menu-iconlogo
huatong
huatong
radhe-thangaali-na-oho-cover-image

Thangaali na oho(ಕನಕಾಂಬರಿ )

Radhehuatong
singerforpassion32huatong
بول
ریکارڈنگز

ಹ್ಮ್ ಆ... ಆ.... ಆ.. (2)

ಹ್ಮ್ ಹ್ಮ್ ಹ್ಮ್ಮ್

ತಂಗಾಳಿ ನಾ ಓ ಓ ಓ (ಓ ಓ ಓ )

ಬಿರುಗಾಳಿ ನಾ ಓ ಓ ಓ(ಓ ಓ ಓ )

ದುರುಳ ಕಾಲದ ಇರುಳ ತೆರೆಸರಿಸಿ

ನಾ ಕಾಣುವೆ ಕಾದಿರೋ ಕ್ಷಣ

***

ತಂಗಾಳಿ ನಾ ಓ ಓ ಓ

ಬಿರುಗಾಳಿ ನಾ ಓ ಓ ಓ

--Radhe--

ನಾನೊಂದು ಅಲೆಮಾರಿ ಹಾಡು

ಈ ಹಾಡಿಗೂ ನೂರು ಜಾಡು

ನನ್ನೆದೆಯ ಒಳಗಿರೋ ಬೆಂಕಿಯ

ಬೆಂಗಾಡಿನಂತಿರೋ ಬಾಳ್ವೆಯ

ಆ ಮುಯ್ಯಿಗೆ ಮುಯ್ಯಿ ಈ ಕ್ಷಣ

***Radhe--

ತಂಗಾಳಿ ನಾ ಓ ಓ ಓ

ಬಿರುಗಾಳಿ ನಾ ಓ ಓ ಓ

--Radhe--

ಕೈ ಜಾರಿದ ನೆನ್ನೆ ಬರದೋ

ಕೈ ಚಾಚಿಯು ನಾಳೆ ಸಿಗದೊ

ಕೈಯಾರೆ ಮಾಡಿದ ಕೃತ್ಯಕೇ

ನೀನಿಂದೆ ಪಡೆಯುವೆ ಕಾಣಿಕೆ

ಕೈಗೊಂಬೆಯೋ ನೀ ನನಗೀ ಕ್ಷಣ

***

ತಂಗಾಳಿ ನಾ ಓ ಓ ಓ

ಬಿರುಗಾಳಿ ನಾ ಓ ಓ ಓ

ದುರುಳ ಕಾಲದ ಇರುಳ ತೆರೆಸರಿಸಿ

ನಾ ಕಾಣುವೆ ಕಾದಿರೋ ಕ್ಷಣ

By --Radhe--

Radhe کے مزید گانے

تمام دیکھیںlogo