menu-iconlogo
logo

Meru Giriyaane (Short Ver.)

logo
Lời Bài Hát
ಪ್ರೇಮ ಪೂಜೆಗೆ,ನಾವೇ ಕುಸುಮವು

ರಾಗ ಸೇವೆಗೆ, ನಾವೇ ಪ್ರಥಮವು

ಬಾಡದಿರಲು ನಾ.. ಅಕ್ಷಯಾಮೃತ

ನಿನ್ನ ಸ್ಮರಣೆಯು..

ನಿನ್ನ ಗುಣಗಳೇ, ಒಂದು ಸಂಪುಟ

ನಿನ್ನ ರೂಪವೇ, ಅದರ ಮುಖಪುಟ

ಮಾರು ಹೋದೆನು.. ಸೂರೆಯಾದೆನು..

ಶರಣು ಎಂದೇನೂ

ಅನುಗಾಲದ ಅಪರೂಪದ ಆ ನಂದ ಹೊರಟಿದೆ..

ಸ್ನೇಹದ, ಸಂತೋಷ ಕೂ ಟದಲ್ಲಿ

ಅನುಗಾಲದ ಅಪರೂಪದ ಆ ನಂದ ಹೊರಟಿದೆ

ಸ್ನೇಹದ, ಸಂತೋಷ ಕೂ ಟದಲ್ಲಿ

ಮೇರು ಗಿರಿ ಆಣೆ, ನೀಲಿ ಕಡಲಾಣೆ,

ನೀನು ವರನಾದೆ ನನಗೆ..

ಭೂಮಿ ಆಕಾಶ ಏನಾಯ್ತೋ ಕಾಣೆ..

ಹೃದಯ ತೇಲಾಡಿದೆ ದೇವರಾ..ಣೆ..

ಏಳು ಸ್ವರದಾಣೆ, ನಾದ ಶೃತಿ ಆಣೆ,

ನೀನು ವರವಾದೆ ನನಗೆ

ಕನಸು ನನಸಾಯ್ತು ಮಂದಾರ ಮಾಲೆ..

ಹರಸಿ ಶುಭ ಎಂದಿತಾ ಇಂದ್ರನೋಲೆ..

Meru Giriyaane (Short Ver.) của Rathnamala prakash/K. J. Yesudas - Lời bài hát & Các bản Cover