು
ಅದೇ ಕನಸು ತುಂಬಿದಾಗ
ಎಲ್ಲಿ ಹೃದಯ ಎಂದಳು
ಹೃದಯ ನೀನೆ ಎನ್ನುವಾಗ
ಆಹಾ ಎಂದಳು (smile)
ಎಲ್ಲಿ ಹೋದಳು
ಚಂದವಳ್ಳಿ ತೋಟದಲ್ಲಿ ಚಂದಮಾಮ
ನಲ್ಲೆ ನಗುವಲ್ಲೇ ಅಂದ ತುಂಬಿ ಕೊಟ್ಟನಮ್ಮ
ಚಂದವಳ್ಳಿ ತೋಟದಲ್ಲಿ ಚಂದಮಾಮ
ನಲ್ಲೆ ನಗುವಲ್ಲೇ ಅಂದ ತುಂಬಿ ಕೊಟ್ಟನಮ್ಮ
ಎದುರಲಿ ಅವಳು ಮಾತಾಡಳು
ಮನಸಲೇ ಹಾಡು ಹೇಳೇಂದಳೂ
ಅದರ ಅದರ ಮಧುರ ಮಧುರ
ನಾನೀಗ ನಿನಗೆಂದಲು
ಚಂದವಳ್ಳಿ ತೋಟದಲ್ಲಿ ಚಂದಮಾಮ
ನಲ್ಲೆ ನಗುವಲ್ಲೇ ಅಂದ ತುಂಬಿ ಕೊಟ್ಟನಮ್ಮ
ಚಂದವಳ್ಳಿ ತೋಟದಲ್ಲಿ ಚಂದಮಾಮ
ನಲ್ಲೆ ನಗುವಲ್ಲೇ ಅಂದ ತುಂಬಿ ಕೊಟ್ಟನಮ್ಮ
Upload by Radhe