menu-iconlogo
logo

Chandira Thanda

logo
Lời Bài Hát
ಚಂದಿರ ತಂದ ಹುಣ್ಣಿಮೆ ರಾತ್ರಿ

ಗಾಳಿಯು ತಂದ ತಣ್ಣನೆ ರಾತ್ರಿ

ಹಾಯಾಗಿ ನಾ ಮಲಗಿರಲು

ಆ ದಿಂಬು ಹಾಸಿಗೆ ನನ್ನ ನೂಕಿತು

ಈ ನನ್ನ ನಲ್ಲನ ತೂಗೆಂದಿತು

ಆ ದಿಂಬು ಹಾಸಿಗೆ ನನ್ನ ನೂಕಿತು

ಈ ನನ್ನ ನಲ್ಲನ ತೂಗೆಂದಿತು

ಚಂದಿರ ತಂದ ಹುಣ್ಣಿಮೆ ರಾತ್ರಿ

ಗಾಳಿಯು ತಂದ ತಣ್ಣನೆ ರಾತ್ರಿ

ಹಾಯಾಗಿ ನಾ ಮಲಗಿರಲು ಊಊಊಊಊ

ಈ‌ ನನ್ನ ಮಂಚವು ಮಾತಾಡಿತು

ನಿನ್ನನ್ನು ಆಚೆಗೆ ನೂಕೆಂದಿತು

ಈ‌ ನನ್ನ ಮಂಚವು ಮಾತಾಡಿತು

ನಿನ್ನನ್ನು ಆಚೆಗೆ ನೂಕೆಂದಿತು

ಎನು ತೊಂದರೆ ಅಲ್ಲಿ ಬಂದರೆ ಸೇವೆ ಮಾಡುವೆನು

ಹೂವನು ಹಾಸಿ ನಿಮ್ಮ ಮಲಗಿಸಿ ಲಾಲಿ ಹಾಡುವೆನು

ಮೈಯ್ಯ ಮುಟ್ಟದೆ ಕೈಯ ಎಳೆಯದೆ ದೂರ ನಿಲ್ಲುವೆಯ

ನನ್ನ ನೆಮ್ಮದಿ ಹಾಳು ಮಾಡದೆ ಹೊರಗೆ ಹೋಗುವೆಯ

ಬಾರಿ ಬ್ರಹ್ಮಚಾರಿ ನೀನು ಬಲ್ಲೆ ಎಲ್ಲ

ಹೆಣ್ಣೆ ನಿನ್ನ ಆರೋಗ್ಯ ಸರಿಯಾಗಿಲ್ಲ

ಪ್ರೀತಿಯೆಂದರೆ ಗೊತ್ತೆ ಇಲ್ಲ

ನನಗೆ ಪ್ರೀತಿಯೆ ಬೇಕಾಗಿಲ್ಲ

ಬೇಡವೆಂದರು ನಾ ಬಿಡುವುದಿಲ್ಲ

ಅಯ್ಯೊ .. ಚಂದಿರ ತಂದ ಹುಣ್ಣಿಮೆ ರಾತ್ರಿ

ಗಾಳಿಯು ತಂದ ತಣ್ಣನೆ ರಾತ್ರಿ

ಹಾಯಾಗಿ ನಾ ಮಲಗಿರಲು ಊಊಊಊಊ

ಈ‌ ನನ್ನ ಮಂಚವು ಮಾತಾಡಿತು

ನಿನ್ನನ್ನು ಆಚೆಗೆ ನೂಕೆಂದಿತು

ಆ ದಿಂಬು ಹಾಸಿಗೆ ನನ್ನ ನೂಕಿತು

ಈ ನನ್ನ ನಲ್ಲನ ತೂಗೆಂದಿತು

ಅತ್ತೆ ಕಂಡರೆ ಮಾವ ಬಂದರೆ ಮಾನ ಹೊಗುವುದು

ಅಪ್ಪನು ರೇಗಿ ಗದರಿಸಿದಾಗ ಎನು ಹೇಳುವುದು

ಎಕೆ ಹೆದರುವೆ ಕದವ ಹಾಕುವೆ ಏನು ಕೇಳಿಸದು

ಸದ್ದು ಮಾಡದೆ ದೇಪ ಆರಿಸು ಏನು ಕಾಣಿಸದು

ಅಯ್ಯೊ ನಿನ್ನಾ ನಿನ್ನ ಹೆಣ್ಣು

ಅಂದೊರಿಗೆ ಬುದ್ದಿ ಇಲ್ಲ

ಎನೆ ಹೇಳು ನಿನ್ನ ಬಿಟ್ಟು ಬಾಳೊದಿಲ್ಲ

ಕೋಪ ಬಂದರೆ ಸುಮ್ಮನಿರಲ್ಲ

ಆಗಲೆ ನೀನು ಚೆನ್ನ ನಲ್ಲ್

ಅಯ್ಯೊ ಎನು ಮಾಡಲಿ ಆ ದೇವರೆ ಬಲ್ಲ

ಚಂದಿರ ತಂದ ಹುಣ್ಣಿಮೆ ರಾತ್ರಿ

ಗಾಳಿಯು ತಂದ ತಣ್ಣನೆ ರಾತ್ರಿ

ಹಾಯಾಗಿ ನಾ ಮಲಗಿರಲು ಊಊಊ

ಆ ದಿಂಬು ಹಾಸಿಗೆ ನನ್ನ ನೂಕಿತು

ಈ ನನ್ನ ನಲ್ಲನ ತೂಗೆಂದಿತು

ಈ‌ ನನ್ನ ಮಂಚವು ಎನೆಂದಿತು

ನಿನ್ನನ್ನು ಆಚೆಗೆ ನೂಕೆಂದಿತು

Chandira Thanda của Dr. Rajkumar/S. Janaki - Lời bài hát & Các bản Cover