menu-iconlogo
huatong
huatong
avatar

ಓ ಮಜನು ನಿನಗೆ ಶರಣು

💕ಸ್ವೀಟಿ ಅನು 💕huatong
💞SWEETY💞ANU💞huatong
Lời Bài Hát
Bản Ghi
ಗಾನ ಸಂಗಮ ಕುಟುಂಬದ ಕೊಡುಗೆ

ಅಪ್ಲೋಡರ್ ಸ್ವೀಟಿ ಅನು

**G S**

(M) ಓ....ಮಜುನು ನಿನಗೆ ಶರಣು

ಪ್ರೇಮದ ಈ ಸವಿಗೆ ಶರಣು

ಈ ವಿರಹ ಸುರೆಯಾ ತರಹ

ಕಹಿಯಾದರು.... ಉ ಉ ಉ ಉ

ಸಿಹಿಯಾಗಿದೆ....ಏ ಏ ಏ

ಸುಖವಾದ ನೋವಿದು

(F) ಓ ಮಜುನು ನಿನಗೆ ಶರಣು

ಪ್ರೇಮದ ಈ ಸವಿಗೆ ಶರಣು

**Music**

**ಸ್ವೀಟಿ ಅನು **

*************

(M) ಯಾವುದರಲ್ಲು ಆಸೆಯೆ ಇಲ್ಲ

ಇಲ್ಲದ ಆಸೆ ಕಾಡುವುದಲ್ಲ

ಏನಿದರ ಮರ್ಮ ಮಜುನು

(F) ರಾತ್ರಿಗಳೆಲ್ಲ ಮುಳ್ಳಿನ ಮೇಲೆ

ಹಗಲುಗಳೆಲ್ಲ ಮರಳಿನ ಮೇಲೆ

ಉರುಳಿದರೂ ದೇಹ ಅಳದು

(Both) ನೋವಾದರು....ಉ ಉ ಉ ಉ

ಹಾಯಾಗಿದೆ....ಏ ಏ ಏ

ಸಾಕಾದರು....ಉ ಉ ಉ ಉ

ಬೇಕಾಗಿದೆ....ಏ ಏ ಏ

ಸುಖವಾದ ಹಾಡಿದು

(F) ಓ....ಮಜುನು ನಿನಗೆ ಶರಣು

ಪ್ರೇಮದ ಈ ಸವಿಗೆ ಶರಣು

ಈ ವಿರಹ ಸುರೆಯಾ ತರಹ

ಕಹಿಯಾದರು....ಉ ಉ ಉ ಉ

ಸಿಹಿಯಾಗಿದೆ....ಏ ಏ ಏ

ಸುಖವಾದ ನೋವಿದು

(M) ಓ....ಮಜುನು ನಿನಗೆ ಶರಣು

ಪ್ರೇಮದ ಈ ಸವಿಗೆ ಶರಣು

********

ಚಿತ್ರ: ನವತಾರೆ (1991)

ಗಾಯಕರು: ಎಸ್.ಪಿ.ಬಾಲಸುಬ್ರಹ್ಮಣ್ಯಂ

ಮತ್ತು ಕೆ.ಎಸ್.ಚಿತ್ರ

ಸಂಗೀತ : ಹಂಸಲೇಖ

ಸಾಹಿತ್ಯ: ಹಂಸಲೇಖ

(F) ಲಲ ಲ್ಲಲ್ಲ ಲಲ ಲ್ಲಲ್ಲ

Bit Music

ಲಲ ಲ್ಲಲ್ಲ ಲಲ ಲ್ಲಲ್ಲ

Bit Music

ಲಲ ಲ್ಲಲ್ಲ ಲಲ ಲ್ಲಲ್ಲ ಲಾ...

ಲಲ ಲಾ ಲಲ ಲಲ

ಲಲ ಲಾ ಲಲ ಲಲ

ಲಲ ಲಾ ಲಲ ಲಲ

ಲಲ ಲಾ ಲಲ ಲಲ

ಲಲ ಲಲ ಲಲ ಲಲ ಲಾ

ಲಲ ಲಲ ಲಲ ಲಲ ಲಾ

Bit Music

Bit Music

(M) ಸಾವಿರ ರಾಗ ಒಮ್ಮೆಲೆ ಈಗ

ನನ್ನೆದೆಯಲ್ಲಿ ನುಡಿಯುವ ವೇಗ

ನನ್ನವಳು ಬರಲು ಎದುರು

(F) ವಿರಹದ ನೋವ ಸವಿದವರೆಲ್ಲ

ಮರೆಯುವರೆಲ್ಲ ಲೋಕವನೆಲ್ಲ

ಬಲ್ಲವನೆ ಬಲ್ಲ ಸಿಹಿಯಾ

(Both) ದೂರಾದರೂ....ಉ ಉ ಉ ಉ

ಬೇರಾದರೂ....ಉ ಉ ಉ ಉ

ಒಂದಾದರೂ....ಉ ಉ ಉ ಉ

ಏನಾದರೂ....ಉ ಉ ಉ ಉ

ಸುಖವಾದ ಹಾಡಿದು

ಓ....ಮಜುನು ನಿನಗೆ ಶರಣು

ಪ್ರೇಮದ ಈ ಸವಿಗೆ ಶರಣು

ಈ ವಿರಹ ಸುರೆಯಾ ತರಹ

ಕಹಿಯಾದರು.... ಉ ಉ ಉ ಉ

ಸಿಹಿಯಾಗಿದೆ....ಏ ಏ ಏ

ಸುಖವಾದ ನೋವಿದು

ಓ....ಮಜುನು ನಿನಗೆ ಶರಣು

ಪ್ರೇಮದ ಈ ಸವಿಗೆ ಶರಣು

**ಧನ್ಯವಾದಗಳು **

Nhiều Hơn Từ 💕ಸ್ವೀಟಿ ಅನು 💕

Xem tất cảlogo