ಚಿತ್ರ: ಸಮಯದ ಗೊಂಬೆ 1984
ಸಾಹಿತ್ಯ ಚಿ. ಉದಯಶಂಕರ್
ಸಂಗೀತ : ಎಂ. ರಂಗರಾವ್
ಗಾಯಕರು: ರಾಜಕುಮಾರ್, ಎಸ್.ಜಾನಕಿ
ರಾ) ಸಂಕೋಚವ ಬಿಡು
ಗೆಳತಿಯೆ
ನಿನ್ನಾಸೆಗಳೆಲ್ಲವನು..
ಹೇಳು ನೀ ನನಗೇ..
ಈಗಲೇ..
ಎಲ್ಲವ..
ನನ್ನಾಣೆ ಪೂರೈಸುವೆ..
ಜಾ) ಹೆಣ್ಣಲ್ಲವೆ ನಾನು
ಗೆಳೆಯನೆ
ನೂರಾಸೆಯು ಇರದೇನು
ಹೇಳು ನೀ ನನಗೇ..
ಮದುವೆಯಾ
ಬಯಕೆಯು
ನನ್ನಲ್ಲಿ ಬರದೇನು..
ರಾ) ಕಣ್ಣಲಿ ಹೀಗೇತಕೆ
ಜಾ) ಏನು
ರಾ) ತೀರದ ಬಾಯಾರಿಕೆ
ಜಾ) ಹಾಂ...ಹಾ..
ರಾ) ಕೆನ್ನೆಯು ಕೆಂಪೇತಕೆ
ಜಾ) (ನಗು) ಹ್ಹಹ್ಹಹ್ಹಹ್ಹ
ರಾ) ಚೆಂದುಟಿ ಮಿಂಚೇತಕೆ
ಹೇಳೆಯಾ ಹೆಣ್ಣೇ..ಏಏಎ
ಜಾ) ನನ್ನಾ ಕಣ್ತುಂಬ
ತುಂಬಿ ಈ ರೂಪ
ಏನೋ ಆನಂದವೂ
ರಾ) ಹಾ.. ಹಾ..
ಜಾ) ನನ್ನಾ ಕಣ್ತುಂಬ
ತುಂಬಿ ಈ ರೂಪ
ಏನೋ ಆನಂದವೂ..
ಎದೆಯನೂ ತುಂಬಲೂ
ಮೈಯೆಲ್ಲ ಹೂವಾಗಿದೆ..
ರಾ) ಹಾಯ್..
ಜಾ) ಹೆಣ್ಣಲ್ಲವೆ ನಾನು,
ಗೆಳೆಯನೆ,
ನೂರಾಸೆಯು ಇರದೇನು
ಹೇಳು ನೀ ನನಗೇ..
ಮದುವೆಯಾ
ಬಯಕೆಯು
ನನ್ನಲ್ಲಿ ಬರದೇನೂ..
ಜಾ) ಲಾ..ಲ ಲಲಲಲಾ
ಲಾ..ಲ ಲಲಲಲಾ
ಲಾ ಲಾ ಲಾ
ರಾ) ಲಾ..ಲ ಲಲಲಲಾ
ಲಾ..ರ ಲಲಲಲಾ
ಲಾ ಲಾ ರಾ
ಜಾ) ಸಂಜೆಯ ಈ ರಂಗಿಗೆ
ರಾ) ಹಾ.. ಹಾ..
ಜಾ) ಹಕ್ಕಿಯ ಹಾರಾಟಕೆ
ರಾ) ಓ..ಹೋ..
ಜಾ) ತಣ್ಣನೆ ತಂಗಾಳಿಗೆ
ರಾ) ಹ್ಹಹ್ಹಹ್ಹಹ್ಹ (ನಗು)
ಜಾ) ಹೂಗಳ ಈ ಕಂಪಿಗೇ..
ಸೋತೆನು ನಾನು...ಉಉಉ
ರಾ) ನಿನ್ನಾ ಈ ಸ್ನೇಹ,
ನಿನ್ನಾ ಈ ಮೋಹ,
ತಂದಾ ಸಂತೋಷವೂ..
ನಿನ್ನಾ ಈ ಸ್ನೇಹ
ನಿನ್ನಾ ಈ ಮೋಹ
ತಂದಾ ಸಂತೋಷವೂ..
ಜೊತೆಯಲೇ ಇರುವೆನು
ಒಂದಾಗಿ ಎಂದೆಂದಿಗೂ..
ಸಂಕೋಚವ ಬಿಡು
ಗೆಳತಿಯೆ
ನಿನ್ನಾ..ಸೆಗಳೆಲ್ಲವನೂ
ಹೇಳು ನೀ ನನಗೇ..
ಜಾ) ಹ್ಮಾ ಹ..
ರಾ) ಈಗಲೇ
ಎಲ್ಲವ..
ನನ್ನಾಣೆ ಪೂರೈಸುವೆ..
ಜಾ) ಹೆಣ್ಣಲ್ಲವೆ ನಾನು
ರಾ) ಹಾಂ..
ಜಾ) ಗೆಳೆಯನೆ
ರಾ) ಹ್ಹ ಹ್ಹ
ಜಾ) ನೂರಾಸೆಯು ಇರದೇನು
ರಾ) ಹೋ ಹೋಯ್
ಜಾ) ಹೇಳು ನೀ ನನಗೇ..
ರಾ) ಹ್ಮಾ.. ಹಾ..
ಜಾ) ಮದುವೆಯಾ
ರಾ) ಹ್ಮಾ..
ಜಾ) ಬಯಕೆಯು
ರಾ) ಓ...ಹ್ಹಹ್ಹ
ಜಾ) ನನ್ನಲ್ಲಿ ಬರದೇನೂ..
Both:ಲ ಲ..ಲ್ಲಲ ಲ ಲ
ಲ ಲ ಲ ಲಾ
ಲ ಲಾ.. ಲ ಲ ಲಾ.. ಲ ಲ ಲಾ...
ಲಾ ಲ ಲಾ.. ಲಲ ಲಾ..
ಲ ಲ ಲಾ..
ಲ ಲ ಲಾ..
ಲಾ.. ಲಾ ಲ ಲಾ.. ಲಾ ಲಾ..
ಜಾ) ಲಾ.. ಲಾ ಲ ಲಾ.. ಲಾ ಲಾ..
ರಾ) ಲಾ.. ಲಾ ಲ ಲಾ.. ಲಾ ಲಾ..
ಜಾ) ಲಾ.. ಲಾ ಲ ಲಾ.. ಲಾ ಲಾ..
ರಾ) ಲಾ.. ಲಾ ಲ ಲಾ.. ಲಾ ಲಾ..