menu-iconlogo
logo

Banna Daariyalli

logo
Lời Bài Hát
ಚಿತ್ರ:ಭಾಗ್ಯವಂತ

ಬಾನ ದಾರಿಯಲ್ಲಿ ಸೂರ್ಯ ಜಾರಿಹೋದ

ಚಂದ್ರ ಮೇಲೆ ಬಂದ

ಮಿನುಗು ತಾರೆ ಅಂದ

ನೋಡು ಎಂಥ ಚಂದ

ರಾತ್ರಿಯಾಯ್ತು ಮಲಗು ನನ್ನ ಪುಟ್ಟ ಕಂದ

ನನ್ನ ಪುಟ್ಟ ಕಂದಾ

ಬಾನ ದಾರಿಯಲ್ಲಿ ಸೂರ್ಯ ಜಾರಿಹೋದ

ಚಂದ್ರ ಮೇಲೆ ಬಂದ

ಮಿನುಗು ತಾರೆ ಅಂದ

ನೋಡು ಎಂಥ ಚಂದ

ರಾತ್ರಿಯಾಯ್ತು ಮಲಗು ನನ್ನ ಪುಟ್ಟ ಕಂದ

ನನ್ನ ಪುಟ್ಟ ಕಂದಾ

ಸಂಗೀತ: ಟಿ.ಜಿ ಲಿಂಗಪ್ಪ

ಗಾಯಕರು: ಲೋಹಿತ್ ಜೇಸುದಾಸ್

ನೀನಾಡೋ ಮಾತೆಲ್ಲ ಜೇನಿನಂತೆ

ನಗುವಾಗ ಮೊಗವೊಂದು ಹೂವಿನಂತೆ

ನೀನಾಡೋ ಮಾತೆಲ್ಲ ಜೇನಿನಂತೆ

ನಗುವಾಗ ಮೊಗವೊಂದು ಹೂವಿನಂತೆ

ನೀನೊಂದು ಸಕ್ಕರೆಯ ಬೊಂಬೆಯಂತೆ

ಮಗುವೇ ನೀ ನನ್ನ ಪ್ರಾಣದಂತೆ, ನನ್ನ ಪ್ರಾಣದಂತೆ

ಬಾನ ದಾರಿಯಲ್ಲಿ ಸೂರ್ಯ ಜಾರಿಹೋದ

ಚಂದ್ರ ಮೇಲೆ ಬಂದ

ಮಿನುಗು ತಾರೆ ಅಂದ

ನೋಡು ಎಂಥ ಚಂದ

ರಾತ್ರಿಯಾಯ್ತು ಮಲಗು ನನ್ನ ಪುಟ್ಟ ಕಂದ

ನನ್ನ ಪುಟ್ಟ ಕಂದಾ

ಅಪ್ಲೋಡ್ ೦೬ ೦೯ ೨೧೮೮

ಚಂದನ್ ಕೆಎ

ಆ ದೇವ ನಮಗಾಗಿ ತಂದಾ ಸಿರಿಯೇ…

ಈ ಮನೆಯ ಸೌಭಾಗ್ಯ ನಿನ್ನ ನಗೆಯೇ…

ಆ ದೇವ ನಮಗಾಗಿ ತಂದಾ ಸಿರಿಯೇ…

ಈ ಮನೆಯ ಸೌಭಾಗ್ಯ ನಿನ್ನ ನಗೆಯೇ…

ಅಳಲೇನು ಚಂದ ನನ್ನ ಪುಟ್ಟ ದೊರೆಯೇ..

ಹಾಯಾಗಿ ಮಲಗು ಜಾಣ ಮರಿಯೆ, ನನ್ನ ಜಾಣ ಮರಿಯೇ..

ಬಾನ ದಾರಿಯಲ್ಲಿ ಸೂರ್ಯ ಜಾರಿಹೋದ

ಚಂದ್ರ ಮೇಲೆ ಬಂದ

ಮಿನುಗು ತಾರೆ ಅಂದ

ನೋಡು ಎಂಥ ಚಂದ

ರಾತ್ರಿಯಾಯ್ತು ಮಲಗು ನನ್ನ ಪುಟ್ಟ ಕಂದ

ನನ್ನ ಪುಟ್ಟ ಕಂದಾ

ರಾತ್ರಿಯಾಯ್ತು ಮಲಗು ನನ್ನ ಪುಟ್ಟ ಕಂದ

ನನ್ನ ಪುಟ್ಟ ಕಂದಾ

Banna Daariyalli của Puneeth Rajkumar - Lời bài hát & Các bản Cover