F ಆಹಾಹಾಹಾಆಹಾಹಾಹ
ಆಹಾಹಾಹಾಹಾ
ರರರರ ರರರರರ
M ಏನಾಯ್ತು
M ಏನಾಯ್ತು ಅಂತ ಹೇಳ್ಬಾರ್ದ
F ಅಮ್ಮಮಮ್ಮಮಮ್ಮ
ಅಯ್ಯೋ ಅಯ್ಯಯ್ಯಯಯ್ಯಯ್ಯೋ
ಆ ಆ ಹಾ ಹ ಹ
ಆಹಾಹಹಹಹ
ಆಹಾಹಹಹಹ..
ಗಡಿಬಿಡಿ ಗಂಡ ನೀನು
ಚಿನ್ನ ನಿನ್ನ ಕೈಯ್ಯಿ
ಗಡಿಬಿಡಿ ಗಂಡ ನೀನು
ಚಿನ್ನ ನಿನ್ನ ಕೈಯ್ಯಿ
ಎಂತ ಬಿಸಿ ಏಟು
ನನ್ನ ಕೆನ್ನೆಗಿದು ಸ್ವೀಟು
M ಸಿಡಿ ಮಿಡಿ ಹೆಂಡ್ತಿ
ನೀನು ಹೂವ ನಿನ್ನ ಮೈಯ್ಯಿ
ಸಿಡಿ ಮಿಡಿ ಹೆಂಡ್ತಿ ನೀನು
ಹೂವ ನಿನ್ನ ಮೈಯ್ಯಿ
ಎಂತ ಬಿಸಿ ಏಟು
ನನ್ನ ಕೈಯ್ಗೇ ಇದು ಸ್ವೀಟು
F ಗಡಿಬಿಡಿ ಗಂಡ ನೀನು
ಚಿನ್ನ ನಿನ್ನ ಕೈಯ್ಯಿ
F ಕಾಲೇ…… ನಿಲ್ಲಲ್ಲ(high pitch)
ಗಮನ ಎಲೆಲ್ಲೋ ಮನಸೇ ಇಲ್ಲಿಲ್ಲ
M ಭೂಮಿ…… ಮೇಲೆಲ್ಲೋ (high)
ಸ್ವರ್ಗ ಕೆಳಗೆಲ್ಲೋ
ಮನಸು ಒಳಗೆಲ್ಲೋ
F ಜಗವೆಲ್ಲ ಮೋಹಮಯ
ಹೃದಯ ರಾಗಮಯ
ನಿನ್ನ ಸ್ಪರ್ಶದಿಂದ
M ಬದುಕೆಲ್ಲ ಪ್ರೇಮಮಯ
ಸ್ನೇಹ ಮಧುರಮಯ
ನಿನ್ನ ಅದರದಿಂದ
F ಗಡಿಬಿಡಿ ಗಂಡ ನೀನು
ಚಿನ್ನ ನಿನ್ನ ಕೈಯ್ಯಿ
ಗಡಿಬಿಡಿ ಗಂಡ ನೀನು
ಚಿನ್ನ ನಿನ್ನ ಕೈಯ್ಯಿ
ಎಂತ ಬಿಸಿ ಏಟು
ನನ್ನ ಕೆನ್ನೆಗಿದು ಸ್ವೀಟು
M ಸಿಡಿ ಮಿಡಿ ಹೆಂಡ್ತಿ ನೀನು
ಹೂವ ನಿನ್ನ ಮೈಯ್ಯಿ
ಸಿಡಿ ಮಿಡಿ ಹೆಂಡ್ತಿ ನೀನು
ಹೂವ ನಿನ್ನ ಮೈಯ್ಯಿ
ಎಂತ ಬಿಸಿ ಏಟು
ನನ್ನ ಕೈಯ್ಗೇ ಇದು ಸ್ವೀಟು
F ಗಡಿಬಿಡಿ ಗಂಡ ನೀನು
ಚಿನ್ನ ನಿನ್ನ ಕೈಯ್ಯಿ
F ನಂದೇ……. ಈ ಸ್ವತ್ತು (high pitch)
ಬಿಟ್ಟು ಇರಲಾರೆ
ಪಾಲು ಕೊಡಲಾರೆ
M ಒಂದೇ…..… ಈ ಮುತ್ತು (high)
ನೀನು ಅದರರ್ಧ
ನಾನು ಅದರರ್ಧ
F ಉಳಿದರ್ಧ ಮದುವೆಯಲಿ
ಹೂವ ಮಂಚದಲಿ ಹಂಚಿಕೊಳ್ಳಬಹುದು
M ನನ ಅರ್ಧ ನಾರಿಯ ದಿನದವರೆಗೂ
ನಿನ ನೆಂಚಿಕೊಳ್ಳಬಹುದು
F ಗಡಿಬಿಡಿ ಗಂಡ ನೀನು
ಚಿನ್ನ ನಿನ್ನ ಕೈಯ್ಯಿ
ಗಡಿಬಿಡಿ ಗಂಡ ನೀನು
ಚಿನ್ನ ನಿನ್ನ ಕೈಯ್ಯಿ
ಎಂತ ಬಿಸಿ ಏಟು
ನನ್ನ ಕೆನ್ನೆಗಿದು ಸ್ವೀಟು
M ಸಿಡಿ ಮಿಡಿ ಹೆಂಡ್ತಿ ನೀನು
ಹೂವ ನಿನ್ನ ಮೈಯ್ಯಿ
ಸಿಡಿ ಮಿಡಿ ಹೆಂಡ್ತಿ ನೀನು
ಹೂವ ನಿನ್ನ ಮೈಯ್ಯಿ
ಎಂತ ಬಿಸಿ ಏಟು
ನನ್ನ ಕೈಯ್ಗೇ ಇದು ಸ್ವೀಟು
F ಗಡಿಬಿಡಿ ಗಂಡ ನೀನು
ಚಿನ್ನ ನಿನ್ನ ಕೈಯ್ಯಿ