
Hrudayadali Idenidhu (Short Ver.)
ಹೃದಯದಲ್ಲಿ ಇದೇನಿದು
ನದಿಯೊಂದು ಓಡಿದೆ
ಹೃದಯದಲ್ಲಿ ಇದೇನಿದು
ನದಿಯೊಂದು ಓಡಿದೆ
ಕಲಕಲನೆ ಕಲರವ ಕೇಳಿ
ಹೊಸಬಯಕೆಯ ಹೂವು ಅರಳಿ
ಜೊತೆಯಲ್ಲಿ ಪ್ರೇಮ ಗೀತೆ
ಹಾಡುವಾಸೆ ಈಗ....
ಹೃದಯದಲ್ಲಿ ಇದೇನಿದು
ನದಿಯೊಂದು ಓಡಿದೆ
ಹೃದಯದಲ್ಲಿ ಇದೇನಿದು
ನದಿಯೊಂದು ಓಡಿದೆ
ಕಲಕಲನೆ ಕಲರವ ಕೇಳಿ
ಹೊಸಬಯಕೆಯ ಹೂವು ಅರಳಿ
ಜೊತೆಯಲ್ಲಿ ಪ್ರೇಮ ಗೀತೆ
ಹಾಡುವಾಸೆ ಈಗ....
ಹೃದಯದಲ್ಲಿ ಇದೇನಿದು
ನದಿಯೊಂದು ಓಡಿದೆ
Hrudayadali Idenidhu (Short Ver.) của Dr.RajKumar/Manjula Gururaj - Lời bài hát & Các bản Cover