menu-iconlogo
logo

Bittaku Bittaku HQ SUPER STAR

logo
Lời Bài Hát

ಡೋಂಟ್ ವರಿ ಮಾಡಬೇಡ

ಡರ್ ಪೋಕ್ ಆಗಬೇಡ

ಲವ್ ಇನ್ ವಾರಿನಲ್ಲಿ ಎಸ್ಕೇಪ್ ಆಗಬೇಡ

ಕಂಗಾಲಾಗಬೇಡ ಬಿಟ್ಟಾಕು ಬಿಟ್ಟಾಕು

ಬ್ಯಾಡ್ ಟೈಮ್ ಅನ್ನಬೇಡ

ಮೂಡ್ ಔಟ್ ಆಗಬೇಡ

ಲಕ್ ಚೆಕ್ ಮಾಡಬೇಡ

ಲವ್ ಲಾಕ್ ಬಿಚ್ಚಬೇಡಾ

ಬಿಟ್ಟೀಲಿ ಬೇಯಬೇಡ ಬಿಟ್ಟಾಕು ಬಿಟ್ಟಾಕು

ಒಳಗೆ ಏನೇನಿದೆ

ತುಂಬಾ ಹೇಳೋದಿದೆ

ಓ..ಹೇಳು ಇನ್ನೇನಿದೆ

ಇಷ್ಟ ಕಷ್ಟ ಇದೆ

ಹೋ ಕಷ್ಟವೇನೂ

ಅಪ್ಪ ಇಲ್ಲ ಅಮ್ಮ ಇಲ್ಲ

ನಷ್ಟವೇನೂ

ತಾಳಿ ಇಲ್ಲ ಮಂತ್ರವಿಲ್ಲ

ಅದು ವೇಷ್ಟು ಬಿಟ್ ಹಾಕೆ

ಆ......ಆ.....ಆ....

ಆ...ಆ...ಆ...ಆ...ಆ....

ಕನ್ ಫ್ಯೂಸ್ ಆಗಬೇಡ

ಟೈಮ್ ವೇಸ್ಟ್ ಮಾಡಬೇಡ

ಯಾವ್ ಗೋಳ್ ಇದ್ದರೇನು

ನನ್ ಗೋಲ್ ಇಲ್ಲವೇನು

ಹಿಂದೇಟಾಕಬೇಡ ಬಿಟ್ಟಾಕು ಬಿಟ್ಟಾಕು

ಓ ಗಾಡ್ ಅನ್ನಬೇಡ

ಓ ಸೇವ್ ಮಿ ಅನ್ನಬೇಡ

ಕೇಳಿದ್ದೆಲ್ಲ ನಾನು ನೀಡೋದಿಲ್ಲವೇನು

ನಾನೆ ನಿನ್ ದೇವರು ಸುತ್ತಾಕು ಸುತ್ತಾಕು

ಬ್ಯಾಂಕಾಕ್ ಬೊಂಬಾಟ್ ಇದೆ

ನಮಗೂ ಫ್ರೀಡಂ ಇದೆ

ಕುಣಿಯೋ ಖುಷಿ ಇದೆ

ಓ ಸ್ವೀಟ್ ಲವ್ ಪ್ರೈವೇಟ್ ಇದೆ

ಯ್ಯಾಮ್ ಎ ಹಿಂದೂ

ನಾನೇ ತಾನೇ ಹಿಂದು ಮುಂದು

ಯ್ಯಾಮ್ ಎ ಲೇಡಿ

ನೀನೆ ನನ್ನ ಬಾಡಿ ನಾಡಿ

ಸಾಕ್ ಸಾಕು ಲವ್ ಮಾಡು

ಆ...ಆ...ಆ...ಆ...ಆ....

ಆ...ಆ...ಆ...ಆ...ಆ....

ಐ ಸೆ.. ಡೋಂಟ್ ವರಿ ಮಾಡಬೇಡ

ಡರ್ ಪೋಕ್ ಆಗಬೇಡ

ಲವ್ ಇನ್ ವಾರಿನಲ್ಲಿ ಎಸ್ಕೇಪ್ ಆಗಬೇಡ

ಕಂಗಾಲಾಗಬೇಡ ಬಿಟ್ಟಾಕು ಬಿಟ್ಟಾಕು

ಡೋಂಟ್ ವರಿ

ಟೇಕ್ ಇಟ್ ಈಸಿ

ನಗಿನ ನಗಿನ ನಗಿನ ನಗಿನ

ನಗಿನ ನಗಿನ ನಗಿನ ನಗಿನ

hey hey hey

ಡೋಂಟ್ ವರಿ

ಟೇಕ್ ಇಟ್ ಈಸಿ

ಆ...ಆ...ಆ...ಆ...ಆ....

ಆ...ಆ...ಆ...ಆ...ಆ....

ಆ...ಆ...ಆ...ಆ...ಆ....

ಆ...ಆ...ಆ...ಆ...ಆ....

ಆ...ಆ...ಆ...ಆ...ಆ....

ಆ...ಆ...ಆ...ಆ...ಆ....

Track Courtesy Shyam9980

Bittaku Bittaku HQ SUPER STAR của Adnan Sami/Latha Hamsalekha - Lời bài hát & Các bản Cover