ಸ್ನೇಹ-ಸಿಂಚನ ಕುಟುಂಬದ ಕೊಡುಗೆ
ಅಪ್ಲೋಡರ್√ : ಸೇವಿತ್ ಕುಮಾರ್
F : ಬಿದ್ದೆ ಬಿದ್ದೆ ಬಾತ್ ರೂಮಲ್ಲಿ
ಲವ್ವಲ್ಲಿ ಬಿದ್ದೆ
ಲವ್ವಲ್ಲಿ ಬಿದ್ದೆ
ಗೆದ್ದೆ ಗೆದ್ದೆ ಬಾಯ್ ಫ್ರೆಂಡನ್ನ
ಕಿಸ್ಸಲ್ಲಿ ಗೆದ್ದೆ
ಕಿಸ್ಸಲ್ಲಿ ಗೆದ್ದೆ
ಬಾಯೆಲ್ಲಾ ಒದ್ದೆ
ಮೈಯೆಲ್ಲಾ ಮುದ್ದೆ
ಇನ್ನೆಲ್ಲಿ ನಿದ್ದೆ ಮಾವ..
ಬಿದ್ದೆ ಬಿದ್ದೆ ಬಾತ್ ರೂಮಲ್ಲಿ
ಲವ್ವಲ್ಲಿ ಬಿದ್ದೆ
ಲವ್ವಲ್ಲಿ ಬಿದ್ದೆ
M : ತಾ ಕಾಮಕೆ ದಿಗ್ಬಂಧನ ಈ ಪ್ರಣಯ ರಾತ್ರಿಗೆ
F : ತಾ ಬಳ್ಳಿಗೆ ರೋಮಾಂಚನ ಈ ಮಧುರ ಮೈತ್ರಿಗೆ
M : ತಾ ಆಸೆಗೆ ಆಲಿಂಗನ ಈ ರಾಸಲೀಲೆಗೆ
F : ತಾ ಹೂವಲಿ ಭೂಕಂಪನ ಈ ವಿರಹಜ್ವಾಲೆಗೆ
M : ಈ ಹರೆಯದ ನರಕೊಳಲಲಿ ಇದೆ ಸರಿಗಮ ಹೊಳ್ಳೆಗಳು
F : ಈ ಮದನನ ಕಿರುಬೆರಳಲಿ ನವಿರೇಳದೆ ಗುಳ್ಳೆಗಳು
M : ಲವ್ವು ಕಿಸ್ಸು ಸೇರುವಾಗ
ಎದೇಲಿ ಸದ್ದೇ
ಎದೇಲಿ ಸದ್ದೇ
ಬಾಯೆಲ್ಲಾ ಒದ್ದೆ
ಮೈಯೆಲ್ಲಾ ಮುದ್ದೆ
ಇನ್ನೆಲ್ಲಿ ನಿದ್ದೆ ಬೇಬಿ
ಬಿದ್ದೆ ಬಿದ್ದೆ ಬಾತ್ ರೂಮಲ್ಲಿ
ಲವ್ವಲ್ಲಿ ಬಿದ್ದೆ
ಲವ್ವಲ್ಲಿ ಬಿದ್ದೆ
M : ಈ ಸೀರೆಗೂ ಈ ನೀರೆಗೂ ಅದು ಏಕೆ ಸ್ನೇಹವೋ
F : ಈ ನೀರಿಗೂ ಈ ನಡುಕಕೂ ಅದು ಏಕೆ ಮೋಹವೋ
M : ಈ ಹರೆಯಕೂ ಈ ಪ್ರಣಯಕೂ ಅದು ಏನು ನಂಟಿದೆ
F : ಈ ಮೈಯ್ಯಿಗೂ ಈ ಮನಸಿಗೂ ಅದು ಏನು ಅಂಟಿದೆ
M : ಹೊರ ಬೆವರಿಗೂ ಒಳ ಬಯಕೆಗೂ ಇದೆ ಮಿಥುನದ ಹುಸಿಕದನ
F : ಹೊರ ಕಂಪಿಗೂ ಒಳ ಬೆಂಕಿಗೂ ಬಿಗಿ ಅಪ್ಪುಗೆ ಉಪಶಮನ..
M : ಲವ್ವು ಕಿಸ್ಸು ಸೇರುವಾಗ
ಎದೇಲಿ ಸದ್ದೇ
ಎದೇಲಿ ಸದ್ದೇ
ಬಾಯೆಲ್ಲಾ ಒದ್ದೆ
ಮೈಯೆಲ್ಲಾ ಮುದ್ದೆ
ಇನ್ನೆಲ್ಲಿ ನಿದ್ದೆ ಬೇಬಿ
ಬಿದ್ದೆ ಬಿದ್ದೆ ಬಾತ್ ರೂಮಲ್ಲಿ
ಲವ್ವಲ್ಲಿ ಬಿದ್ದೆ ಲವ್ವಲ್ಲಿ ಬಿದ್ದೆ
F : ಗೆದ್ದೆ ಗೆದ್ದೆ ಬಾಯ್ ಫ್ರೆಂಡನ್ನ
ಕಿಸ್ಸಲ್ಲಿ ಗೆದ್ದೆ
ಕಿಸ್ಸಲ್ಲಿ ಗೆದ್ದೆ
M : ಬಾಯೆಲ್ಲಾ ಒದ್ದೆ
F : ಮೈಯೆಲ್ಲಾ ಮುದ್ದೆ
M : ಇನ್ನೆಲ್ಲಿ ನಿದ್ದೆ ಬೇಬಿ
F : ಬಿದ್ದೆ ಬಿದ್ದೆ ಬಾತ್ ರೂಮಲ್ಲಿ
ಲವ್ವಲ್ಲಿ ಬಿದ್ದೆ
ಲವ್ವಲ್ಲಿ ಬಿದ್ದೆ