All the best friends
ಸೆರೆಯಾದoತೆ ಸರಾಸರೀ...
ಕರೆ ಬಂದಂತೆ ತರಾತುರಿ...
ಮನಸ್ಸಲ್ಲೇನೋ ಹೇಚ್ಚುವರೀ..
ಕನಸ್ಸಲ್ಲೇಲ್ಲ ವಿಲೇವಾರಿ..
ನಾಳೆ ಅನ್ನೋದು ಇಂದೇಕೆ ಬರದಾಗಿದೆ...
ಹಾಲೆ ನಿನ್ ಹೆಸರ ಬರವಣಿಗೆ ಬಯಸುತ್ತಿದೇ..
ವಿನಾ ಕಾರಣ ಸುಮ್ಮನೆ..ನವೀಕರಿಸಿದೇ ನನ್ನನೇ..
(Repeat both )
ಜಯಪ್ರಕಾಶ್ ಪೆರ್ಲ ಕಾಸರಗೋಡು