A song by ??
♻️?KRSP Family?♻️
??ಹುಬ್ಬಳ್ಳಿ?ಹುಲಿ??
?ಶಿವರಾಜ್?SK✳️ಕೆRಎಸ್P?
ಹೆ) ಗಾಳಿಯೋ ಗಾಳಿಯೋ
ಆಹಾ ಪ್ರೇಮ ಗಾಳಿಯೋ
ಗಾಳಿಗೂ ಮೈಯಿಗೂ
ಆಹಾ ರಾಸ ಲೀಲೆಯೋ
ಗ)ಬಾ ಪ್ರಿಯೆ ಹೋಗೋಣ ಪ್ರೀತಿ ಮಾಡೋಣ
ಸರಸರನೇ ಸರಸರನೇ ಬಿರಬಿರನೇ
ಹೆ)ಬಾ ಪ್ರಿಯ ಗಾಳೀಲಿ ತೇಲಿ ಹೋಗೋಣ
ಜಗಜಗನೇ ಜಗಜಗನೇ ಪಟಪಟನೇ
ಗ)ಗಾಳಿಯೋ ಗಾಳಿಯೋ
ಆಹಾ ಪ್ರೇಮ ಗಾಳಿಯೋ
ಗಾಳಿಗೂ ಮೈಯಿಗೂ
ಆಹಾ ರಾಸ ಲೀಲೆಯೋ
?ಶಿವರಾಜ್?SK✳️ಕೆRಎಸ್P?
ಗ)ಮುಗಿಲಿಗೆ ನೆಗೆದಿದೆ
ಎದೆಯ ಗಾಳಿಯ ಪಟಪಟ
ಹೆ)ಪ್ರೇಮದ ದಾರವು
ಹಿಡಿದು ಸೆಳೆದಿದೆ ಪಟಪಟ
ಗ)ಮನವರಳಿದೆ
ಹೆ)ತನುವರಳಿದೆ
ಗ)ಈ ಗಾಳಿಲೀ
ಹೆ)ತಂಗಾಳಿಲೀ
ಗ)ವರ್ಷವೋ ವರ್ಷವೋ
ಆಹಾ ಪ್ರೇಮ ವರ್ಷವೋ
ನೀರಿಗೂ ಮೈಯಿಗೂ
ಬಿಂದು ಬಿಂದು ಸ್ಪರ್ಷವೋ
ಹೆ)ಬಾ ಪ್ರಿಯ ಹೋಗೋಣ ಪ್ರೀತಿ ಮಾಡೋಣ
ಸರಸರನೇ ಸರಸರನೇ ಬಿರಬಿರನೇ
ಗ)ಬಾ ಪ್ರಿಯೆ ಮಳೆಯಲ್ಲಿ ಮಿಂದು ಹೋಗೋಣ
ಚಟಪಟನೇ ಥರಥರನೇ ಬಳಬಳನೇ
ಹೆ)ವರ್ಷವೋ ವರ್ಷವೋ
ಆಹಾ ಪ್ರೇಮ ವರ್ಷವೋ
ನೀರಿಗೂ ಮೈಯಿಗೂ
ಬಿಂದು ಬಿಂದು ಸ್ಪರ್ಷವೋ
?ಶಿವರಾಜ್?SK✳️ಕೆRಎಸ್P?
ಹೆ)ಕಣ್ಣಿನಾ ಸೂರ್ಯನಾ
ಕಾಮಕಿರಣವಿದು ಬಿಸಿ ಬಿಸಿ
ಗ)ಮಣ್ಣಿನಾ ಚಂದನಾ
ನಿನ್ನ ತನುವು ಇದು ಹಸಿ ಹಸಿ
ಹೆ)ನೆನೆದರೆ ಹೆಣ್ಣು
ಗ)ಬಿರಿಯುವ ಹಣ್ಣು
ಹೆ)ಈ ನೀರಲೀ
ಗ)ಬಾ ತೋಳಲೀ
ಹೆ)ಇಬ್ಬನಿ ಇಬ್ಬನಿ
ಆಹಾ ಬೆಳ್ಳಿ ಇಬ್ಬನಿ
ಮಂಜಿಗೂ ಮೈಯಿಗೂ
ಈಗ ಹಬ್ಬ ನೋಡು ನೀ
ಗ (ಬಾ ಪ್ರಿಯೆ ಹೋಗೋಣ ಪ್ರೀತಿ ಮಾಡೋಣ
ಸರಸರನೇ ಸರಸರನೇ ಬಿರಬಿರನೇ
ಹೆ)ಬಾ ಪ್ರಿಯ ಮಂಜಲ್ಲಿ ಕರಗಿ ಹೋಗೋಣ
ಮಿರಮಿರನೇ ಮಿರಮಿರನೇ ದರದರನೇ
ಗ)ಇಬ್ಬನಿ ಇಬ್ಬನಿ
ಆಹಾ ಬೆಳ್ಳಿ ಇಬ್ಬನಿ
ಮಂಜಿಗೂ ಮೈಯಿಗೂ
ಈಗ ಹಬ್ಬ ನೋಡು ನೀ
?ಶಿವರಾಜ್?SK✳️ಕೆRಎಸ್P?
ಗ)ಹಿಮದಲಿ ಮಸುಕಲಿ
ಅಮೃತ ಶಿಲೆಯಿದು ತುಟಿ ತುಟಿ
ಹೆ)ಶಿಲೆಯನು ಕಡೆಯಲು
ಕಣ್ಣ ನೋಡುತಿದೆ ಪಿಟಿ ಪಿಟಿ
ಗ)ಶಿಲೆ ನಡುಗಿದೆ
ಹೆ)ಕಲೆ ಅರಳಿದೆ
ಗ)ಈ... ಮಂಜಲೀ...
ಹೆ)ಮುಂಜಾವಲೀ
Both)ಇಬ್ಬನಿ ಇಬ್ಬನಿ
ಆಹಾ ಬೆಳ್ಳಿ ಇಬ್ಬನಿ
ಮಂಜಿಗೂ ಮೈಯಿಗೂ..
ಪ್ರೇಮ ಹಬ್ಬ ನೋಡು ನೀ...
?ಶಿವರಾಜ್?SK✳️ಕೆRಎಸ್P?