menu-iconlogo
logo

Baaro Baaro

logo
Lời Bài Hát
ಬಾರೊ ಬಾರೊ ಬಾರೊ ಮುದ್ದು ರಾಜ

ಸಿಡಿ ಗುಂಡು ಆದ್ರು ಮನಸು ಮಾತ್ರ ರೋಜ

ಬಂತು ಬಂತು ಶ್ರಾವಣ ಕಟ್ಟು ಕಟ್ಟು ತಾಳಿನ

ದೂರ ದೂರ ಇನ್ನೇಕೆ ನನ್ನ ನಿನ್ನ ನಡುವೆ

ಬಾರೊ ಬಾರೋ

ಬಾರೆ ಬಾರೆ ಬಾರೆ ನನ್ನ ಮೈನಾ

ಇಂದೆ ಹಿಡಿಯುತೀನಿ ಚಿನ್ನ ನಿನ್ನ ಕೈನ

ಚಂದನದ ಗೊಂಬೆಯೆ ಭೂಮಿಗಿಳಿದ ರಂಬೆಯೆ

ನನ್ನ ಮುದ್ದು ಬಂಗಾರಿ ನನ್ನ ಮನಸ ಕದ್ದ

ಚೋರಿ ಚೋರೀ

ಬಾರೊ ಬಾರೊ ಬಾರೊ ಮುದ್ದು ರಾಜ

ಸಿಡಿ ಗುಂಡು ಆದ್ರು ಮನಸು ಮಾತ್ರ ರೋಜ

ನಿನ್ನ ಕಣ್ಣ ಸನ್ನೆಗೆ ಕರಗಿ ಹೋದೆ ನಾನು

ಹೃದಯ ನೀಡೊ ಮನ್ಮಥ ಕಟ್ಟುಮಸ್ತು ಹಳ್ಳಿ ಹೈದ ನೀನು

ನಿಂಗೆ ನಾನು

ಮರಳು ಮಾಡೊ ಮೋಹಿನಿ ಏನೊ ಜಾದು ಮಾಡಿದೆ

ಅದ್ಯಾವ ಮಂತ್ರ ಹಾಕಿದೆ ಮಳ್ಳಿ ನಿನ್ನ ಹಿಂದೆ ನಾನು ಬಂದೆ

ಮನಸು ನಿಂದೆ

ಹಗಲು ರಾತ್ರಿ ನೋಡದೆ ಏಕೆ ಹೀಗೆ ಕಾಡಿದೆ

ಬಾರೆ ಬಾರೆ ಮದನಾರಿ ಎದೆಯ ಬಡಿತ ಕೇಳಿ

ಓಡಿ ಬಂದೆ

ಬಾರೊ ಬಾರೊ ಬಾರೊ ಮುದ್ದು ರಾಜ

ಸಿಡಿ ಗುಂಡು ಆದ್ರು ಮನಸು ಮಾತ್ರ ರೋಜ

ಬಾರೆ ಬಾರೆ ಬಾರೆ ನನ್ನ ಮೈನಾ

ಇಂದೆ ಹಿಡಿಯುತೀನಿ ಚಿನ್ನ ನಿನ್ನ ಕೈನ

ಲಗ್ನ ಆಗೊ ವೇಳೆಗೆ ಕಾಯಲಾರೆ ಹೀಗೆ

ಹೆಗಲ ಮೇಲೆ ಕೂರುವೆ ನನ್ನ ಹೊತ್ತು ಕೊಂಡು ಹೋಗೊ ರನ್ನ

ನನ್ನ ಚಿನ್ನ

ಹೇ ಅವಸರಾನ ಕೋಮಲೆ? ಸ್ವಲ್ಪ ತಾಳು ಕೋಗಿಲೆ

ಯಾರೆ ಏನೆ ಹೇಳಲಿ ನನ್ ದಿಲ್ ನಿಂದೆ ತಾನೆ ನಲ್ಲೆ

ದುಂಡುಮಲ್ಲೇ

ಸರಸ ಈಗ ಸಾಗಲಿ ಸ್ವರ್ಗ ಇಲ್ಲೆ ಜಾರಲಿ

ನನ್ನ ನಿನ್ನ ಮದುವೇಗೆ ನಮ್ಮ ಬಳಗ ಬಂದು

ಹರಸಬೇಕು

ಬಾರೊ ಬಾರೊ ಬಾರೊ ಮುದ್ದು ರಾಜ

ಸಿಡಿ ಗುಂಡು ಆದ್ರು ಮನಸು ಮಾತ್ರ ರೋಜ

ಬಂತು ಬಂತು ಶ್ರಾವಣ ಕಟ್ಟು ಕಟ್ಟು ತಾಳಿನ

ದೂರ ದೂರ ಇನ್ನೇಕೆ ನನ್ನ ನಿನ್ನ ನಡುವೆ

ಬಾರೊ ಬಾರೋ

ಬಾರೆ ಬಾರೆ ಬಾರೆ ನನ್ನ ಮೈನಾ

ಇಂದೆ ಹಿಡಿಯುತೀನಿ ಚಿನ್ನ ನಿನ್ನ ಕೈನ

ಚಂದನದ ಗೊಂಬೆಯೆ ಭೂಮಿಗಿಳಿದ ರಂಬೆಯೆ

ನನ್ನ ಮುದ್ದು ಬಂಗಾರಿ ನನ್ನ ಮನಸ ಕದ್ದ

ಚೋರಿ ಚೋರೀ

ಬಾರೊ ಬಾರೊ ಬಾರೊ ಮುದ್ದು ರಾಜ

ಸಿಡಿ ಗುಂಡು ಆದ್ರು ಮನಸು ಮಾತ್ರ ರೋಜ

ಹೇ ಬಾರೆ ಬಾರೆ ಬಾರೆ ನನ್ನ ಮೈನಾ

ಇಂದೆ ಹಿಡಿಯುತೀನಿ ಚಿನ್ನ ನಿನ್ನ ಕೈನ ಕೈನ ಕೈನ

Baaro Baaro của Joshua Sridhar - Lời bài hát & Các bản Cover