menu-iconlogo
huatong
huatong
clear-track-barede-neenu-ninna-hesara-cover-image

Barede Neenu Ninna Hesara

Clear trackhuatong
paper_chase2004huatong
Lời Bài Hát
Bản Ghi
ಸೀತಾ (1970)

ಸಂಗೀತ : ವಿಜಯಭಾಸ್ಕರ್

ಸಾಹಿತ್ಯ: ಅರ್.ಎನ್.ಜಯಗೋಪಾಲ್

ಗಾಯನ :ಪಿ.ಬಿ. ಶ್ರೀನಿವಾಸ್

ಬರೆದೆ ನೀನು ನಿನ್ನ ಹೆಸರ

ನನ್ನ ಬಾಳ ಪುಟದಲಿ

ಬಂದು ನಿಂತೆ ಹೇಗೋ ಏನೋ

ನನ್ನ ಮನದ ಗುಡಿಯಲಿ

ಬರೆದೆ ನೀನು ನಿನ್ನ ಹೆಸರ

ನನ್ನ ಬಾಳ ಪುಟದಲಿ

ಸಹಕಾರ

sing'O'mania

ಮಿಡಿದೆ ನೀನು ಪ್ರಣಯ ನಾದ

ಹೃದಯ ವೀಣೆ ಅದರಲಿ

ಮಿಡಿದೆ ನೀನು ಪ್ರಣಯ ನಾದ

ಹೃದಯ ವೀಣೆ ಅದರಲಿ

ಬೆರೆತು ಹೋದೆ ಮರೆತು ನಿಂದೆ

ಅದರ ಮಧುರ ಸ್ವರದಲಿ

ಬರೆದೆ ನೀನು ನಿನ್ನ ಹೆಸರ

ನನ್ನ ಬಾಳ ಪುಟದಲಿ

ಕಂಗಳಲ್ಲೇ ಕವನ ಬರೆದು

ಕಳಿಸಿದೆ ನೀ ಇಲ್ಲಿಗೆ

ಕಂಗಳಲ್ಲೇ ಕವನ ಬರೆದು

ಕಳಿಸಿದೆ ನೀ ಇಲ್ಲಿಗೆ

ಅಂಗಳದೇ ಅರಳಿತಾಗ

ನನ್ನ ಒಲವ ಮಲ್ಲಿಗೆ

ಬರೆದೆ ನೀನು ನಿನ್ನ ಹೆಸರು

ನನ್ನ ಬಾಳ ಪುಟದಲಿ

track

ನಿನ್ನ ನಗೆಯ ಬಲೆಯ ಬೀಸಿ

ಹಿಡಿದೆ ನನ್ನ ಜಾಲದೆ

ನಿನ್ನ ನಗೆಯ ಬಲೆಯ ಬೀಸಿ

ಹಿಡಿದೆ ನನ್ನ ಜಾಲದೆ

ಬಂಧಿಸಿದೆ ನನ್ನನಿಂದು ನಿನ್ನ ಪ್ರೇಮ ಪಾಶದೆ

ಬರೆದೆ ನೀನು ನಿನ್ನ ಹೆಸರ ನನ್ನ ಬಾಳ ಪುಟದಲಿ

ಬಂದು ನಿಂತೆ ಹೇಗೋ ಏನೋ

ನನ್ನ ಮನದ ಗುಡಿಯಲಿ

ಬರೆದೆ ನೀನು ನಿನ್ನ ಹೆಸರ ನನ್ನ ಬಾಳ ಪುಟದ...ಲಿ

Thanks for using our track

Nhiều Hơn Từ Clear track

Xem tất cảlogo