ಗ)ಬಾರೆ ಹೋಗೋಣ.... ಪ್ರೀತಿ ಮಾಡೋಣ...
ಹೆ) ಬಾರೋ ಹೋಗೋಣ... ಪ್ರೀತಿ ಮಾಡೋಣ...
ಗ)ಪ್ರೀತಿ ಮಾಡಿ ಅಂದ್ರೆ ಮಕ್ಕಳಾಗೋಣ
ಹೆ)ಮಾಡಬೇಡಿ ಅಂದ್ರೆ ಮಕ್ಕಳ ಮಾಡೋಣ
ಗ)ಕದ್ದು ಮುಚ್ಚಿ(ಹೆ)ಕದ್ದು ಮುಚ್ಚಿ
ಗ)ಮಾಡೋದೆಲ್ಲಾ(ಹೆ)ಮಾಡೋದೆಲ್ಲಾ
ಗ)ಆಗಿನ್ ಕಾಲ(ಹೆ)ಆಗಿನ್ ಕಾಲ...
ಹೆ)ಖುಲ್ಲಂ ಖುಲ್ಲಾ(ಗ)ಖುಲ್ಲಂ ಖುಲ್ಲಾ
ಹೆ)ಕುಣಿಯೋದೆಲ್ಲಾ(ಗ)ಕುಣಿಯೋದೆಲ್ಲಾ
ಹೆ)ಈಗಿನ್ ಕಾಲ(ಗ)ಈಗಿನ್ ಕಾಲ...
ಗ)ಬಾರೆ ಹೋಗೋಣ..(ಹೆ)ಪ್ರೀತಿ ಮಾಡೋಣ
ಗ)ಒಳ್ಳೆ ವಯಸ್ಸು ಒಳ್ಳೆ ಮನಸಿದೆ..ಬೇರೇನೂ ಬೇಕಿದೆ
ವರ ಪೂಜೆಗೆ ವರದಕ್ಷಿಣೆಗೆ ಕಾದಿಲ್ಲವೋ
ಹೆ)ಹೆಣ್ಣು ಮೆಚ್ಚೋದು ಎಲ್ಲ ಸಿಗಲಿದೆ...ಅನುಮಾನವೇನಿದೆ
ಈ ಗಂಡಿಗೆ ಜೋಡಿ ಗುಂಡಿಗೆಗೆ ಎದುರಿಲ್ಲವೋ
ಗ)ಮಾವ ಮಾವ ಮದುವೆ ಮಾಡು
ಹೆ)ಅಪ್ಪ ಅಪ್ಪ ಮದುವೆ ಮಾಡು
Both)ಮಾಡದಿದ್ರೆ ಡೇಂಜರ್ ನೋಡು
ಗ)ಬಾರೇ ಹೋಗೋಣಾ.... ಪ್ರೀತಿ ಮಾಡೋಣಾ
ಹೆ)ಬಾರೋ ಹೋಗೋಣಾ.... ಪ್ರೀತಿ ಮಾಡೋಣಾ
ಗ)ಪ್ರೀತಿ ಮಾಡಿ ಅಂದ್ರೆ ಮಕ್ಕಳಾಗೋಣ
ಹೆ)ಮಾಡಬೇಡಿ ಅಂದ್ರೆ ಮಕ್ಕಳ ಮಾಡೋಣ
ಗ)ಕದ್ದು ಮುಚ್ಚಿ(ಹೆ)ಕದ್ದು ಮುಚ್ಚಿ
ಗ)ಮಾಡೋದೆಲ್ಲಾ(ಹೆ)ಮಾಡೋದೆಲ್ಲಾ
ಗ)ಆಗಿನ್ ಕಾಲ(ಹೆ)ಆಗಿನ್ ಕಾಲ...
ಹೆ)ಖುಲ್ಲಂ ಖುಲ್ಲಾ(ಗ)ಖುಲ್ಲಂ ಖುಲ್ಲಾ
ಹೆ)ಕುಣಿಯೋದೆಲ್ಲಾ(ಗ)ಕುಣಿಯೋದೆಲ್ಲಾ
ಹೆ)ಈಗಿನ್ ಕಾಲ(ಗ)ಈಗಿನ್ ಕಾಲ...
ಗ)ಬಾರೇ ಹೋಗೋಣಾ...(ಹೆ)ಪ್ರೀತಿ ಮಾಡೋಣಾ
ಗ)ಪ್ರೀತಿ ಮಾಡೋರ ಕಾಲು ಎಳೆದರೇ.....
ನಿಮ್ಮ ಮಾನ ಉಳಿಯದು
ಚೆಂಡಾದಿರಿ ದಾಂಡಾದಿರಿ ನಮ್ಮ ಆಟಕೆ
ಹೆ)ಪ್ರೀತಿ ಮಾಡೋರ ಗುಂಪು ದೊಡ್ಡದು...
ನಿಮ್ಮದೇನು ಸಾಗದು
ಮಡಿ ಮಾಯವೋ ಕುಲ ಮಾಯವೋ ನಮ್ಮ ಕಾಲಕೆ
ಗ)ಮಾವ ಮಾವ ಮದುವೆ ಮಾಡು
ಹೆ)ಅಪ್ಪ ಅಪ್ಪ ಮದುವೆ ಮಾಡು
Both)ಮಾಡದಿದ್ರೇ ಡೇಂಜರ್ ನೋಡು
ಗ)ಬಾರೇ ಹೋಗೋಣಾ... ಪ್ರೀತಿ ಮಾಡೋಣಾ
ಹೆ)ಬಾರೋ ಹೋಗೋಣಾ... ಪ್ರೀತಿ ಮಾಡೋಣಾ
ಗ)ಪ್ರೀತಿ ಮಾಡಿ ಅಂದ್ರೆ ಮಕ್ಕಳಾಗೋಣ
ಹೆ)ಮಾಡಬೇಡಿ ಅಂದ್ರೆ ಮಕ್ಕಳ ಮಾಡೋಣ
ಗ)ಕದ್ದು ಮುಚ್ಚಿ(ಹೆ)ಕದ್ದು ಮುಚ್ಚಿ
ಗ)ಮಾಡೋದೆಲ್ಲಾ(ಹೆ)ಮಾಡೋದೆಲ್ಲಾ
ಗ)ಆಗಿನ್ ಕಾಲ(ಹೆ)ಆಗಿನ್ ಕಾಲ...
ಹೆ)ಖುಲ್ಲಂ ಖುಲ್ಲಾ(ಗ)ಖುಲ್ಲಂ ಖುಲ್ಲಾ
ಹೆ)ಕುಣಿಯೋದೆಲ್ಲಾ(ಗ)ಕುಣಿಯೋದೆಲ್ಲಾ
ಹೆ)ಈಗಿನ್ ಕಾಲ(ಗ)ಈಗಿನ್ ಕಾಲ..ಆ. ಹಾ..