ಚಂದದ ಹೆಣ್ಣು ನಿನ್ನ ಸೆಳೆಯುವ ಸಮಯಾ..
ಮರೆತೆಯ ನೀನು ಈ ಪಾಪಿಯ ಹೃದಯಾ...
ಮನಸ್ಸಿನ ಒಳಗೆ ಅವಿತರೊ ಹಾಗೆ...
ನನ್ನ ನಂಬಿಸಿ ನೀನು ಅವಳ ವರಿಸಿದೆ...
ಹುಚ್ಚು ಪ್ರೀತಿಯ ಕಂಡು ಸೊತೆನು ನಾನು...
ಹೆಣ್ಣು ಮನಸ್ಸುಗಳಿಗೆ ನೋವೆ ಏನೂ..
ಅನುಬವಿಸುವೆ ನೀನು ಮೊಸದ ಪಾಠವನ್ನು..
ಕಾಣದ ದೇವನಲೀ ಪ್ರಾರ್ಥಿಸುವೆ ನಾನು..
ವಂಚನೆ ಮಾಡಿರೋ ವಂಚಕನು ಅವನು...
ನಾಟಕ ಮಾಡುವನು ಸುಳ್ಳನ್ನೆ ಹೇಳುವನು.....
ದುಃಖದ ನದಿಯು ಹರಿಯುವ ಈ ಸಮಯ...
ವಂಚನೆಯಲ್ಲಿ ನೀ ನನ್ನ ಪ್ರೀತಿ ಮರೆತೆಯಾ...
ಕನಸನು ಕಂಡೆ ನಾವಿಬ್ಬರೂ ಒಂದೇ...
ನಗು ಮುಖದೀ ನೀ ನನ್ನ ಪ್ರೀತಿಯ ಕೊಂದೆ
ಹೆಣ್ಣು ಮನಸ್ಸು ಅದು ನೋಯಬಾರದು...
ಗಂಡು ಮನಸ್ಸ ಕಲ್ಲೆನ್ನಬಾರದು....
ಗಂಡಿಗೂ ನೋವಿದೆ ತಿಳಿಯಲೀ ನಿನಗಿಂದು...
ಮೋಸಗಾತಿಯೇ.....ಮೋಸಗಾತಿಯೇ...
ಅ ನೋವಾ ತುಂಬಿರೋ ಮನಸ್ಸಿನ ರೋಧನೆ...
ನೀ ಅನುಭವಿಸುವೆ... ನೀ ಅನುಭವಿಸುವೆ.....