ಹಾಡೋಣ ಬಾ..ಆಡೋಣಾ ಬಾ
ಒಂದಾಗಿ ನಾವೆಲ್ಲ ಈ..ಗಾ..
ಹಾಡೋಣ ಬಾ.. ಆಡೋಣ ಬಾ
ಒಂದಾಗಿ ನಾವೆಲ್ಲ ಈ..ಗಾ...
ಈ..ಸಂಜೆಯಲ್ಲಿ.. ತಂಗಾಳಿ ಯಲ್ಲಿ
ಜೂಜಾಟ ಆಡೋಣಾ ಬಾ..
ಹಾಡೋಣ ಬಾ..ಆಡೋಣ ಬಾ
ಒಂದಾಗಿ ನಾವೆಲ್ಲ ಈ..ಗಾ..
ಗಿಣಿಯಂತೆ ನಾನೂ ಮಾತಾಡುವೇ
ನವಿಲಂತೆ ನಾನೂ ಕುಣಿದಾಡುವೇ
ಬಾನಾಡಿ ಯಂತೆ ಹಾರಾಡುವೇ
ಮರಿದುಂಬಿಯಂತೆ ನಾ ಹಾಡುವೇ
ಸಂತೋಷ ತರುವೆ ಆನಂದ ಕೊಡುವೆ
ಎಂದೆಂದೂ ಹೀಗೆ ಜೊತೆಯಾಗಿ ಇರುವೇ
ನೂರಾರು ಕತೆ ಹೇಳುವೇ
ಹಾಡೋಣಾ ಬಾ..ಆಡೋಣ ಬಾ
ಒಂದಾಗಿ ನಾವೆಲ್ಲ ಈ..ಗಾ..
ಈ..ಸಂಜೆ ಯಲ್ಲಿ..ತಂಗಾಳಿಯಲ್ಲಿ..
ಜೂಜಾಟ ಆಡೋಣ ಬಾ..
ಹಾಡೋಣ ಬಾ..ಆಡೋಣ ಬಾ
ಒಂದಾಗಿ ನಾವೆಲ್ಲ ಈ..ಗಾ..