menu-iconlogo
huatong
huatong
rajesh-krishnank-s-chithra-meghagala-bagilali-cover-image

Meghagala Bagilali

Rajesh Krishnan/K. S. Chithrahuatong
starr73660huatong
بول
ریکارڈنگز
ಹಾಡು: ಮೇಘಗಳ ಬಾಗಿಲಲಿ

ರಚನೆ: ಎಸ್. ನಾರಾಯಣ್

ಸಂಗೀತ: ವಿ. ಮನೋಹರ್

ಗಾಯನ: ರಾಜೇಶ್ ಕೃಷ್ಣನ್ ಮತ್ತು ಚಿತ್ರಾ

ಚಿತ್ರ: ಸೂರ್ಯವಂಶ

ಓಓಓ ಮೆಘಗಳ ಬಾಗಿಲಲಿ ಚಂದ್ರಮುಖಿ

ಆಆಆ ಚಂದ್ರಮುಖಿ ಸೋದರಿಯೇ ಪ್ರೇಮಸಖಿ....

ಓಓಓ ಮೆಘಗಳ ಬಾಗಿಲಲಿ ಚಂದ್ರಮುಖಿ

ಆಆಆ ಚಂದ್ರಮುಖಿ ಸೋದರಿಯೇ ಪ್ರೇಮಸಖಿ....

ಒಲವಿನ ಹೃದಯಕೆ ಪನ್ನೀರಲಿ ಅಭಿಷೇಕವ ಮಾಡಿದಳು

ಅದರಲಿ ಉದಯಿಸ ಹೊಸ ಹೊಸ ಆಸೆಗೆ

ಸ್ಪೂರ್ತಿಯ ನೀಡಿದಳು..

ಓಓಓ ಮೆಘಗಳ ಬಾಗಿಲಲಿ ಚಂದ್ರಮುಖಿ

ಆಆಆ ಚಂದ್ರಮುಖಿ ಸೋದರಿಯೇ ಪ್ರೇಮಸಖಿ....

ಕಲ್ಯಾಣವೇ

ಕಲ್ಯಾಣವೇ

ಮನಸಿಗೆ ಕಲ್ಯಾಣವೇ

ನೇಸರನ

ಪಲ್ಲಂಗದಿ

ಪ್ರಣಯಕೆ ಸೋಬಾನವೆ

ಕುಹೂ ಕುಹೂ ಕೋಗಿಲೆ

ವಸಂತಕೆ ಬಾರೆಲೇ..

ಸಖಿಯರ ಸೇರೆ ನೀ

ಸುಖಿ ಪದ ನೀಡೆಲೇ

ರವಿತೇಜನೇ ದಾರಿ ಬಿಡು

ಬೆಳದಿಂಗಳ ತೇರಿಗೆ..

ತಂಗಾಳಿಯೇ ತಂಪು ಕೊಡು

ಸಂಗಾತಿ ಸಂಗಕ್ಕೆ ಸಂಪ್ರೀತಿ ತೋಟಕ್ಕೆ

ಓಓಓ ಮೆಘಗಳಾ ಬಾಗಿಲಲಿ ಚಂದ್ರಮುಖಿ

ಆಆಆ ಚಂದ್ರಮುಖಿ ಸೋದರಿಯೇ ಪ್ರೇಮಸಖಿ....

ಓ ಗಂಗೆಯೇ

ಈ ಪ್ರೇಮಕೆ

ಎಂದೆಂದು ನೀ ಕಾವಲು..

ಈ ಜನ್ಮವು

ನಿನಗಾಗಿಯೇ

ನನ್ನಾಣೆಗೂ ಮೀ..ಸಲು..

ಹಾಆಆ ಗಿರಿ ಕಡಲಂತೆಯೇ

ನಮ್ಮ ಪ್ರೀತಿ ಶಾಶ್ವತ..

ಮೈನಾಗಳು ನೀಡಿತು

ಇಂದು ನಮಗೆ ಸಮ್ಮತ..

ಸಂತೋಷದ ನಾದಸ್ವರ

ಈ ನಿನ್ನ ತೋಳೀನಲಿ

ಈ ಮಾತಲೇ ಸಪ್ತಸ್ವರ

ಅಲೆಯಾಗಿ ಅಲೆಯಾಗಿ ಅನುರಾಗ ಕಡಲಾಯ್ತು

ಓಓಓ ಮೆಘಗಳ ಬಾಗಿಲಲಿ ಚಂದ್ರಮುಖಿ

ಆಆಆ ಚಂದ್ರಮುಖಿ ಸೋದರಿಯೇ ಪ್ರೇಮಸಖಿ....

ಒಲವಿನ ಹೃದಯಕೆ ಪನ್ನೀರಲಿ ಅಭಿಷೇಕವ ಮಾಡಿದಳು

ಅದರಲಿ ಉದಯಿಸ ಹೊಸ ಹೊಸ ಆಸೆಗೆ

ಸ್ಪೂರ್ತಿಯ ನೀಡಿದಳು

ಓಓಓ ಮೆಘಗಳ ಬಾಗಿಲಲಿ ಚಂದ್ರಮುಖಿ

ಹಂಹಂ..

ಆಆಆ ಚಂದ್ರಮುಖಿ ಸೋದರಿಯೇ ಪ್ರೇಮಸಖಿ....

Rajesh Krishnan/K. S. Chithra کے مزید گانے

تمام دیکھیںlogo