menu-iconlogo
logo

Bere Yenu Beda Endigu

logo
Lời Bài Hát
ಸ್ಟಾರ್ ಮೇಕರ್:ಕೇಶವ ಸ್ವಾಮಿ ಅಪೇಕ್ಷೆ ಮೇರೆಗೆ

ಈ ಹಾಡು ಅಪ್ಲೋಡ್ ಮಾಡ್ತಾಇದಿನಿ

M) ಬೇರೆ ಏನು ಬೇಡ ಎಂದಿಗೂ

ನೀನು ನನ್ನವಳಾಗೂ

ಇನ್ನೇನನು......ನಾ ಕೇಳೆನು

ಚಿನ್ನಾ ನಾ ಕೇಳೆನು

ಬೇರೆ ಏನು ಬೇಡ ಎಂದಿಗೂ

ನೀನು ನನ್ನವಳಾಗೂ..

ಇನ್ನೇನನು...ನಾ ಕೇಳೆನು

ಚಿನ್ನಾ ನಾ ಕೇಳೆನು.

(F) ಆ..........ಆಆಹಾ....

ಆಆಆ........ಆಆಆಆ...ಆ

ಮಹಂತೇಶ್ ಮಂಜು ಬಾಸ್

**** ಮಂಜು ಫ್ಯಾಮಿಲಿ****

(M) ಸೌಂದರ್ಯವೆಲ್ಲಾ...ಒಂದಾಗಿ ಸೇ..ರಿ

ನನಗಾಗಿ ಹೀಗೆ ಹೆಣ್ಣಾಯಿತೇನೋ

(F) ಬಾನಲ್ಲಿ ಓಡೋ....ಮಿಂಚೊoದು ಜಾ..ರಿ

ನಿನ್ನ ಕಣ್ಣ ಸೇರಿ ನನ್ನ ಕೂಗಿತೇನೋ

(M) ನಿನ್ನ ನಾನು ನೋಡಿದಾಗಲೇ

(F) ಲಾ ಲಾ ಲಲ ಲಾ

(M) ನನ್ನ ಮನಸು ಹೇಳಿತಾಗಲೇ

(F) ಲಾ ಲಾ ಲಲ ಲಾ

(M) ಬಿಡ ಬೇಡವೋ.....ಈ ಹೆಣ್ಣನೂ

(F) ಬೇರೆ ಏನು ಬೇಡ ಎಂದಿಗೂ

ನೀನು ನನ್ನವನಾಗೂ ಇನ್ನೇನನು......

ನಾ ಕೇಳೆನು ನಿನ್ನಾ ....ನಾ ಕೇಳೆನು

(M) ಆ..........ಆಆಹಾ....

ಆಆಆ........ಆಆಆಆ...ಆ

ನಾನು ಅಪ್ಲೋಡ್ ಮಾಡಿದ

ಹಾಡುಗಳಿಗಾಗಿ

ಮಹಂತೇಶ್ ಮಂಜು ಬಾಸ್

ಅಂತ ಸರ್ಚ್ ಮಾಡಿ

(F) ಈ ನಿನ್ನ ಸ್ನೇಹಾ..ತಂಗಾಳಿಯಂ...ತೆ

ಒಂದೊಂದು ಮಾತು...ಬಂಗಾರದಂತೆ

(M) ಒಲವಿಂದ ಹೀಗೆ....ಬಳಿ ಸೇರಿದಾ..ಗ

ಉರಿ ಬಿಸಿಲು ಕೂಡ...ಬೆಳದಿಂಗಳಂತೆ

(F) ನಿನ್ನ ಸೇರಿ ಜೀವ ನಲಿಯುತು

(M) ಲಾ ಲಾ ಲಲ ಲಾ

(F) ಎಲ್ಲ ಚಿಂತೆ ದೂರವಾಯಿತು

(M) ಲಾ ಲಾ ಲಲ ಲಾ

(F) ಸುಖವಾಗಿದೆ..ಹಾ..ಯಾಗಿದೆ

(M) ಹೇಯ್ ಬೇರೆ ಏನು ಬೇಡ ಎಂದಿಗೂ

ನೀನು ನನ್ನವಳಾಗೂ ಇನ್ನೇನನು...

ನಾ ಕೇಳೆನು ಚಿನ್ನಾ ನಾ ಕೇಳೆನು

(F) ಬೇರೆ ಏನು ಬೇಡ ಎಂದಿಗೂ

ನೀನು ನನ್ನವನಾಗೂ ಇನ್ನೇನನು...

ನಾ ಕೇಳೆನು ನಿನ್ನಾ...ನಾ ಕೇಳೆನು

(M) ಆ..........ಆಆಹಾ....

ಆಆಆ........ಆಆಆಆ...ಆ

(F) ಆ..........ಆಆಹಾ....

ಆಆಆ........ಆಆಆಆ...ಆ