menu-iconlogo
huatong
huatong
avatar

Madhuvana Karedare

Vani Harikrishnahuatong
shearleyrosehuatong
بول
ریکارڈنگز
ಮಧುವನ ಕರೆದರೆ..

ತನು ಮನ ಸೆಳೆದರೆ..

ಶರಣಾ...ಗು ನೀನು ಆದರೇ

ಮಧುವನ ಕರೆದರೆ..

ತನು ಮನ ಸೆಳೆದರೆ..

ಶರಣಾ...ಗು ನೀನು ಆದರೇ

ಬಿರುಗಾಳಿಯಲ್ಲಿ ತೇಲಿ ಹೊಸ ಘಳಿಗೆ ಬಂದಿದೆ

ಕನಸೊಂದು ಮೈಯ್ಯಾ ಮುರಿದು

ಬಾ ಬಳಿಗೆ ಎಂದಿದೇ

ಶರಣಾ........ಗು ಆದರೆ

ಸೆರೆಯಾ.......ಗು ಆದರೆ

ಮಧುವನ ಕರೆದರೆ..

ತನು ಮನ ಸೆಳೆದರೆ..

ಶರಣಾ...ಗು ನೀನು ಆದರೇ

ಹೋ. ಕಂಗಳಲಿ ಕನಸಿನ ಕುಲುಮೆ

ಹೊಳೆಯುತಿದೆ ಜೀವದ ಒಲುಮೆ

ಬೆಳಕಲ್ಲಿ ನೋಡು ಆ..ದರೆ.. ಏ

ಮೈಯೆಲ್ಲಾ ಚಂದ್ರನ ಗುರುತು

ಹೆಸರೆಲ್ಲೊ ಹೋಗಿದೆ ಮರೆತು

ನಾನ್ಯಾರು ಹೇಳು ಆದರೇ...

ಮಧುವನ ಕರೆದರೆ..

ತನು ಮನ ಸೆಳೆದರೆ..

ಶರಣಾ...ಗು ನೀನು ಆದರೇ

ಮನಸಿನ ಹಸಿ ಬಣ್ಣಗಳಲ್ಲಿ

ನೀನೆಳೆವಾ ರೇಖೆಗಳಲ್ಲಿ

ನಾ ಮೂಡಬೇಕು ಆದರೇ.. ಏ . ಏ

ಎದುರಿದ್ದು ಕರೆಯುವೇ ಏಕೆ

ಜೊತೆಯಿದ್ದು ಮರೆಯುವೇ ಏಕೆ

ನಿನ್ನೊಲವು ನಿಜವೇ ಆದರೇ...

ಮಧುವನ ಕರೆದರೆ..

ತನು ಮನ ಸೆಳೆದರೆ..

ಶರಣಾ...ಗು ನೀನು ಆದರೇ

ಬಿರುಗಾಳಿಯಲ್ಲಿ ತೇಲಿ ಹೊಸ ಘಳಿಗೆ ಬಂದಿದೆ

ಕನಸೊಂದು ಮೈಯ್ಯಾ ಮುರಿದು

ಬಾ ಬಳಿಗೆ ಎಂದಿದೇ

ಶರಣಾ........ಗು ಆದರೆ

ಸೆರೆಯಾ.......ಗು ಆದರೆ

Vani Harikrishna کے مزید گانے

تمام دیکھیںlogo