ಯಾವ ಹಾಡು, ಯಾವ ರೀತಿ ಇದ್ದರೂ
ಯಾರ ನೋಟ,ಯಾರ ಮೇಲೆ ಇದ್ದರೂ
ಹೊಸತು ರಾಗವಿಲ್ಲ
ಹೊಸತು ತಾಳವಿಲ್ಲಾ
ನನ್ನ ಒಂದು ಮಾತಲ್ಲಿ ಉಂಟು
ಒಂದು ಹೊಸ ವಿಷಯ.
ಕೇಳುವಷ್ಟು ಸಮಯ ನಾ ಇಲ್ಲಿ
ಬಿಚ್ಚಿಕೊಡುವೇ ಹೃದಯ
ದಿನ ಬೆಳಗೊ ಆ ಸೂರ್ಯನ
ಆರಂಭದ ಹೆಚ್ಚೇಯಲ್ಲಿ
ದಿನ ಕಳೆಯೋ ಆ ಚಂದ್ರನ
ವೈಯರದ ಲಚ್ಚೇಯಲ್ಲಿ
ನನ್ನ ಎದೆಯ ಮಾತು ಇದೆ.
ಅಮ್ಮ ಕಲ್ಲಿಸಿದ ಹಾಡು ಇದೆ
ಈ ಹಾಡಿನ ತೋಟದಲ್ಲಿ
ನೀವು ಬೆಳೆಸಿದ ಹೂವಗಳೀವೆ
ದಿನ ಬೆಳಗೊ ಆ ಸೂರ್ಯನ
ಆರಂಭದ ಹೆಚ್ಚೇಯಲ್ಲಿ
ಹೇಯ್ ಆಕಾಶಕ್ಕೆ ಯಾವ ಬಣ್ಣ
ಹೇಳೊರ್ಯಾರೂ ಇಲ್ಲ
ಕಣ್ಣು ಹೇಳೊ ಬಣ್ಣ ತಾನೇ
ನಂಬೋದು ಎಲ್ಲಾ
ಹೇಯ್..,ಕಡಲಿಗ್ಯಾಕೇ ಅಂತ ಮೌನ
ಬಲ್ಲವರ್ಯರೂ ಇಲ್ಲ
ಮನಸ್ಸು ಕೊಡುವ ಮೌನ ತಾನೇ
ನಂಬೋದು ಎಲ್ಲಾ
ಹುಣ್ಣಿಮೆಯ ಎದುರಲ್ಲಿ
ಆಲೆಗಳ ತನ..ನನ
ಮನಸ್ಸಿನ ಎದುರಲ್ಲಿ
ಇಬ್ಬನಿಯ ದಿರ..ನನನ
ನನ್ನ ಎದೆಯ ಮಾತು ಇದೆ.
ಅಮ್ಮ ಕಲ್ಲಿಸಿದ ಹಾಡು ಇದೆ
ವಾತ್ಸಲ್ಯದ ನೆರಳಿನಲ್ಲೆ ಈ
ವಯಸ್ಸಿನ ಹುರುಪು ಇದೆ
ದಿನ ಬೆಳಗೊ ಆ ಸೂರ್ಯನ
ಆರಂಭದ ಹೆಚ್ಚೇಯಲ್ಲಿ
ಹೇಯ್.., ಸ್ನೇಹಯೆಂಬ ತಂಗಾಳಿಗೆ
ಯಾವ ರೂಪವಿಲ್ಲ
ನೋವ ಮರೆಸೂ ಹೃದಯಕ್ಕೇ
ಮಾತ್ರ ಕಾಣ್ಣೋದು ಎಲ್ಲ
ಹಹಹ... ಪ್ರೀತಿಗಿಂತ ಜಗವ
ಬೆಳಗೊ ಬೇರೆ ದೀಪವಿಲ್ಲಾ
ತಾಯಿ ಹೊರೆತು ಪ್ರೀತಿಯ
ಮಾತು, ಯಾರಿಗೂ ಹೊಂದಲ್ಲ
ಅಕ್ಕರೆಯ ಕಂಗಳಲ್ಲಿ
ಆಸರೆಯ ಸ್ಪಂದನ
ಭೂಮೀಗೂ ಗಗನಕ್ಕೂ
ಬಿಡಿಸದ ಬಂಧನ
ನನ್ನ ಎದೆಯ ಮಾತು ಇದೆ.
ಅಮ್ಮ ಕಲ್ಲಿಸಿದ ಹಾಡು ಇದೆ
ಮೊದಲ್ಲಿಂದ ಕೊನೆವರೆಗೂ
ಹೆಸರೊಳ್ಳಿಸುವ ತವಕವಿದೆ
ದಿನ ಬೆಳಗೊ ಆ ಸೂರ್ಯನ
ಆರಂಭದ ಹೆಚ್ಚೇಯಲ್ಲಿ
ದಿನ ಕಳೆಯೋ ಆ ಚಂದ್ರನ
ವೈಯರದ ಲಚ್ಚೇಯಲ್ಲಿ
ನನ್ನ ಎದೆಯ ಮಾತು ಇದೆ.
ಅಮ್ಮ ಕಲ್ಲಿಸಿದ ಹಾಡು ಇದೆ
ಈ ಹಾಡಿನ ತೋಟದಲ್ಲಿ
ನೀವು ಬೆಳೆಸಿದ ಹೂವಗಳೀವೆ