ಹ್ಮ್...ಹ್ಮ್....ಹ್ಮ್......
ಹಾ...ಹ....ಹಾ......
ಹಾ...ಹಾ....ಹಾsss...ಹಾsss...ಹಾsss...
ಹೊಸ ಬಾಳಿಗೆ ನೀ ಜೊತೆಯಾದೆ...
ಹೊಸ ಆನಂದ ನೀನಿಂದು ತಂದೆ...
ಹೊಸ ಬಾಳಿಗೆ ನೀ ಜೊತೆಯಾದೆ
ಹೊಸ ಆನಂದ ನೀನಿಂದು ತಂದೆ
ಹೊಸ ರಾಗಾ.... ಹೊಸ ತಾಳಾ.....
ಹೊಸ ಭಾವಗೀತೆಯೆ ನೀ..ನಾ...ದೆ
ಹೊಸ ಬಾಳಿಗೆ ನೀ ಜೊತೆಯಾದೆ
ಹೊಸ ಆನಂದ ನೀನಿಂದು ತಂದೆ
ಹೊಸ ಆನಂದ ನೀನಿಂದು ತಂದೆ
ಹೊಸ ರಾತ್ರಿ ಮೂಡಿ ಬಂದೂ....
ಹೊಸ ಆಸೆ ನೂರು ತಂದೂ....
ಹೊಸ ಸ್ನೇಹದಿಂದ ಬೆಸೆದೂ....
ಹೊಸ ರಾಗ ಮೀಟಿ ಇಂದೂ....
ಹಿತ ನೀಡಿದೆ... ಸುಖ ತೋರಿದೇ....
ಮನಸಲ್ಲಿ ಉಲ್ಲಾಸ ತಂದು
ಹೊಸ ಬಾಳಿಗೆ ನೀ ಜೊತೆಯಾದೆ...
ಹೊಸ ಆನಂದ ನೀನಿಂದು ತಂದೆ...
ಹೊಸ ಆನಂದ ನೀನಿಂದು ತಂದೆ...
ಆಅಆ....ಆಆಆ.....
ಆ......ಅಆಅ ಆ...ಅಆ...
ಆ...ಆಅಆ....ಆಆ...ಆ..ಆ..ಆ...ಆಆಆ
ನಸು ನಾಚಿದಾಗ ಮೊಗವೂ...
ಕೆಂಪಾದ ಹೊನ್ನ ಹೂವೂ.....
ಆ...ಆ....ಆ.....ಆ.....ಆ......ಆ....
ನಡೆವಾಗ ನಿನ್ನ ನಡುವೂ....
ಲತೆಯಂತೆ ಆಡೋ ಚೆಲುವೂ....
ಕಣ್ತುಂಬಿತೂ....ಮನ ತುಂಬಿತೂ....
ಅನುರಾಗ ನನ್ನಲ್ಲಿ ತಂದು
ಹೊಸ ಬಾಳಿಗೆ ನೀ ಜೊತೆಯಾದೆ...
ಹೊಸ ಆನಂದ ನೀನಿಂದು ತಂದೆ...
ಹೊಸ ಆನಂದ ನೀನಿಂದು ತಂದೆ...
ಹೂ ಮಂಚ ಹೀಗೆ ಇರಲೀ....
ಈ ಮಲ್ಲಿಗೆ ಬಾಡದಿರಲೀ....
ಈ ರಾತ್ರಿ ಜಾರದಿರಲೀ....
ಹಗಲೆಂದು ಮೂಡದಿರಲೀ....
ಬೆಳದಿಂಗಳಾ ಈ ಬೊಂಬೆ....
ಬಳಿಯಲ್ಲೆ ಎಂದೆಂದೂ ಇರಲಿ
ಹೊಸ ಬಾಳಿಗೆ ನೀ ಜೊತೆಯಾದೆ...
ಹೊಸ ಆನಂದ ನೀನಿಂದು ತಂದೆ...
ಹೊಸ ಬಾಳಿಗೆ ನೀ ಜೊತೆಯಾದೆ...
ಹೊಸ ಆನಂದ ನೀನಿಂದು ತಂದೆ...
ಆ....ಹೊಸ ರಾಗಾ....
ಹೊಸ ತಾಳಾ.....
ಹೊಸ ಭಾವಗೀತೆಯೆ ನೀ..ನಾ...ದೆ