ಕಣ್ಣಿನ ನೋಟಗಳು
ಕೋಲ್ಮಿಂಚಿನ ಬಾಣಗಳು...
ಕಣ್ಣಿನ ನೋಟಗಳು
ಕೋಲ್ಮಿಂಚಿನ ಬಾಣಗಳು...
ಕಣ್ಣಿನ ಮಾತುಗಳು
ಬಿಡಿಸ್‍ಹೇಳದ ಒಗಟುಗಳು
ಕಣ್ಣಿನ ಹಾಡುಗಳು
ತಿರು ಗಿರುಗಿಸೋ ರಾಟೆಗಳು
ಇಂತೋಳ ಕಣ್ಣಿನಲಿ ನಾನು
ಸೇರಿಕೊಳ್ಳಲೆ ಹಾಡಿಕೊಳ್ಳಲೆ
ಸ್ವರ್ಗ ಇಲ್ಲಿಯೆ ಕಂಡುಕೊಳ್ಳಲೆ..
ಕಣ್ಣಿನ ನೋಟಗಳು
ಕೋಲ್ಮಿಂಚಿನ ಬಾಣಗಳು...
ಕಣ್ಣಿನ ಮಾತುಗಳು
ಬಿಡಿಸ್‍ಹೇಳದ ಒಗಟುಗಳು