menu-iconlogo
huatong
huatong
avatar

Aasegalu Kenakuthalide

S.P Balasubrahmanyam/S.Janakihuatong
richfasanohuatong
بول
ریکارڈنگز
ಚಿತ್ರ: ನಾನೇ ರಾಜ(1984)

ಗೀತೆ : ಆಸೆಳು ಕೆಣಕುತಲಿವೆ

ಟ್ರ್ಯಾಕ್ ಅಪ್ಲೋಡ್ ಬೈ

F: ಆಸೆಗಳು ಕೆಣಕುತಲಿದೆ

ಸ್ನೇಹವನು ಬಯಸುತಲಿದೆ

ನೀ ಬರದೇ ಪ್ರೀತಿಸದೆ

ಸೇರಿ ನನ್ನನ್ನು

ಸುಖ ತರದೇ

ನನ್ನ ಜೀವಾ ನಿಲ್ಲದು....

F: ಆಸೆಗಳು ಕೆಣಕುತಲಿದೆ

ಸ್ನೇಹವನು ಬಯಸುತಲಿದೆ

ನೀ ಬರದೇ ಪ್ರೀತಿಸದೆ

ಸೇರಿ ನನ್ನನ್ನು

ಸುಖ ತರದೇ

ನನ್ನ ಜೀವಾ ನಿಲ್ಲದು..

ಟ್ರ್ಯಾಕ್ ಅಪ್ಲೋಡ್ ಬೈ

ಆ...ಆಆಆ

ಆ...ಆಆಆ

ಆ...ಆಆ...ಆಆಆಆಆಆಆಆ

M: ನನ್ನ ಈ ಕಣ್ಣಿಂದಾ

ನೋಡುತ ನಿನ್ನಂದಾ

ಅರಿಯದೆ ಸೋತೆ

ಚಪಲದಿ ನೊಂದೆ

ಚೆಲುವೆ ನೀ ಬಲ್ಲೆಯಾ

F: ಪ್ರೇಮದ ಮಾತಿಂದಾ

ತುಂಬುತ ಆನಂದಾ

ಸನಿಹಕೆ ಬಂದು

ಹರುಷವ ತಂದು

ಹಿತವನು ನೀಡೆಯಾ

M: ವಿರಹವಾ ನೀಗಲೆಂದು

ಸರಸದಿ ಸೇರು ಬಂದು

ಇಂದೇ ನಾವು ಒಂದು ಸೇರಿ ಪ್ರೀತಿ ಎಂಬ ಜೇನ ಹೀರಿ ಸುಖ ಹೊಂದೋಣ

M: ಆಸೆಗಳು ಕೆಣಕುತಲಿದೆ

ಸ್ನೇಹವನು ಬಯಸುತಲಿದೆ

ನೀ ಬರದೇ ಪ್ರೀತಿಸದೆ

ಸೇರಿ ನನ್ನನ್ನು

ಸುಖ ತರದೆ

ನನ್ನ ಜೀವ ನಿಲ್ಲದು.....

Basu(confident singers)

ಲಾ....ಲಲಲ

ಲಾ....ಲಲಲ

ಲಾ..ಲಲಲ..ಲ ಲ ಲ ಲ ಲ ಲ ಲಾ

F: ಮೆತ್ತಗೆ ತೋಳಿಂದಾ(M: ಆಹಾಹ ಆಹಾ)

ಒತ್ತಲು ಮೈಯನ್ನು (M: ಆ ಆ ಆ ಆ)

ಎದೆಯಲಿ ಮಿಂಚು

ಹರಿಯುತ ನನ್ನ ತನುವು

ಹೂವಾಯಿತು

M: ಕಾತರ ನನ್ನಲ್ಲಿ

ಆತುರ ನಿನ್ನಲ್ಲಿ

ಪ್ರಣಯದಾ ಕಾವು

ತರುತಿರೆ ನೋವು

ಬಯಕೆ ನೂರಾಯಿತು

F : ಅರೆಕ್ಷಣ ತಾಳಲಾರೆ

ಗೆಳೆಯನೆ ನಿಲ್ಲಲಾರೆ

ಬೇರೆ ಮಾತು ಏಕೆ ಬೇಕು,ನಿನ್ನ ಪ್ರೇಮ ಒಂದೇ ಸಾಕು,ನಡಿ ಹೋಗೋಣಾ

ಹೆಣ್ಣು: ಆಸೆಗಳು ಕೆಣಕುತಲಿದೆ(M: Whistle)

ಸ್ನೇಹವನು ಬಯಸುತಲಿದೆ (M: Whistle)

ನೀ ಬರದೇ ಪ್ರೀತಿಸದೆ (M: Whistle)

ಸೇರಿ ನನ್ನನ್ನು (M:Whistle)

ಸುಖ ತರದೇ (M: Whistle)

ನನ್ನ ಜೀವ ನಿಲ್ಲದು

M: ಆಸೆಗಳು ಕೆಣಕುತಲಿದೆ (F: ಅಹಹ)

ಸ್ನೇಹವನು ಬಯಸುತಲಿದೆ (F: ಅಹಹ)

ನೀ ಬರದೇ ಪ್ರೀತಿಸದೆ (F:ಉಹ್ )

ಸೇರಿ ನನ್ನನ್ನು(F: ಅಹ್)

ಸುಖ ತರದೇ (F: ಅಹ್)

ನನ್ನ ಜೀವ ನಿಲ್ಲದು

S.P Balasubrahmanyam/S.Janaki کے مزید گانے

تمام دیکھیںlogo