menu-iconlogo
huatong
huatong
بول
ریکارڈنگز
ಚಿತ್ರ: ಆಸೆಗೊಬ್ಬ ಮೀಸೆಗೊಬ್ಬ

ಗಾಯಕರು : ಶಿವರಾಜ್ ಕುಮಾರ್

ಮಂಜುಳ ಗುರುರಾಜ್

ತಾ ನನ ತಂದನ ಕುಣಿಸಿದೆ ಯೌವ್ವನ

ತಾ ನನ ತಂದನ ಕುಣಿಸಿದೆ ಯೌವ್ವನ

ನವತರುಣಿ ಈ ದಿನ ಬಿಡು ಬಿಡು ಬಿನ್ನಾಣ

ತಾ ನನ ತಂದನ ಕುಣಿಸಿದೆ ಯೌವ್ವನ

ತಾ ನನ ತಂದನ ಕುಣಿಸಿದೆ ಯೌವ್ವನ

ನವತರುಣ ಈ ದಿನ ಬಿಡು ಬಿಡು ಬಿನ್ನಾಣ

ನಿನ್ನ ಸೇರೋ ಆಸೆಯಿಂದ ನಾನು ಕೊರಗಿದೆ

ಬೆಂಕಿ ಮುಂದೆ ಬೆಣ್ಣೆಯಂತೆ ನಾನು ಕರಗಿದೆ

ನಿನ್ನ ಸೇರೋ ಆಸೆಯಿಂದ ನಾನು ಕೊರಗಿದೆ

ಬೆಂಕಿ ಮುಂದೆ ಬೆಣ್ಣೆಯಂತೆ ನಾನು ಕರಗಿದೆ

ನಲ್ಲ ನಿನ್ನ ಚಿಂತೆಯಿಂದ ನಾನು ನಡುಗಿದೆ

ಬಿಸಿಲ ಕಂಡ ಮಂಜಿನಂತೆ ನಾನು ಕರಗಿದೆ

ಇನ್ನೂ ವಿರಹ ತುಂಬದಿರು ನಲ್ಲೆ ಸಂತೋಷ ಕೊಡು

ಇನ್ನೂ ದೂರ ನಿಲ್ಲದಿರು ಬಂದು ಆನಂದ ಕೊಡು

ಆ.. ಬಳಸಿದೇನು ತೊಳಲಿ ಏಕೆ ಇನ್ನು ನಿಧಾನ

ತಾ ನನ ತಂದನ ಕುಣಿಸಿದೆ ಯೌವ್ವನ

ತಾ ನನ ತಂದನ ಕುಣಿಸಿದೆ ಯೌವ್ವನ

ನವತರುಣಿ ಈ ದಿನ ಬಿಡು ಬಿಡು ಬಿನ್ನಾಣ

ತಾ ನನ ತಂದನ ಕುಣಿಸಿದೆ ಯೌವ್ವನ

ತಾ ನನ ತಂದನ ಕುಣಿಸಿದೆ ಯೌವ್ವನ

ನವತರುಣ ಈ ದಿನ ಬಿಡು ಬಿಡು ಬಿನ್ನಾಣ

ಹೂವ ಕಂಡ ದುಂಬಿಯಂತೆ ಬಾರೋ ಇಲ್ಲಿಗೆ

ಜೇನಾಟ ಆಡೋಣ ನಾವು ಮೆಲ್ಲಗೆ

ಪಪ ಪಾರೆ ಪಪರೆ ಪಪಾ

ಪಪ ಪಾರೆ ಪಪರೆ ಪಪಾ

ಹೂವ ಕಂಡ ದುಂಬಿಯಂತೆ ಬಾರೋ ಇಲ್ಲಿಗೆ

ಜೇನಾಟ ಆಡೋಣ ನಾವು ಮೆಲ್ಲಗೆ

ಮಿಂಚು ಕೈಲಿ ಮುಟ್ಟಿದಂತೆ ಆಯ್ತು ಮುತ್ತಿಗೆ

ಮುದ್ದು ಹೆಣ್ಣೆ ಮತ್ತೊಂದು ಇನ್ನೂ ಮೆಲ್ಲಗೆ

ನನ್ನ ಮನಸ ಕುಣಿಸದಿರು ಮತ್ತೇ ಬೇಕೆನ್ನದಿರು

ನನ್ನ ಕೆಣಕಿ ಕೊಲ್ಲದಿರು ನಲ್ಲೆ ದೂರ ಹೋಗದಿರು

ಓಹೋ..ಬಯಕೆಯನು ಮುಗಿಸಿದೆ

ಇನ್ನೂ ಆಸೆ ಇದೇನು

ಧಿನ್ ತಾಕ್ ಧಿನ್ ತಾಕ್ ಧನ ಧನ

ತಾ ನನ ತಂದನ ಕುಣಿಸಿದೆ ಯೌವ್ವನ

ತಾ ನನ ತಂದನ ಕುಣಿಸಿದೆ ಯೌವ್ವನ

ನವತರುಣ ಈ ದಿನ ಬಿಡು ಬಿಡು ಬಿನ್ನಾಣ

ಧಿನ್ ತಾಕ್ ಧಿನ್ ತಾಕ್ ಧಿನ್ ತಾಕ್

ತಾ ನನ ತಂದನ ಕುಣಿಸಿದೆ ಯೌವ್ವನ

ತಾ ನನ ತಂದನ ಕುಣಿಸಿದೆ ಯೌವ್ವನ

ನವತರುಣಿ ಈ ದಿನ ಬಿಡು ಬಿಡು ಬಿನ್ನಾಣ

ಧಿನ್ ತಾಕ್ ಧಿನ್ ತಾಕ್ ಧಿನ್ ತಾಕ್..ಹಾ

shivarajkumar/Manjula Gururaj کے مزید گانے

تمام دیکھیںlogo