(M) ತಾರಾ.........
ಓ ತಾರಾ....
ತಾರಾ....
ಓ ತಾರಾ...
ತಾರಾ....
ಬಾ ತಾರಾ...
ನಾ ಇಲ್ಲೆ ಇರುವೆ
ಜೊತೆಯಲ್ಲೆ ಬರುವೆ
ನಿನ್ನ ನೋಡಲೆಂದೇ
ನಾನು ಕಾದು ಕಾದು ಸೋತು ಹೋದೆ
ಏಕೆ ನಿಧಾನಿಸಿ ಬಂ...ದೆ
(F) ರಾಜಾ.....
ಓ ರಾಜಾ...
ರಾಜಾ....
ಓ ರಾಜಾ...
ಹಾದೀಲಿ ಮುಳ್ಳು
(M) ಹೌದಾ
(F) ಹಾ...ಎಲ್ಲೆಲ್ಲು ಕಲ್ಲು
(M) ಅಯ್ಯಯ್ಯೋ
(F) ಒಂಟಿ ಹೆಣ್ಣು ತಾನೆ
ನಾನು ಓಡಿ ಓಡಿ ಬಂದೆನಲ್ಲ
ಎಲ್ಲೂ ನಾ ನಿಲ್ಲಲೆ ಇ...ಲ್ಲ
(M) ಅಯ್ಯೊ ಪಾಪ
(F) ಎಲ್ಲೂ ನಾ ನಿಲ್ಲಲೆ ಇ..ಲ್ಲ
(M) ಏತಕೆ ಹೀಗೆ ಹೆದರಿಕೆ ಮೊಗದಿ
ಹೇಳೇ ಚಿ..ನ್ನ
(F) ಆ
(M) ಯಾಕಮ್ಮ ಹೆದ್ರೋಕೊತೀಯ ಹೇಳು ಹಾಂ..
ಏತಕೆ ಹೀಗೆ ಹೆದರಿಕೆ ಮೊಗದಿ
ಹೇಳೇ ಚಿ...ನ್ನ
(F) ನೀನೇ ಬಲ್ಲೆ ಸುಮ್ಮನೆ ಏಕೆ ಕಾಡುವೆ ನನ್ನ..
(M) ನಾ ರಾಜನಾದ ಮೇಲೆ ಇದೇ ನನ್ನ ರಾಜ್ಯ
ನಾ ರಾಜನಾದ ಮೇಲೆ ಇದೇ ನನ್ನ ರಾಜ್ಯ
ರಾಜಾ....
ಎಲ್ಲೋ...
ಅಲ್ಲೇ ತಾನೆ ಎಂದೂ
ಹಿಂದೆ ಮುಂದೆ ಸೇವಕರಿರಲೇಬೇಕು
ನಾನಿರಲು ಭಯವೇ...ಕೆ
(F) ಇಲ್ಲವಲ್ಲ
(M) ನಾ..ನಿರಲು ಭಯವೇ..ಕೆ
(F) ನಿನ್ನನೆ ನಂಬಿ ಬಂದೆನು ಇಂದು
ಕೇಳೋ ಜಾಣಾ
(M) (ನಗು)ನನಗ್ ಗೊತ್ತು ಮರಿ
ನೀನು ಬರ್ತೀಯಾ ಅಂತ
(F) ನಿನ್ನನೆ ನಂಬಿ ಬಂದೆನು ಇಂದು
ಕೇಳೋ ಜಾಣಾ
(M) ನಂಬಿದ ಹೆಣ್ಣೆ ಎಂದಿಗೂ ನೀನೆ
ನನ್ನ ಪ್ರಾಣಾ..
(F) ನಮ್ಮೂರು ಬಲು ದೂರ ಗೊತ್ತೇ ಕುಮಾರ
(M) ಓಹೋ....
(F) ನಮ್ಮೂರು ಬಲು ದೂರ ಗೊತ್ತೇ ಕುಮಾರ
ಇನ್ನೂ...
ನಾವೂ...
ಅಲ್ಲಿ ಇಲ್ಲಿ ಸುತ್ತಿ
ಕಾಲ ಕಳೆಯೋದೇಕೆ ಹೇಳೋ ರಾಜ
ಸೇವಕರು ಬರಬೇ..ಕೆ
(M) ಬ್ಯಾಡ ಬ್ಯಾಡ ಬ್ಯಾಡ ಬ್ಯಾಡ
(F) ಈ ಸೇವಕರು ಬರಬೇ..ಕೆ
(M) ತಾರಾ.....
ಓ ತಾರಾ....
(F) ರಾಜಾ....
ಓ ರಾಜಾ...
(M) ನಾ ಇಲ್ಲೆ ಇರುವೆ
(F) ಹುಂ..
(M) ಜೊತೆಯಲ್ಲೆ ಬರುವೆ
(F) ಹುಂ..ಹುಂ
(M) ನಿನ್ನ ನೋಡಲೆಂದೇ..
ನಾನು ಕಾದು ಕಾದು ಸೋತು ಹೋದೆ
ಏಕೆ ನಿಧಾನಿಸಿ ಬಂ..ದೆ
(F) ಹೇಳಿದ್ದಿನಲ್ಲಾ
(M) ಏಕೆ ನಿಧಾನಿಸಿ ಬಂ..ದೆ
(F) ಹಾಂ..
(M) ಲಾಲಲ ಲಾಲಲಾಲ...
ಅಹ ಹೆ..ಲೇ ಲೇ
ಲಾ..ಲಲ್ಲಲಾ...ಲಲ್ಲಲಾ..
ಹೆ ಹೆ ಆ