ಎ.. ಹೆ..ಹೆ
ತನನಮ್..ತನನಮ್.. ತನನಮ್..ತನನಮ್..
ಆ ಹಾ ಹಾ
ಆ ಹಾ ಹಾ
ತನನಮ್ ತನನಮ್ ತನನಮ್.. ತನನಮ್..
ಆ ಹಾ ಹಾ
ಒ..ಹೊ F : ಆ ಹಾ
ತನನಮ್..ತನನಮ್.. ತನನಮ್.. ತನನಮ್
ತಂಗಾಳಿಯಂತೆ ಬಾಳಲ್ಲಿ ಬಂದೆ
ಸಂಗೀತದಂತೆ ಸಂತೋಷ ತಂದೆ
ಬೆಳಕಿಂದ ನಾ ದೂರವಾದಾಗ
ಬದುಕಲ್ಲಿ ಏಕಾಂಗಿಯಾದಾಗ
ಅನುರಾಗವೇ^ನೋ.., ಆನಂದವೇ^,,ನೋ
ಅನುರಾಗವೇ^ನೋ^..ಓ.., ಆನಂದವೇ,,^ನೋ
ಹೊಸ ಹೊಸ ಸವಿನುಡಿಯಲಿ
ನೀ ತಿಳಿಸಿದೆ
ತಂಗಾಳಿಯಂತೆ ಬಾಳಲ್ಲಿ ಬಂದೆ
ಸಂಗೀತದಂತೆ.. ಎ ಸಂತೋಷ ತಂದೆ
ಬೆಳಕಿಂದ ನಾ ದೂರವಾದಾಗ
ಬದುಕಲ್ಲಿ ಏಕಾಂಗಿಯಾದಾಗ
ಒಣಗಿದ ಹೂ ಬಳ್ಳಿ ಹಸಿರಾಯಿತು
ಸೊರಗಿದ ಮರಿದುಂಬಿ ಸ್ವರ ಹಾಡಿತು..
ಹೊಸ ಜೀವ ಬಂದಂತೆ ಹಾರಾ^ಡಿತು..
ಸಾಹಿತ್ಯ: ಚಿ. ಉದಯಶಂಕರ್, ಸಂಗೀತ: ರಾಜನ್ ನಾಗೇಂದ್ರ
ಎದೆಯಲಿ ನೂರಾಸೆ ಉಸಿರಾಡಿತು
ಹೊಸತನ ಬೇಕೆಂದು ಹೋರಾಡಿತು
ಕನಸನ್ನು ಕಂಡಂತೆ ಕುಣಿದಾಡಿತು..
ಜೀವಕೆ ಹಿತವಾಯಿತು
ಅಮೃತ ಕುಡಿದಂತೆ..
ಸ್ವರ್ಗವ ಕಂಡಂತೆ..
ತಂಗಾಳಿಯಂತೆ ಬಾಳಲ್ಲಿ ಬಂದೆ
ಸಂಗೀತದಂತೆ ಸಂತೋಷ ತಂದೆ
ಬೆಳಕಿಂದ ನಾ ದೂರವಾದಾಗ
ಬದುಕಲ್ಲಿ ಏಕಾಂಗಿಯಾದಾಗ
ಮಳೆಯಲಿ ಮಿಂಚೊಂದು ಸುಳಿದಾಡಿತು
ಚಳಿಯಲಿ ನವಿಲೊಂದು ಗರಿ ಬಿಚ್ಚಿತು..
ಹೊಸ ಲೋಕ ಕಂಡಂತೆ ನಲಿದಾ^ಡಿತು..ಉ..
ಮನಸಿನ ನೋವೆಲ್ಲ ದೂರಾಯಿತು
ಒಲವಿನ ಹಾಡೊಂದು ಸುಳಿದಾಡಿತು
ಕವಿಯಂತೆ ಮಾತಾಡೋ ಮನಸಾಯಿತು..
ಜೀವನ ಜೇನಾಯಿತು..
ನೋವನು ಮರೆತಂತೆ
ಸಂಭ್ರಮ ಬೆರೆತಂತೆ..
ತಂಗಾಳಿಯಂತೆ ಹೋ ಬಾಳಲ್ಲಿ ಬಂದೆ
ಸಂಗೀತದಂತೆ ಹೋ^…ಸಂತೋಷ ತಂದೆ
ಬೆಳಕಿಂದ ನಾ ದೂರವಾದಾಗ
ಬದುಕಲ್ಲಿ ಏಕಾಂಗಿಯಾದಾಗ
ಅನುರಾಗವೇನೊ, ಆನಂದವೇನೊ..
ಅನುರಾಗವೇನೊ.., ಆನಂದವೇನೊ..
ಹೊಸ ಹೊಸ ಸವಿನುಡಿಯಲಿ
ನೀ ತಿಳಿಸಿದೆ..
ತಂಗಾಳಿಯಂತೆ
ಬಾಳಲ್ಲಿ ಬಂದೆ
ಸಂಗೀತದಂತೆ
ಸಂತೋಷ ತಂದೆ
ಬೆಳಕಿಂದ ನಾ ದೂರವಾದಾಗ
ಬದುಕಲ್ಲಿ ಏಕಾಂಗಿಯಾದಾಗ