menu-iconlogo
logo

O surya Ninage Namana

logo
Lời Bài Hát

ನಂ ದಂ ದನಂದ ನಂ ದಂ ದಂ ನಂ ದನಾ..

ನಂ ದಂ ದನಂದ ನಂ ದಂ ದಂ ನಂ ದನಾ..

ಓ ಸೂರ್ಯ ನಿನಗೆ ನಮನ

ಬಾರಯ್ಯ ಧರೆಗೆ ಅರುಣಾ..

ಓ ಸೂರ್ಯ ನಿನಗೆ ನಮನ

ಬಾರಯ್ಯ ಧರೆಗೆ ಅರುಣಾ..

ಸರಿಸಯ್ಯ ಇರುಳ ತೆರೆಯ...ಆ ಆ

ಬೆಳಗಯ್ಯಾ ಮನದ ಮನೆಯ...

ಅಸತೋಮ ಸದ್ಗಮಯ...

ತಮಸೋಮ ಜ್ಯೋತಿರ್ಗಮಯ...

ಓ ಸೂರ್ಯ ನಿನಗೆ ನಮನ

ಬಾರಯ್ಯ ಧರೆಗೆ ಅರುಣಾ..

ಗಣಿ

ಪ್ರೀತಿಯಲಿ.. ಪ್ರತಿ ನಿಮಿಷ...

ಪ್ರತೀಕ್ಷೆಯ ಮಾಡುವುದು...

ಸ್ವಾರ್ಥದಲಿ.. ಪ್ರತಿ ಕ್ಷಣವೂ

ಪ್ರತಿಷ್ಠೆಯ ತೋರುವುದು...

ಎರಡೆರಡು ಭಾವಗಳಿವೆ ಈ ಹೃದಯಕೆ

ಎರಡೆರಡು ಭೇಧಗಳಿವೆ ಈ ಮನಸಿಗೆ..

ಇದೆ ಎಲ್ಲರ ಲಕ್ಷಣ ದರ್ಶನ

ಇದೆ ಮನುಜರ ಬಣ್ಣದ ವೇಷ...

ಓ ಸೂರ್ಯ ನಿನಗೆ ನಮನ

ಬಾರಯ್ಯ ಧರೆಗೆ ಅರುಣಾ..

ಗಣಿ