menu-iconlogo
huatong
huatong
-naachike-inneke-cover-image

Naachike Inneke~♥~@ ರವಿ ನಾಯ್ಕ ~♥~

~♥~@ ರವಿ ನಾಯ್ಕ ~♥~huatong
Ravidya__star791huatong
Lời Bài Hát
Bản Ghi
(M) ಹೊ (F) ಹೊ

(M) ಹೊ (F) ಹೊ

(M) ಹೊ (F) ಹೊ

(M) ಹೊ (F) ಹೊ

(M) ಹೊ (F) ಹೊ

(M) ಹೊ (F) ಹೊ

(M) ಹೊ (F) ಹೊ

(M) ಹೊ (F) ಹೊ

(M) ನಾಚಿಕೆ ಇನ್ನೇಕೆ (F)(ಹೊ ಹೊ ಹೊ ಹೊ ಹೊ)

(M) ಅಂಜಿಕೆ ಇಲ್ಲೇಕೆ

ನಾನಿಲ್ಲಿ ಇರುವಾಗ

ನಾಚಿಕೆ ಇನ್ನೇಕೆ

ಅಂಜಿಕೆ ಇಲ್ಲೇಕೆ

ನಾನಿಲ್ಲಿ ಇರುವಾಗ

(F) ಮಾತನು ... ನಿಲ್ಲಿಸು

ಸುಮ್ಮನೇ ... ಪ್ರೀತಿಸು

ಪ್ರೀತಿಸು ಪ್ರೀತಿಸು ಪ್ರೀತಿಸು

(M) Kiss me, Kiss me, Kiss me,

Kiss me, Kiss me, Kiss me (6 times)

(F) ನಾಚಿಕೆ

(M) ಇನ್ನೇಕೆ

(F) ಅಂಜಿಕೆ

(M) ಹ್ಹ ಹ್ಹ... ಇಲ್ಲೇಕೆ

ನಾನಿಲ್ಲಿ ಇರುವಾ..ಗ

ಆರಾಧ್ಯಾ ಮೆಲೋಡಿಸ್‌ ಕಾರವಾರ

ಡಿಜಿಟಲ್ ಟ್ರ್ಯಾಕ್ ಗಾಗಿ ರವಿ ನಾಯ್ಕ ಅಂತ ಕನ್ನಡದಲ್ಲಿ ಸರ್ಚ್ ಮಾಡಿ

(M) ಇ೦ದು ನಿನ್ನಾಸೆ ಹೆಚ್ಚಾಗಿ

ನಾನು ನಿನ್ನಿ೦ದ ಹುಚ್ಚಾಗಿ

ನನ್ನ ಕಣ್ಣಾಸೆ ನನ್ನ ತುಟಿಯಾಸೆ

ಅತಿಯಾಗಿ ನಾ ಸೋತು ಹೋದೆ....

(F) ಇಂದು ನಿನ್ನನ್ನು ಕಂಡಾಗ

ಏಕೋ ನನ್ನಲ್ಲಿ ಆವೇಗ

ಮೈಯಿ ಮೈಯನ್ನು ಸೋಕೀ ನಿಂತಾಗ

ಎದೆಯಲ್ಲಿ ನೂರಾರು ರಾಗ

(F) I Love You

(M) I Love You

(F) I Love You

(F) ಹೊ (M) ಹೊ

(F) ಹೊ (M) ಹೊ

(F) ಹೊ (M) ಹೊ

(F) ಹೊ (M) ಹೊ

(F) ಹೊ (M) ಹೊ

(F) ಹೊ (M) ಹೊ

(F) ಹೊ (M) ಹೊ

(F) ಹೊ (M) ಹೊ

(F) ಆತುರ ಇನ್ನೇಕೆ

ಕಾತರ ಇಲ್ಲೇಕೆ

ನಾನಿಲ್ಲಿ ಇರುವಾಗ

(M) ಹೇ ಪ್ರೀತಿಗೆ ... ಸೋತೆನು

ಮರೆತೆನು ಮರೆತೆನು ಮರೆತೆನು

(M) ಆತುರ

(F) ಇನ್ನೇಕೆ

(M) ಕಾತರ

(F) ಇಲ್ಲೇಕೆ

ನಾನಿಲ್ಲಿ ಇರುವಾ..ಗ

ಆರಾಧ್ಯಾ ಮೆಲೋಡಿಸ್‌ ಕಾರವಾರ

ಡಿಜಿಟಲ್ ಟ್ರ್ಯಾಕ್ ಗಾಗಿ ರವಿ ನಾಯ್ಕ ಅಂತ ಕನ್ನಡದಲ್ಲಿ ಸರ್ಚ್ ಮಾಡಿ

(M) ಸಾಕು ಸಾಕೆಂಬ ಮಾತಿಲ್ಲ

ಏಕೆ ಹೀಗೆಂದು ಗೊತ್ತಿಲ್ಲ

ಇನ್ನೂ ಬೇಕೆಂಬ ಆಸೆ ಮೈತುಂಬಿ

ನಿಂತಲ್ಲಿ ನಿಲಲಾರೆನಲ್ಲಾ...

(F) ತಾಳು ತಾಳೀಗ ಇಲ್ಲಲ್ಲಾ

ಸೇರೋ ಆ.. ಕಾಲ ಬಂದಿಲ್ಲ

ಇಂಥ ಹಗಲಲ್ಲಿ ಹೀಗೇ ದಾರೀಲಿ

ಕಂಡೋರು ನಗಬಾರದಲ್ಲಾ

(M) I Love You

(F) I Love You

(M) I Love You

********** ***********

(M) ಹೊ (F) ಹೊ

(M) ಹೊ (F) ಹೊ

(M) ಹೊ (F) ಹೊ

(M) ಹೊ (F) ಹೊ

(M) ಹೊ (F) ಹೊ

(M) ಹೊ (F) ಹೊ

(M) ಹೊ (F) ಹೊ

(M) ಹೊ (F) ಹೊ

(M) ನಾಚಿಕೆ ಇನ್ನೇಕೆ (F)(ಹೊ ಹೊ ಹೊ ಹೊ ಹೊ)

(M) ಅಂಜಿಕೆ ಇಲ್ಲೇಕೆ

ನಾನಿಲ್ಲಿ ಇರುವಾಗ

(F) ಮಾತನೂ ... ನಿಲ್ಲಿಸು

ಸುಮ್ಮನೇ ... ಪ್ರೀತಿಸು

Both: ಪ್ರೀತಿಸು ಪ್ರೀತಿಸು ಪ್ರೀತಿಸು

(M) Kiss me, Kiss me, Kiss me,

Kiss me, Kiss me, Kiss me

Kiss me, Kiss me (8 times)

Nhiều Hơn Từ ~♥~@ ರವಿ ನಾಯ್ಕ ~♥~

Xem tất cảlogo

Bạn Có Thể Thích