menu-iconlogo
logo

Kshamisibidale Naane Sothu ಕ್ಷಮಿಸಿ ಬಿಡಲೇ ನಾನೇ ಸೋತು

logo
بول
----RISHI----

ಕ್ಷಮಿಸಿಬಿಡಲೆ ನಾನೇ ಸೋತು

ಕೈ ಚಾಚಲೆ ಎಲ್ಲ ಮರೆತು

ಹಿಂತಿರುಗಿ ಹೋಗುವ

ದಾರಿಯಲಿ ಮಲಗಿದೆ

ನನ್ನೆದೆಯ ಮೊದ ಮೊದಲ ಮಾತು

ಅಳುತಲಿದೆ ನೆನಪೊಂದು ಕುಳಿತು

ನೀ ಬಿಟ್ಟು ಹೋದಂತ

ಕುಂಟು ಕನಸೊಂದನ್ನು

ಕೈ ಚಾಚಲೇ ಎಲ್ಲ ಮರೆತು

ಕ್ಷಮಿಸಿ ಬಿಡಲೇ ನಾನೇ ಸೋತು

ಆಅಅ....

ಆಅಅ....ಆಆ...ಆಆ...ಆಆಆ.....

✨✨🖤✨✨

Kshamisibidale Naane Sothu ಕ್ಷಮಿಸಿ ಬಿಡಲೇ ನಾನೇ ಸೋತು بذریعہ Trisha Krishnan - بول اور کور