ಜೊ ಜೋ ಲಾಲಿ ಕಂದ: Kannada Bhavageete
ಜೊ ಜೋ ಲಾಲಿ ಕಂದ.., ಜೊ ಜೋ ನನ್ನ ಆನಂದ,ಆ ಅ
ಜೊ ಜೋ ಲಾಲಿ ಕಂದಾ, ಜೊ ಜೋ ನನ್ನ ಆನಂದಾ
ಯಾವ ಹಾಡನ್ನು ಹಾಡಿ, ನಿನ್ನ ರಂಜಿಸಲಿ, ಸಂತೈಸಲಿ
ನಿನ್ನ ರಂಜಿಸಲೀ, ಸಂತೈಸಲಿ ॥
ಜೊ ಜೋ ಲಾಲಿ ಕಂದ.., ಜೊ ಜೋ. ನನ್ನ ಆನಂದ,ಆಅ
ಜೊ ಜೋ ಲಾಲಿ ಕಂದಾ, ಜೊ ಜೋ ನನ್ನ ಆನಂದಾ
+++Passionate Singing Family ++++
++++ಗಾನಯೋಗ Family ID 337271++++
ನಾ ಹಾಡೊ ಹಾಡು ಕಂಡಿದ್ದೆ ಅಲ್ಲಿ, ಕೆಂಡ.. ಉಗುಳುವ ಹಾಡು.ಉ
ನಾ ಹಾಡೊ ಹಾಡು ಕಂಡಿದ್ದೆ ಅಲ್ಲಿ, ಕೆಂಡ.. ಉಗುಳುವ ಹಾಡು.ಉ
ಖೂಳ ರಕ್ಕಸರು ಗೂಬೆ ಕಣ್ಣವರು ಕಾಳ ರಾತ್ರಿಯ ಇಲ್ಲಿ..
ಸೀಳು ನಾಯಿಗಳಂತೆ ಹೊಂಚು ಹಾಕುತಲಿಹರು
ಹೇಗೆ, ಹಾಡಲಿ ಕಂದ.., ನೀ ಅಳಬೇಡ ನನ್ನ ಕಂದ.ಆಅ
ನನ್ನ ಕಂದಾ ನೀ ಅಳಬೇಡ ॥
ಜೊ ಜೋ ಲಾಲಿ ಕಂದ.., ಜೊ ಜೋ ನನ್ನ ಆನಂದ,ಆಅ
ಜೊ ಜೋ ಲಾಲಿ ಕಂದ.., ಜೊ ಜೋ ನನ್ನ ಆನಂದಾ
++++ಗಾನಯೋಗ ID 337271++++
ಕಂದಮ್ಮರಎದೆ ಬಗೆದು ರಕ್ತ ಹೀರುವರಿಲ್ಲಿ, ಮೆಲ್ಲನೆ ಬಿಡು ನೀ ಉಸಿರು
ಕಂದಮ್ಮರಎದೆ ಬಗೆದು ರಕ್ತ ಹೀರುವರಿಲ್ಲಿ, ಮೆಲ್ಲನೆ ಬಿಡು ನೀ ಉಸಿರು
ಇರುವೇ ಮಗು ನೀ ಕಾನನದಲ್ಲಿ ಗುಮ್ಮಯ್ಯ ಬರುತಾನೆ ದಮ್ಮಯ್ಯ..
ಸುಮ್ಮನೆ ಮಲಗು ನೀ ಅಮ್ಮಯ್ಯ.. ॥
ಗುಮ್ಮಯ್ಯ ಬರುತಾನೆ ದಮ್ಮಯ್ಯ..
ಸುಮ್ಮನೆ ಮಲಗು ನೀ ಅಮ್ಮಯ್ಯ ॥
ಜೊ ಜೋ ಲಾಲಿ ಕಂದ.., ಜೊ ಜೋ ನನ್ನ ಆನಂದ,
+++Kannada Bhaavageete++++
+++Singer: Mangala Ravi++++
ರೆಕ್ಕೆ.. ಬಲಿಯುವ ಮುನ್ನ, ಪುಕ್ಕ ಮೂಡದ ಮುನ್ನ.ಆಅ
ರೆಕ್ಕೆ ಬಲಿಯುವ ಮುನ್ನ, ಹಾ ಪುಕ್ಕ ಮೂಡದ ಮುನ್ನ
ಕಾಡು ಪ್ರಾಣಿಗಳಲ್ಲಿ ಸುಳಿದಾಡದಿರು ಚಿನ್ನ ,
ಗುಮ್ಮಯ್ಯ ಬರುತಾನೆ ದಮ್ಮಯ್ಯ
ಸುಮ್ಮನೆ ಮಲಗು ನೀ ಅಮ್ಮಯ್ಯ.ಅ ॥
ಗುಮ್ಮಯ್ಯ ಬರುತಾನೆ ದಮ್ಮಯ್ಯ
ಸುಮ್ಮನೆ ಮಲಗು ನೀ ಅಮ್ಮಯ್ಯ
ಯಾವ ಹಾಡನ್ನು ಹಾಡಿ ನಿನ್ನ ರಂಜಿಸಲಿ, ಸಂತೈಸಲಿ
ನಿನ್ನ ರಂಜಿಸಲೀ, ಸಂತೈಸಲಿ ॥
ಜೊ ಜೋ ಲಾಲಿ ಕಂದ.., ಜೊ ಜೋ ನನ್ನ ಆನಂದ,ಆಅ
ಜೊ ಜೋ ಲಾಲಿ ಕಂದ, ಜೊ ಜೋ ನನ್ನ ಆನಂದಾ
ಜೊ ಜೋ ನನ್ನ ಆನಂದಾ, ಹಾ..ಜೊ ಜೋ ನನ್ನ ಆನಂದಾ
++++ Thank you++Plz.Like,Comment,Share +++
ವಿ.ಸೂ:ಚಿಕ್ಕ ಚಿಕ್ಕ ವಿಷಯಗಳಿಗೆಲ್ಲ ದುಡಕದಿರಿ ಕಂದಮ್ಮಗಳಿರಾ