꧁ವಿದ್ಯಾ?ರಾಧೆ꧂
ಓ ಭೂರಮೆ........ ಏ.. ಏ...
ಜೋಗ ಜೋಗ ಜೋಗದಿಂದ
ಜಾರೊ ಜಾರೊ ನೀರಿನಿಂದ
ಸ್ನಾನ ಮಾಡೋ ನಿನ್ನ ಸಂಭ್ರಮ
ಓ ಭೂರಮೆ........ ಏ.. ಏ...
ಕಾಲ ಕಾಲ ಕಾಲದಿಂದ
ಮಾಗಿ ಮಾಡೋ ಮಾಯದಿಂದ
ನೀನು ಮೈ ನೆರೆಯೊ ಸಂಭ್ರಮ
ಸಂಭ್ರಮ
ಸಂಭ್ರಮ
ಸಂಭ್ರಮ
ಸಂಭ್ರಮ
ಸಂಭ್ರಮ
ಸಂಭ್ರಮ
ಸಂಭ್ರಮ
ಬಾಳಬಾನಿನಲ್ಲಿ ಪ್ರೇಮ ಸೂರ್ಯನು
ಬಂದನು ಬಂದನು
ಸೂರ್ಯನಂತೆ ನಾನು ಜಾರಿ ಹೋಗೆನು
ಎಂದನು ನಿಂತನು
ಅಂತರಗಂಗೆಯೇ ನೋಡು ನೀ ನನ್ನಲ್ಲಿ
ಪ್ರೇಮವಾಹಿನಿ ವಾಹಿನಿ
ಚೈತ್ರದ ಕೋಗಿಲೆ ಹೇಳು ನೀ ನನ್ನ ಈ
ರಾಗವಾಹಿನೀ..
ಓ ಭೂರಮೆ........ ಏ.. ಏ...
ಯಾವ ಬಾಲೆ ಹೇಳುತಾಳೆ
ಸುಮ್ನೆ ಪ್ರೀತಿ ಮಾಡುತಾಳೆ
ನೀನೇ ಹೇಳು ನನ್ನ ಸಂಭ್ರಮ
ಲಾ ಲ ಲಾ ಲ ಲಾ ಲ ಲಾ ಲ, ಲಾ ಲ ಲಾ ಲ ಲಾ ಲ ಲಾ ಲ
ಲಾ ಲ ಲಾ ಲ ಲಾಲ ಲಾಲಲ
ಪ್ರೇಮಧಾರೆಯಿಂದ ತುಂಬಿ ಹೋಗಿದೆ
ಹೃದಯದ ಜಲಾಶಯ
ಹೇಗೆ ತೆರೆಯಲೆಂದು ನಾಚಿ ನಿಂತಿದೆ
ಹೃದಯದ ಬಾಗಿಲು
ಅವನೇ ತೆರೆಯಲಿ ಹೆಣ್ಣಾಸೆ ತಿಳಿಯಲಿ
ಎಂದೇ ನಾ ಓ ಓ ಭೂರಮೆ
ಹೇಳಲು ಆನಂದ ಬಚ್ಚಿಡಲು ಆನಂದ ಭೂರಮೆ
ಈ ಸಂಭ್ರಮ ಆ...... ಆ ....
ಏಳು ಏಳು ಜನ್ಮದಿಂದ
ಹಾಡಿ ಕೂಡಿಕೊಂಡು ಬಂದ
ಅಮರ ಮಧುರ ಪ್ರೇಮ ಸಂಭ್ರಮ
꧁ವಿದ್ಯಾ?ರಾಧೆ꧂